Dayamaadi Baa Preethi Lyrics

ದಯಮಾಡಿ ಬಾ ಪ್ರೀತಿ Lyrics

in Ninade Nenapu

in ನಿನದೇ ನೆನಪು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ದಯಮಾಡಿ ಬಾ ಪ್ರೀತಿ ಹೊಸ ಹಾಡಿನ ರೀತಿ
ಮುದ್ದು ಮಾಡು ಮಾತು ಆಡು
ಎದೆಯಲ್ಲಿ ಹಾಡಂತೆ ನಿನ್ನ ಹೆಸರ ಕೆತ್ತುತ್ತೀನಿ
ಪ್ರೀತಿನ ಪ್ರೇಮನ ನಾನು ಕಾಯುತ್ತೀನಿ
ಮುಂದಿನ ಜನ್ಮನು ನಿನ್ನನ್ನೆ ಕೇಳುವೆನು
ನೀನೇನೆ ನಾನಾಗಿ ಬಾಳುವೆನು
 
ಮೊದಲಿಂದ ಹಾಗೆ ಈಗ ಯಾಕೆ ನಾನಿಲ್ಲ
ಮನಸ್ಸನ್ನು ಕೊಟ್ಟೆ ಯಾಕೊ ಗೊತ್ತಿಲ್ಲ
ಶ್ರೀಗಂಧ ನಿನ್ನ ಕಂಪು ಎಲ್ಲಿದ್ರು ನಿನ್ದೆ ನೆನಪು ಜೀವದ ಜೀವವೆ
ಓ ಪ್ರೇಮವೆ ಈ ನನ್ನ ಹೃದಯ ತೇಲಾಡಿದೆ
ಈ ಸವಿಸಮಯ
ನೀನಿದ್ರೆ ಸಾಕಲ್ಲ ಬಾಳೆಲ್ಲ ಭಾವಗೀತೆ 
ಬೇರೆನು ಬೇಕಿಲ್ಲ ನೀನೆ ಪ್ರೇಮಗೀತೆ
ನೀನಾಡೊ ಮಾತೆಲ್ಲ ಇಂಪಾದ ವೇಣುನಾದ
ಈ ನಮ್ಮ ಪ್ರೀತಿನೆ ಜೀವಪದ
 
ನಿನ್ನ ಸ್ಪರ್ಶದಲ್ಲಿ ಏನೊ ಜಾದುನೊ
ಮೈತುಂಬ ಮಿಂಚು ಹಚ್ಚೊ ಜಾಣನೊ
ಪ್ರಾಯಕ್ಕೆ ಬೇಲಿ ಇಲ್ಲ ಸುತ್ತೋಣ ಭೂಮಿನೆಲ್ಲ
ಬಾನ ದಾಟೋಣ ಬಾ
 
ಬಾ ಸೇರು ಬಾ ಬಾ ಬಳಿಗೆ ಸಖ ನಾ ತಾಳೆನು ಈ ವಿರಹ ಸುಖ
ತೋಳಿನ ಹಾರನ ಹಾಕೋಕೆ ಬಾರೆ ಬಾರೆ
ಪ್ರೀತಿನ ಜೋಪಾನ ಮಾಡೆ ನನ್ನತ್ರನೆ
ಬಾನಾಡಿ ನಾವಾಗಿ ಹಾರೋಣ ಮೊನಾಲಿಸ
ಈ ನಮ್ಮ ಉತ್ಸಾಹ ಪಾದರಸ
 
||ದಯಮಾಡಿ ಬಾ ಪ್ರೀತಿ ಹೊಸ ಹಾಡಿನ ರೀತಿ
ಮುದ್ದು ಮಾಡು ಮಾತು ಆಡು
ಎದೆಯಲ್ಲಿ ಹಾಡಂತೆ ನಿನ್ನ ಹೆಸರ ಕೆತ್ತುತ್ತೀನಿ
ಪ್ರೀತಿನ ಪ್ರೇಮನ ನಾನು ಕಾಯುತ್ತೀನಿ
ಮುಂದಿನ ಜನ್ಮನು ನಿನ್ನನ್ನೆ ಕೇಳುವೆನು
ನೀನೇನೆ ನಾನಾಗಿ ಬಾಳುವೆನು||

-
ದಯಮಾಡಿ ಬಾ ಪ್ರೀತಿ ಹೊಸ ಹಾಡಿನ ರೀತಿ
ಮುದ್ದು ಮಾಡು ಮಾತು ಆಡು
ಎದೆಯಲ್ಲಿ ಹಾಡಂತೆ ನಿನ್ನ ಹೆಸರ ಕೆತ್ತುತ್ತೀನಿ
ಪ್ರೀತಿನ ಪ್ರೇಮನ ನಾನು ಕಾಯುತ್ತೀನಿ
ಮುಂದಿನ ಜನ್ಮನು ನಿನ್ನನ್ನೆ ಕೇಳುವೆನು
ನೀನೇನೆ ನಾನಾಗಿ ಬಾಳುವೆನು
 
ಮೊದಲಿಂದ ಹಾಗೆ ಈಗ ಯಾಕೆ ನಾನಿಲ್ಲ
ಮನಸ್ಸನ್ನು ಕೊಟ್ಟೆ ಯಾಕೊ ಗೊತ್ತಿಲ್ಲ
ಶ್ರೀಗಂಧ ನಿನ್ನ ಕಂಪು ಎಲ್ಲಿದ್ರು ನಿನ್ದೆ ನೆನಪು ಜೀವದ ಜೀವವೆ
ಓ ಪ್ರೇಮವೆ ಈ ನನ್ನ ಹೃದಯ ತೇಲಾಡಿದೆ
ಈ ಸವಿಸಮಯ
ನೀನಿದ್ರೆ ಸಾಕಲ್ಲ ಬಾಳೆಲ್ಲ ಭಾವಗೀತೆ 
ಬೇರೆನು ಬೇಕಿಲ್ಲ ನೀನೆ ಪ್ರೇಮಗೀತೆ
ನೀನಾಡೊ ಮಾತೆಲ್ಲ ಇಂಪಾದ ವೇಣುನಾದ
ಈ ನಮ್ಮ ಪ್ರೀತಿನೆ ಜೀವಪದ
 
ನಿನ್ನ ಸ್ಪರ್ಶದಲ್ಲಿ ಏನೊ ಜಾದುನೊ
ಮೈತುಂಬ ಮಿಂಚು ಹಚ್ಚೊ ಜಾಣನೊ
ಪ್ರಾಯಕ್ಕೆ ಬೇಲಿ ಇಲ್ಲ ಸುತ್ತೋಣ ಭೂಮಿನೆಲ್ಲ
ಬಾನ ದಾಟೋಣ ಬಾ
 
ಬಾ ಸೇರು ಬಾ ಬಾ ಬಳಿಗೆ ಸಖ ನಾ ತಾಳೆನು ಈ ವಿರಹ ಸುಖ
ತೋಳಿನ ಹಾರನ ಹಾಕೋಕೆ ಬಾರೆ ಬಾರೆ
ಪ್ರೀತಿನ ಜೋಪಾನ ಮಾಡೆ ನನ್ನತ್ರನೆ
ಬಾನಾಡಿ ನಾವಾಗಿ ಹಾರೋಣ ಮೊನಾಲಿಸ
ಈ ನಮ್ಮ ಉತ್ಸಾಹ ಪಾದರಸ
 
||ದಯಮಾಡಿ ಬಾ ಪ್ರೀತಿ ಹೊಸ ಹಾಡಿನ ರೀತಿ
ಮುದ್ದು ಮಾಡು ಮಾತು ಆಡು
ಎದೆಯಲ್ಲಿ ಹಾಡಂತೆ ನಿನ್ನ ಹೆಸರ ಕೆತ್ತುತ್ತೀನಿ
ಪ್ರೀತಿನ ಪ್ರೇಮನ ನಾನು ಕಾಯುತ್ತೀನಿ
ಮುಂದಿನ ಜನ್ಮನು ನಿನ್ನನ್ನೆ ಕೇಳುವೆನು
ನೀನೇನೆ ನಾನಾಗಿ ಬಾಳುವೆನು||

Dayamaadi Baa Preethi song lyrics from Kannada Movie Ninade Nenapu starring Mayur Patel, Maya, Ananthnag, Lyrics penned by V Nagendra Prasad Sung by Chaithra, Nithin Shastry, Music Composed by Aadi, film is Directed by Madan Patel and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ