O Nanna Geleyane Lyrics

ಓ ನನ್ನ ಗೆಳೆಯನೆ Lyrics

in Ninade Nenapu

in ನಿನದೇ ನೆನಪು

LYRIC

Song Details Page after Lyrice

-
ಓ ನನ್ನ ಗೆಳೆಯನೆ ಈ ಹೃದಯ ಕೂಗಿದೆ
ನಿನಗಾಗಿ ಕಾದಿದೆ ಕಣ್ಮುಚ್ಚದೆ
ಹನಿ ಹನಿ ಕಣ್ಣೀರಲು ನಿನ ನೆನಪು ಕಾಡಿದೆ
ನೀನಿಲ್ಲದೇನಿದೆ ಇನ್ನೇನಿದೆ
ನೀನಿಲ್ಲದ ಹಸೆಮಣೆ ಬೆಂಕಿಯ ಬಲೆಯಾಗಿದೆ
ನೀನೊಮ್ಮೆಇಲ್ಲಿ ಬರಬಾರದೆ ಪ್ರೀತಿಸು ಅನ್ನಬಾರದೆ
ಓ ನಲ್ಲ ನಿನ್ನ ಒಲವಿಲ್ಲದೆ ನನಗಿನ್ನು ಬದುಕೆಲ್ಲಿದೆ
 

-
ಓ ನನ್ನ ಗೆಳೆಯನೆ ಈ ಹೃದಯ ಕೂಗಿದೆ
ನಿನಗಾಗಿ ಕಾದಿದೆ ಕಣ್ಮುಚ್ಚದೆ
ಹನಿ ಹನಿ ಕಣ್ಣೀರಲು ನಿನ ನೆನಪು ಕಾಡಿದೆ
ನೀನಿಲ್ಲದೇನಿದೆ ಇನ್ನೇನಿದೆ
ನೀನಿಲ್ಲದ ಹಸೆಮಣೆ ಬೆಂಕಿಯ ಬಲೆಯಾಗಿದೆ
ನೀನೊಮ್ಮೆಇಲ್ಲಿ ಬರಬಾರದೆ ಪ್ರೀತಿಸು ಅನ್ನಬಾರದೆ
ಓ ನಲ್ಲ ನಿನ್ನ ಒಲವಿಲ್ಲದೆ ನನಗಿನ್ನು ಬದುಕೆಲ್ಲಿದೆ
 

O Nanna Geleyane song lyrics from Kannada Movie Ninade Nenapu starring Mayur Patel, Maya, Ananthnag, Lyrics penned by Manjunath Rao Sung by Sona, Music Composed by Aadi, film is Directed by Madan Patel and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ