-
ಕರಗಿ ಕರಗಿ ನೀರಾಗಿ ಹೋದೆ ನಿನ್ನ ಕಂಡ ಕ್ಷಣವೆ ನಾನು
ತಿರುಗಿ ತಿರುಗಿ ನಿನ್ನ ನೋಡೊ ಆಸೆ ನನ್ನಲ್ಲಿ ತಂದೆ ನೀನು
ನೀ ಬಂದರೆ ಎದುರಲ್ಲಿ ನನಗೊಂತರ ಕಚಗುಳಿ
ಒಲವಿನ ಚಿಲಿಪಿಲಿ ಉಲಿಯಿತು ನನ್ನೆದೆಗೂಡಲಿ
ನಿನದೆ ನಿನದೆ ಈ ಹೃದಯ ನಿನದೆ ನೀನು ಇರದೆ ಈ ಬಾಳು ಬರಿದೆ
ನಿನದೆ ನಿನದೆ ಈ ಉಸಿರು ನಿನದೆ ನಿನಗೆ ನಾನು ಶರಣಾಗಿ ಹೋದೆ
ಹಗಲು ಇರುಳು ನಿನ್ನೆ ನೆನೆದೆ
ನಿನ್ನ ತೋಳಸೆರೆಮನೆಯಲ್ಲಿ ಬಂಧಿಯಾಗುವ ಆಸೆ ಕಣೊ
ನಿನ್ನ ಕಣ್ಣಿನ ಕನಸ್ಸಾಗಿ ಬರುವ ಆಸೆ ಕಣೊ
ನಿನ್ನ ಮಾತಿನ ಮೃಷ್ಟಾನ್ನ ದಿನವು ಸವೆಯುವ ಆಸೆ ಕಣೊ
ನಿನ್ನ ನಗುವ ನದಿ ನೀರ ಕುಡಿಯೊ ಆಸೆ ಕಣೊ
ಈ ನನ್ನ ಮನಸ್ಸೀಗ ಹಕ್ಕಿಯಾಗಿದೆ
ಆಕಾಶವೆ ಸಿಕ್ಕಿದ ಹಾಗೆ ಕುಣಿಕುಣಿದಾಡುತ್ತಿದೆ
ಏನೊ ಇದು ಏನೊ ಯಾವ ಜಾದುನೊ
ಬಿಡದೇನೆ ಸುರಿಸುರಿಸುರಿಯುತ್ತಿದೆ ಜಡಿಮಳೆ ಎದೆಯೊಳಗೆ
ಏಳು ಬಣ್ಣಗಳ ಕಾಮನಬಿಲ್ಲೆ ಭೂಮಿಗಿಳಿದು ಬಂದಂತಿದೆಯಲ್ಲೆ
ನಿನ್ನ ಕಣ್ಣ ಆ ಊರಿನ ಒಳಗೆ ಪ್ರೇಮದೋಕುಳಿಯ ಆಡಿದೆಯಲ್ಲೆ
ಪ್ರೀತಿ ರಂಗು ಚೆಲ್ಲಿದೆಯಲ್ಲೆ
ದಿನವು ನಿನ್ನದೆ ನೆನಪಲ್ಲಿ ಹಸಿವು ನಿದಿರೆಯ ಅರಿವಿಲ್ಲ
ಎಷ್ಟು ಓದಿದರು ಪಾಠಗಳು ತಲೆಗೆ ಹತ್ತಲ್ಲ
ಕನ್ನಡಿ ಎದುರಲ್ಲಿ ನಿಂತಾಗ ನನಗೆ ನಾನೆ ಕಾಣುವುದಿಲ್ಲ
ನನ್ನೊಳಗೆ ನಾ ನಿನ್ನನ್ನೆ ಕಂಡೆನು ಸುಳ್ಳಲ್ಲ
ನಂಗೂನು ಹಂಗೆನೆ ಕೇಳೆ ಮಲ್ಲಿಗೆ
ನಿಂತಲ್ಲಿ ಕುಂತಲ್ಲಿ ನಿನ್ನದೆ ಹಂಬಲಿಕೆ
ಕನಸೊ ಕಲ್ಪನೆಯೊ ನಿಜವೊ ಇದು ಭ್ರಮೆಯೊ
ಒಂದು ತಿಳಿಯದೆ ಒಳಗೊಳಗೆ ಚಡಪಡಿಸಿದೆ ಮನಸ್ಸು
ಪ್ರೀತಿಯೆಂಬ ಅಂಬಾರಿಯ ಮೇಲೆ ನಿನ್ನನ್ನಿರಿಸಿ ನಾ ನಲಿಯುವೆ ಬಾರೆ
ನನ್ನ ಹೃದಯದ ಅರಮನೆಯನ್ನು ನಿನ್ನ ಹೆಸರಿಗೆ ಬರೆಯುವೆ ಬಾರೆ
ಕನಸಲ್ಲ ಇದು ನಿಜವೆ ಚೆಲುವೆ

Karagi Karagi Neeragi song lyrics from Kannada Movie Ninade Nenapu starring Mayur Patel, Maya, Ananthnag, Lyrics penned by Manjunath Rao Sung by Chaithra, Sathish Aryan, Music Composed by Aadi, film is Directed by Madan Patel and film is released on 2007