Paavana Parashiva Lyrics

ಪಾವನ ಪರಶಿವ Lyrics

in Ohileshwara

in ಓಹಿಲೇಶ್ವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾಲಿಸು ನಂಬಿದೆ ನಿನ್ನಯ ಚರಣ
 
|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾಲಿಸು ನಂಬಿದೆ ನಿನ್ನಯ ಚರಣ..||

ಕಣ್ಣು ಕಾಣದೆ ಮಾಡಿದೆ ತಪ್ಪನು
ಮನ್ನಿಸಿ ಕಾಯೋ ಮಹಾದೇವಾ
ದೀನರ ಪಾಲಿನ ಪರದೈವ
ಮನ್ನಿಸಿ ಕಾಯೋ ಮಹಾದೇವಾ

|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾಲಿಸು ನಂಬಿದೆ ನಿನ್ನಯ ಚರಣ..||
 
ಏನು ಬೇಡಲು ತೋರದು ಎನಗೆ 
ನೀನಿರು ಜತೆಗೆ ಶಂಕರನೇ 
ಕಾಣೆನು ದೇವನೇ ದಾರಿಯನೇ 
ನೀನಿರು ಜತೆಗೆ ಶಂಕರನೇ 
 
|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾಲಿಸು ನಂಬಿದೆ ನಿನ್ನಯ ಚರಣ..
ಪಾಲಿಸು ನಂಬಿದೆ ನಿನ್ನಯ ಚರಣ..||
 
ಕಣ್ಣು ಕಾಣದೆ ಮಾಡಿದೆ ತಪ್ಪನು
ಮನ್ನಿಸಿ ಕಾಯೋ ಮಹಾದೇವಾ
ದೀನರ ಪಾಲಿನ ಪರದೈವ
ಮನ್ನಿಸಿ ಕಾಯೋ ಮಹಾದೇವಾ
 
|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾವನ ಪರಶಿವ ಪಾರ್ವತಿ ರಮಣ…||
 
ಕಾಡು ಹೂವಲಿ ಪರಿಮಳ ಬೆರೆಸಿ
ಬಾಡುವ ಮೊದಲೇ ಮುಡಿಯಳಗಿರಿಸಿ
ನೂರು ಘಳಿಗೆಯ ಬಾಳನು ಮೆರಸಿ…
ನೂರು ಘಳಿಗೆಯ ಬಾಳನು ಮೆರಸಿ…
ಪಾರುಗಾನಿಸೋ ಕರುಣೆಯನಿರಿಸಿ..
 
|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾವನ ಪರಶಿವ ಪಾರ್ವತಿ ರಮಣ…||

ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾಲಿಸು ನಂಬಿದೆ ನಿನ್ನಯ ಚರಣ
 
|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾಲಿಸು ನಂಬಿದೆ ನಿನ್ನಯ ಚರಣ..||

ಕಣ್ಣು ಕಾಣದೆ ಮಾಡಿದೆ ತಪ್ಪನು
ಮನ್ನಿಸಿ ಕಾಯೋ ಮಹಾದೇವಾ
ದೀನರ ಪಾಲಿನ ಪರದೈವ
ಮನ್ನಿಸಿ ಕಾಯೋ ಮಹಾದೇವಾ

|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾಲಿಸು ನಂಬಿದೆ ನಿನ್ನಯ ಚರಣ..||
 
ಏನು ಬೇಡಲು ತೋರದು ಎನಗೆ 
ನೀನಿರು ಜತೆಗೆ ಶಂಕರನೇ 
ಕಾಣೆನು ದೇವನೇ ದಾರಿಯನೇ 
ನೀನಿರು ಜತೆಗೆ ಶಂಕರನೇ 
 
|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾಲಿಸು ನಂಬಿದೆ ನಿನ್ನಯ ಚರಣ..
ಪಾಲಿಸು ನಂಬಿದೆ ನಿನ್ನಯ ಚರಣ..||
 
ಕಣ್ಣು ಕಾಣದೆ ಮಾಡಿದೆ ತಪ್ಪನು
ಮನ್ನಿಸಿ ಕಾಯೋ ಮಹಾದೇವಾ
ದೀನರ ಪಾಲಿನ ಪರದೈವ
ಮನ್ನಿಸಿ ಕಾಯೋ ಮಹಾದೇವಾ
 
|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾವನ ಪರಶಿವ ಪಾರ್ವತಿ ರಮಣ…||
 
ಕಾಡು ಹೂವಲಿ ಪರಿಮಳ ಬೆರೆಸಿ
ಬಾಡುವ ಮೊದಲೇ ಮುಡಿಯಳಗಿರಿಸಿ
ನೂರು ಘಳಿಗೆಯ ಬಾಳನು ಮೆರಸಿ…
ನೂರು ಘಳಿಗೆಯ ಬಾಳನು ಮೆರಸಿ…
ಪಾರುಗಾನಿಸೋ ಕರುಣೆಯನಿರಿಸಿ..
 
|| ಪಾವನ ಪರಶಿವ ಪಾರ್ವತಿ ರಮಣ
ಪಾಲಿಸು ನಂಬಿದೆ ನಿನ್ನಯ ಚರಣ
ಪಾವನ ಪರಶಿವ ಪಾರ್ವತಿ ರಮಣ…||

Paavana Parashiva song lyrics from Kannada Movie Ohileshwara starring Dr Rajkumar, Kalyan Kumar, Narasimharaju, Lyrics penned by Ku Ra Seetharama Shastry Sung by Sarojini, P Leela, Music Composed by G K Venkatesh, film is Directed by T V Singh Takur and film is released on 1956
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ