-
ಯಾರೆ ಸಖಿ ನಿನ್ನ ಸಖ ಬಾ ತೋರಿಸೆ ಮಾತಾಡಿಸೆ
ನೀ ಪ್ರೀತಿಸೊ ಆ ಮನ್ಮಥ ನಾ ನೋಡುವ ಆಸೆಯಿದೆ
ನಿನ್ನ ಗೆದ್ದವ ಹೃದಯ ಕದ್ದವ ಭೂಮಿ ಮೇಲೆ ಎಲ್ಲಿದ್ದಾನೊ ಕಾಣೆ
ನೀನೆ ಕಣೊ ನನ್ನ ಸಖ ಬಾ ಪ್ರೀತಿಸೊ ಕಣ್ ಚುಂಬಿಸೊ
ಮುಂಜಾನೆ ಮಂಜಲ್ಲೂ ಮುಸ್ಸಂಜೆ ಸೋನೆಲು
ಜೊತೆಜೊತೆಗೆ ಬರುವ ತನ್ನ ನನಗೊಮ್ಮೆ ತೋರಿಸು ಬಾ
ನೀನಲ್ದೆ ಇನ್ಯಾರೊ ಎದೆತುಂಬಿಕೊಂಡೊರು ಕನವರಿಸೊ ಈ ಮನಸ್ಸಿನ
ಪಿಸುಮಾತು ಕೇಳಿಸದ
ನೋಡೊಕೆ ಯಾರಂತೆ ನಿನ್ನಂತೆ ಪ್ರೀತಿಸೊ ಪ್ರೀತಿಸೊ
||ಯಾರೆ ಸಖಿ ನಿನ್ನ ಸಖ ಬಾ ತೋರಿಸೆ ಮಾತಾಡಿಸೆ||
ಓ ಕಣ್ತುಂಬಿಕೊಂಡೋನು ಕನಸ್ಸಲ್ಲು ಕಾಡೋನು
ಕನವರಿಕೆ ತಂದ ಹುಡುಗ ದಿನ ಎಲ್ಲಿ ಸಿಗುತ್ತಾನೆ
ಹೃದಯನ ಗೆದ್ದೋನು ಹರೆಯನ ಆಳೊನು
ಲವಲವಿಕೆ ತಂದ ಚೆಲುವ ಎದುರಲ್ಲೆ ಇರುತ್ತಾನೆ
ಯಾರಂತ ತೋರಿಸೆ
ನನ್ನಾಣೆ ನೀನೆ
||ಯಾರೆ ಸಖಿ ನಿನ್ನ ಸಖ ಬಾ ತೋರಿಸೆ ಮಾತಾಡಿಸೆ
ನೀ ಪ್ರೀತಿಸೊ ಆ ಮನ್ಮಥ ನಾ ನೋಡುವ ಆಸೆಯಿದೆ
ನಿನ್ನ ಗೆದ್ದವ ಹೃದಯ ಕದ್ದವ ಭೂಮಿ ಮೇಲೆ ಎಲ್ಲಿದ್ದಾನೊ ಕಾಣೆ||
||ನೀನೆ ಕಣೊ ನನ್ನ ಸಖ ಬಾ ಪ್ರೀತಿಸೊ ಕಣ್ ಚುಂಬಿಸೊ||

Yaare Sakhi Ninna Sakha song lyrics from Kannada Movie Ninade Nenapu starring Mayur Patel, Maya, Ananthnag, Lyrics penned by Anand V Sung by Udit Narayan, Anuradha Sriram, Music Composed by Aadi, film is Directed by Madan Patel and film is released on 2007