-
ಇಬ್ಬನಿಯಲಿ ಮಿಂದಿದೆ ಪ್ರೀತಿಯಲಿ ತೊಯ್ದಿದೆ
ನೆನಪಿನಲಿ ನಲಿದಿದೆ ಈ ಪ್ರೇಮ
ಹೂವಲಿ ಜೇನಾಗಿದೆ ಸಾಗರ ಮುತ್ತಾಗಿದೆ
ಚಂದಿರ ಬೆಳಕಾಗಿದೆ ಈ ಪ್ರೇಮ
ಎದೆಗೂಡಿನ ಆಳದಿ ಬೆಚ್ಚನೆ ಮಲಗಿದೆ
ಈ ಪ್ರೇಮ ಇಂದು ಪುಟಿದೆದ್ದಿದೆ ಮುಗಿಲೆತ್ತರ ಹಾರಿದೆ
ಈ ಪ್ರೇಮ ಇಂದು ಗರಿಗೆದರಿದೆ ಕುಣಿದಾಡಲು ಬಯಸಿದೆ
ಈ ಪ್ರೇಮಕ್ಕಿಂದು ಈ ಪ್ರೀತಿಗಿಂದು ಹೊಸ ಸಂತಸ ಆನಂದ
ಈ ಜೀವಕ್ಕಿಂದು ಹೊಸಭಾವ ಬಂದು ಪ್ರೀತಿ ಬಾಗಿಲ ತಟ್ಟಿದೆ
ಒಳಗೋಡಿದೆ ಪ್ರೀತಿಯ ನಾ ಮುದ್ದಾಡಿದೆ
ಈ ಪ್ರೇಮ ಇಂದು ಮನಲಿದಾಡಿದೆ ನಗುವಿನ ಹೊನಲಾಗಿದೆ
ಈ ಪ್ರೇಮ ಇಂದು ಮಳೆ ಕರೆದಿದೆ ಕಾಮನಬಿಲ್ಲಾಗಿದೆ
ಈ ದೇಹವಿಂದು ಕುಣಿದಾಡಿ ಬಂದು ಅನುಭವಿಸಿದೆ ಉಲ್ಲಾಸ
ಈ ಪ್ರೀತಿಧಾರೆ ಮಾಡಿ ಹೃದಯ ಸೂರೆ ಈ ಜೀವನ ಪಾವನ
ಈ ಪ್ರೀತಿಯು ನನ್ನನು ಬರಸೆಳೆದಪ್ಪಿದೆ
ಈ ಪ್ರೇಮ ಇಂದು ನನ್ನದಾಗಿದೆ ಎದೆಗೊರಗಿ ಹಾಯಾಗಿದೆ
ಈ ಪ್ರೇಮ ಇಂದು ಎದೆತುಂಬಿದೆ ಇಂಪಾದ ಹಾಡಾಗಿದೆ
||ಇಬ್ಬನಿಯಲಿ ಮಿಂದಿದೆ ಪ್ರೀತಿಯಲಿ ತೊಯ್ದಿದೆ

ಈ ಪ್ರೇಮ ಇಂದು ಗರಿಗೆದರಿದೆ ಕುಣಿದಾಡಲು ಬಯಸಿದೆ||