-
ಓ ಜನ್ಮದಾತ....
ಆ ಜನ್ಮ ಪೂರ್ತ
ಕಣ್ಣೀರಧಾರೆ ಇನ್ನೇನು ಬೇರೆ
ನಾ ನೀಡಲಾರೆ
ಓ ಜನ್ಮದಾತ...
ಆ ಜನ್ಮ ಪೂರ್ತ
ಕಣ್ಣೀರಧಾರೆ ಇನ್ನೇನು ಬೇರೆ
ನಾ ನೀಡಲಾರೆ
ಹೊರಹೊಮ್ಮಿ ಎದೆಯಿಂದ
ಕಣ್ಣಾರೆ ಬಂದ ಗಂಗೋಧಕ....ಆಆಆಆ...
ಹೊರಹೊಮ್ಮಿ ಎದೆಯಿಂದ
ಕಣ್ಣಾರೆ ಬಂದ ಗಂಗೋಧಕ
ಹಾರೈಸಿ ಮರೆಯಾದ ನಿನ್ನಾತ್ಮ ತಣಿಸೆ
ಹಾರೈಸಿ ನಾ ತಂದ ಈ ಶೋಕ ಧಾರೆ
ಈ ಅಂತ್ಯ ಧಾರೆ ಇನ್ನೇನು ಬೇರೆ
ನಾ ನೀಡಲಾರೆ
||ಓ ಜನ್ಮದಾತ...
ಆ ಜನ್ಮ ಪೂರ್ತ
ಕಣ್ಣೀರಧಾರೆ ಇನ್ನೇನು ಬೇರೆ
ನಾ ನೀಡಲಾರೆ||
ಕೈಲಾಸ ನಿನಗಾಗಿ
ಕೈ ಚಾಚಿ ಕರೆದು
ಬಾ ಎಂದೀತೇ ಆಆಆ
ಕೈಲಾಸ ನಿನಗಾಗಿ
ಕೈ ಚಾಚಿ ಕರೆದು
ಬಾ ಎಂದೀತೆ..
ನಿನ್ನಾಯು ಇಂತೆ ಹಣ್ಣಾಯಿತೇಕೆ
ಓ ನನ್ನ ತಂದೆ ನಾನೀವುದೊಂದೆ
ಈ ಅಂತ್ಯ ಧಾರೆ
ಇನ್ನೇನು ಬೇರೆ ನಾ ನೀಡಲಾರೆ
||ಓ ಜನ್ಮದಾತ...
ಆ ಜನ್ಮ ಪೂರ್ತ
ಕಣ್ಣೀರಧಾರೆ ಇನ್ನೇನು ಬೇರೆ
ನಾ ನೀಡಲಾರೆ||
-
ಓ ಜನ್ಮದಾತ....
ಆ ಜನ್ಮ ಪೂರ್ತ
ಕಣ್ಣೀರಧಾರೆ ಇನ್ನೇನು ಬೇರೆ
ನಾ ನೀಡಲಾರೆ
ಓ ಜನ್ಮದಾತ...
ಆ ಜನ್ಮ ಪೂರ್ತ
ಕಣ್ಣೀರಧಾರೆ ಇನ್ನೇನು ಬೇರೆ
ನಾ ನೀಡಲಾರೆ
ಹೊರಹೊಮ್ಮಿ ಎದೆಯಿಂದ
ಕಣ್ಣಾರೆ ಬಂದ ಗಂಗೋಧಕ....ಆಆಆಆ...
ಹೊರಹೊಮ್ಮಿ ಎದೆಯಿಂದ
ಕಣ್ಣಾರೆ ಬಂದ ಗಂಗೋಧಕ
ಹಾರೈಸಿ ಮರೆಯಾದ ನಿನ್ನಾತ್ಮ ತಣಿಸೆ
ಹಾರೈಸಿ ನಾ ತಂದ ಈ ಶೋಕ ಧಾರೆ
ಈ ಅಂತ್ಯ ಧಾರೆ ಇನ್ನೇನು ಬೇರೆ
ನಾ ನೀಡಲಾರೆ
||ಓ ಜನ್ಮದಾತ...
ಆ ಜನ್ಮ ಪೂರ್ತ
ಕಣ್ಣೀರಧಾರೆ ಇನ್ನೇನು ಬೇರೆ
ನಾ ನೀಡಲಾರೆ||
ಕೈಲಾಸ ನಿನಗಾಗಿ
ಕೈ ಚಾಚಿ ಕರೆದು
ಬಾ ಎಂದೀತೇ ಆಆಆ
ಕೈಲಾಸ ನಿನಗಾಗಿ
ಕೈ ಚಾಚಿ ಕರೆದು
ಬಾ ಎಂದೀತೆ..
ನಿನ್ನಾಯು ಇಂತೆ ಹಣ್ಣಾಯಿತೇಕೆ
ಓ ನನ್ನ ತಂದೆ ನಾನೀವುದೊಂದೆ
ಈ ಅಂತ್ಯ ಧಾರೆ
ಇನ್ನೇನು ಬೇರೆ ನಾ ನೀಡಲಾರೆ
||ಓ ಜನ್ಮದಾತ...
ಆ ಜನ್ಮ ಪೂರ್ತ
ಕಣ್ಣೀರಧಾರೆ ಇನ್ನೇನು ಬೇರೆ
ನಾ ನೀಡಲಾರೆ||
O Janma Daatha song lyrics from Kannada Movie Ohileshwara starring Dr Rajkumar, Kalyan Kumar, Narasimharaju, Lyrics penned by Ku Ra Seetharama Shastry Sung by P Susheela, Music Composed by G K Venkatesh, film is Directed by T V Singh Takur and film is released on 1956