-
ನಾನೆ ಕಣೆ ನಿನ್ನ ಸಖ ನಿಜ ಹೇಳುವೆ ಓ ಪ್ರೇಮವೆ
ಈ ಲೋಕವೆ ಎದುರಾದರು ನಾ ನಿನ್ನಯ ಕೈಹಿಡಿಯುವೆ
ಯಾರೇನೆ ಅಂದರು ನನ್ನ ಕೊಂದರು ಜನ್ಮಜನ್ಮಕು ನೀನು ನ್ನನವಳೆ
ಕೇಳೆ ಸಖಿ ನಾನೀದಿನ ನಿನ್ನ ಸೇರುವೆ ಜೊತೆಯಾಗುವೆ
-
ನಾನೆ ಕಣೆ ನಿನ್ನ ಸಖ ನಿಜ ಹೇಳುವೆ ಓ ಪ್ರೇಮವೆ
ಈ ಲೋಕವೆ ಎದುರಾದರು ನಾ ನಿನ್ನಯ ಕೈಹಿಡಿಯುವೆ
ಯಾರೇನೆ ಅಂದರು ನನ್ನ ಕೊಂದರು ಜನ್ಮಜನ್ಮಕು ನೀನು ನ್ನನವಳೆ
ಕೇಳೆ ಸಖಿ ನಾನೀದಿನ ನಿನ್ನ ಸೇರುವೆ ಜೊತೆಯಾಗುವೆ