ಪಾತಕಿ ನಾನಾದೆ ಪರಮ
ಪಾರ್ವತಿ ನಾಥನ ವಿಧಿ ಮೀರಿದ
ಪರಮ ಪಾತಕಿ ನಾನಾದೆ
ಪರಮ ಪಾರ್ವತಿ ನಾಥನ ವಿಧಿ
ಮೀರಿದ ಪರಮ ಪಾತಕಿ ನಾನಾದೆ
ಪಾಪವ ಸುಡಲೊಂದು ಧೂಪವೆ ಸಾಕೆಂದು
ಪಾಪವ ಸುಡಲೊಂದು ಧೂಪವೆ ಸಾಕೆಂದು
ಆಣತಿ ನೀ ಗೈದೆ ಅದ ಮುರಿದ
ಪರಮ ಪಾತಕಿ ನಾನಾದೆ
ಅಲಸಿಕೆಯಿಲ್ಲದ ಸುಲಭದ ಸೇವೆಯ
ಅಲಸಿಕೆಯಿಲ್ಲದ ಸುಲಭದ ಸೇವೆಯ
ಸಲ್ಲಿಸಿದೆ ನಾ ಬಂದೆನೋ
ನಿನ್ನ ಒಲುವಿಗೆ ಹೇರಾದನೋ
ಕ್ಷುಲ್ಲಕ ಈ ಜನ್ಮ ನೀಗುವುದೇ ಕ್ಷೇಮ
ಕ್ಷುಲ್ಲಕ ಈ ಜನ್ಮ ನೀಗುವುದೇ ಕ್ಷೇಮ
ವರನ ನೀಡಿದ ದೊರೆಯ ಸಿರಿಯ
ತುರ್ಜಂಟಿಯ ವಂಚಿಸಿ
ಪರಮ ಪಾತಕಿ ನಾನಾದೆ
|| ಪರಮ ಪಾರ್ವತಿ ನಾಥನ ವಿಧಿ
ಮೀರಿದ ಪರಮ ಪಾತಕಿ ನಾನಾದೆ..||
ಮಾತನು ನಡೆಸದ ಘಾತುಕನೆಂಬುವ
ಮಾತನು ನಡೆಸದ ಘಾತುಕನೆಂಬುವ
ಯಾತನೆಯಾ ತೀರಿಸೋ
ಎನ್ನ ಚೇತನವ ಅರಿಸೋ
ಈ ತನುವಿನ್ನೇಕೆ ಈ ತರ ಬದುಕೇಕೆ
ರೀತಿ ನೀತಿಯಲಿ ಪಾತಗೈದ ಕಡುಪಾತಕಿ
ಜೀವನ ಕೊನೆಗೊಳಿಸೋ
ರೀತಿ ನೀತಿಯಲಿ ಪಾತಗೈದ ಕಡುಪಾತಕಿ
ಜೀವನ ಕೊನೆಗೊಳಿಸೋ
ಹಣೆಯ ಕಣ್ಣಿನ ಕಿಡಿಯ ಸಿಡಿಸೊ
ದಣಿದ ಪಾಪಿಯ ತನು ದಹಿಸೋ
ದೇಹ ಧೂಪಾಗಿ ಸೇವೆ ಕೈಗೊಂಡು
ದೋಷವ ಪರಿಹರಿಸೋ
ಪಾಪಿಯ ತನು ಉರಿಸೋ…
ಪಾಪಿಯ ತನು ಉರಿಸೋ…
ಪಾತಕಿ ನಾನಾದೆ ಪರಮ
ಪಾರ್ವತಿ ನಾಥನ ವಿಧಿ ಮೀರಿದ
ಪರಮ ಪಾತಕಿ ನಾನಾದೆ
ಪರಮ ಪಾರ್ವತಿ ನಾಥನ ವಿಧಿ
ಮೀರಿದ ಪರಮ ಪಾತಕಿ ನಾನಾದೆ
ಪಾಪವ ಸುಡಲೊಂದು ಧೂಪವೆ ಸಾಕೆಂದು
ಪಾಪವ ಸುಡಲೊಂದು ಧೂಪವೆ ಸಾಕೆಂದು
ಆಣತಿ ನೀ ಗೈದೆ ಅದ ಮುರಿದ
ಪರಮ ಪಾತಕಿ ನಾನಾದೆ
ಅಲಸಿಕೆಯಿಲ್ಲದ ಸುಲಭದ ಸೇವೆಯ
ಅಲಸಿಕೆಯಿಲ್ಲದ ಸುಲಭದ ಸೇವೆಯ
ಸಲ್ಲಿಸಿದೆ ನಾ ಬಂದೆನೋ
ನಿನ್ನ ಒಲುವಿಗೆ ಹೇರಾದನೋ
ಕ್ಷುಲ್ಲಕ ಈ ಜನ್ಮ ನೀಗುವುದೇ ಕ್ಷೇಮ
ಕ್ಷುಲ್ಲಕ ಈ ಜನ್ಮ ನೀಗುವುದೇ ಕ್ಷೇಮ
ವರನ ನೀಡಿದ ದೊರೆಯ ಸಿರಿಯ
ತುರ್ಜಂಟಿಯ ವಂಚಿಸಿ
ಪರಮ ಪಾತಕಿ ನಾನಾದೆ
|| ಪರಮ ಪಾರ್ವತಿ ನಾಥನ ವಿಧಿ
ಮೀರಿದ ಪರಮ ಪಾತಕಿ ನಾನಾದೆ..||
ಮಾತನು ನಡೆಸದ ಘಾತುಕನೆಂಬುವ
ಮಾತನು ನಡೆಸದ ಘಾತುಕನೆಂಬುವ
ಯಾತನೆಯಾ ತೀರಿಸೋ
ಎನ್ನ ಚೇತನವ ಅರಿಸೋ
ಈ ತನುವಿನ್ನೇಕೆ ಈ ತರ ಬದುಕೇಕೆ
ರೀತಿ ನೀತಿಯಲಿ ಪಾತಗೈದ ಕಡುಪಾತಕಿ
ಜೀವನ ಕೊನೆಗೊಳಿಸೋ
ರೀತಿ ನೀತಿಯಲಿ ಪಾತಗೈದ ಕಡುಪಾತಕಿ
ಜೀವನ ಕೊನೆಗೊಳಿಸೋ
ಹಣೆಯ ಕಣ್ಣಿನ ಕಿಡಿಯ ಸಿಡಿಸೊ
ದಣಿದ ಪಾಪಿಯ ತನು ದಹಿಸೋ
ದೇಹ ಧೂಪಾಗಿ ಸೇವೆ ಕೈಗೊಂಡು
ದೋಷವ ಪರಿಹರಿಸೋ
ಪಾಪಿಯ ತನು ಉರಿಸೋ…
ಪಾಪಿಯ ತನು ಉರಿಸೋ…
Parama Paathaki Naanaade song lyrics from Kannada Movie Ohileshwara starring Dr Rajkumar, Kalyan Kumar, Narasimharaju, Lyrics penned by Ku Ra Seetharama Shastry Sung by T M Soundararajan, Music Composed by G K Venkatesh, film is Directed by T V Singh Takur and film is released on 1956