-
ಹೀಗೇಕೆ ನನ್ನಿಂದ ದೂರಾದೆ ನೀ
ಇನ್ನು ಬಾಳೆಲ್ಲ ನನಗಿಲ್ಲಿ ಬರಿ ಕಂಬನಿ
ನೀ ಸತ್ತರು ಸಾಯದು ಕಣೆ ನಿನ್ನ ನೆನಪು
ನಾ ಮಣ್ಣಲಿ ಮಣ್ಣಾದರು ನಿನದೆ ನೆನಪು ನನ್ನಾಣೆ
ಪ್ರೀತ್ಸೋರ ಮನಸ್ಸು ಹೀಗೇತಕೆ
ಪ್ರೀತಿ ಬಂದಾಗ ಹೇಳೋಕೆ ಯಾಕಂಜಿಕೆ
ಒಳಗೊಳಗೆ ಕೊರಗಿ ಕೊರಗಿ ಸಾಯೋದೇಕೆ
ಕನಸ್ಸುಗಳ ಗೋರಿಗಳ ಕಟ್ಟೋದೇಕೆ
ಹೀಗೇಕೆ
-
ಹೀಗೇಕೆ ನನ್ನಿಂದ ದೂರಾದೆ ನೀ
ಇನ್ನು ಬಾಳೆಲ್ಲ ನನಗಿಲ್ಲಿ ಬರಿ ಕಂಬನಿ
ನೀ ಸತ್ತರು ಸಾಯದು ಕಣೆ ನಿನ್ನ ನೆನಪು
ನಾ ಮಣ್ಣಲಿ ಮಣ್ಣಾದರು ನಿನದೆ ನೆನಪು ನನ್ನಾಣೆ
ಪ್ರೀತ್ಸೋರ ಮನಸ್ಸು ಹೀಗೇತಕೆ
ಪ್ರೀತಿ ಬಂದಾಗ ಹೇಳೋಕೆ ಯಾಕಂಜಿಕೆ
ಒಳಗೊಳಗೆ ಕೊರಗಿ ಕೊರಗಿ ಸಾಯೋದೇಕೆ
ಕನಸ್ಸುಗಳ ಗೋರಿಗಳ ಕಟ್ಟೋದೇಕೆ
ಹೀಗೇಕೆ
Heegeke Naninda (Music : Ram Sampath) song lyrics from Kannada Movie Ninade Nenapu starring Mayur Patel, Maya, Ananthnag, Lyrics penned by Manjunath Rao Sung by Rajesh Krishnan, Music Composed by Aadi, film is Directed by Madan Patel and film is released on 2007