ಹೇ ಶಂಕರಾ.....ದಯಾನಿಧೇ.......
ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?
ಈ ಸಾವು ನ್ಯಾಯವೆ ?, ಈ ಸಾವು ನ್ಯಾಯವೆ ?
ಆಧಾರ ನೀನೆಂದು ಈ ಲೋಕ ನಂಬಿದೆ
|| ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?..||
ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ
ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ
ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ
ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ
ಯಾವ ಪಾಪಕೆ ಸಾವು ಕಾಡಿತೊ
ಪರಮಾತ್ಮ ನ್ಯಾಯ ಬೇಡವವೇ,
ಈ ಸಾವು ನ್ಯಾಯವೆ , ಈ ಸಾವು ನ್ಯಾಯವೆ
ಆಧಾರ ನೀನೆಂದು ಈ ಲೋಕ ನಂಬಿದೆ
|| ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?..||
ಸೇವೆಗಾಗಿ ಕಾದ ಹೂವು ಕಸವ ಸೇರಿತೆ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ
ಸೇವೆಗಾಗಿ ಕಾದ ಹೂವು ಕಸವ ಸೇರಿತೆ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ
ಏನು ತಪ್ಪಿದೆ ಹೇಳಬಾರದೆ
ಸರಿಯೇನು ಮೌನಾವೇಕಿದು
ಈ ಸಾವು ನ್ಯಾಯವೆ, ಈ ಸಾವು ನ್ಯಾಯವೆ
ಆಧಾರ ನೀನೆಂದು ಈ ಲೋಕ ನಂಬಿದೆ
|| ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?..||
ಶಿವನಾಮ ಮಂತ್ರವೊಂದೆ ಅಮರ ಜೀವಿಗೆ
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯಾ
ಮರಳಿ ತಾರೆಯಾ, ಮರಳಿ ತಾರೆಯಾ
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯಾ
ಮರಳಿ ತಾರೆಯಾ
|| ಈ ದೇಹದಿಂದ ದೂರನಾದೆ ಎಕೆ ಆತ್ಮನೆ
ಈ ಸಾವು ನ್ಯಾಯವೆ….||
ಹೇ ಶಂಕರಾ.....ದಯಾನಿಧೇ.......
ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?
ಈ ಸಾವು ನ್ಯಾಯವೆ ?, ಈ ಸಾವು ನ್ಯಾಯವೆ ?
ಆಧಾರ ನೀನೆಂದು ಈ ಲೋಕ ನಂಬಿದೆ
|| ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?..||
ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ
ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ
ತಾಯಿ ಹಾಲು ವಿಷವದಾಗೆ ನ್ಯಾಯವೆಲ್ಲಿದೆ
ಕಾಮದೇವ ಸಾವು ತರಲು ಎಲ್ಲಿ ರಕ್ಷಣೆ
ಯಾವ ಪಾಪಕೆ ಸಾವು ಕಾಡಿತೊ
ಪರಮಾತ್ಮ ನ್ಯಾಯ ಬೇಡವವೇ,
ಈ ಸಾವು ನ್ಯಾಯವೆ , ಈ ಸಾವು ನ್ಯಾಯವೆ
ಆಧಾರ ನೀನೆಂದು ಈ ಲೋಕ ನಂಬಿದೆ
|| ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?..||
ಸೇವೆಗಾಗಿ ಕಾದ ಹೂವು ಕಸವ ಸೇರಿತೆ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ
ಸೇವೆಗಾಗಿ ಕಾದ ಹೂವು ಕಸವ ಸೇರಿತೆ
ಬಾಳಿನಾಸೆ ಚಿಗುರಿನಲ್ಲೆ ಬಾಡಿ ಹೋಯಿತೆ
ಏನು ತಪ್ಪಿದೆ ಹೇಳಬಾರದೆ
ಸರಿಯೇನು ಮೌನಾವೇಕಿದು
ಈ ಸಾವು ನ್ಯಾಯವೆ, ಈ ಸಾವು ನ್ಯಾಯವೆ
ಆಧಾರ ನೀನೆಂದು ಈ ಲೋಕ ನಂಬಿದೆ
|| ಈ ದೇಹದಿಂದ ದೂರನಾದೆ ಏಕೆ ಆತ್ಮನೆ ?..||
ಶಿವನಾಮ ಮಂತ್ರವೊಂದೆ ಅಮರ ಜೀವಿಗೆ
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯಾ
ಮರಳಿ ತಾರೆಯಾ, ಮರಳಿ ತಾರೆಯಾ
ಪರಮೇಶ ಪ್ರಾಣ ಜ್ಯೊತಿ ಮರಳಿ ತಾರೆಯಾ
ಮರಳಿ ತಾರೆಯಾ
|| ಈ ದೇಹದಿಂದ ದೂರನಾದೆ ಎಕೆ ಆತ್ಮನೆ
ಈ ಸಾವು ನ್ಯಾಯವೆ….||
Ee Dehadinda Dooranaade song lyrics from Kannada Movie Ohileshwara starring Dr Rajkumar, Kalyan Kumar, Narasimharaju, Lyrics penned by Vijaya Narasimha Sung by Ghantasala, Music Composed by G K Venkatesh, film is Directed by T V Singh Takur and film is released on 1956