ಹೀಗೇಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲು ನಂಗೆ ನೀ ಕಾಣುವೆ
ಸುಡು ಸುಡುತಿದೆ
ಎದೆಯೊಳಗೆ ನಿನದೆ ನೆನಪು ಹ ಹ ಹಾ. ..
ಕಾಡಿಸುತಿದೆ ಪ್ರತಿ ಘಳಿಗೆ
ನಿನದೆ ನೆನಪು.. ನನ್ನಾಣೆ..
ಅರೆ ಘಳಿಗೆ ಮರೆತಿರಲು ನಾನು ನಿನ್ನಾ
ಮರು ಘಳಿಗೆಯೆ ಮರಣ ಕಣೆ ನಂಗೆ ಚಿನ್ನಾ
ಇನ್ನು ದೂರಾಗದೆ .. ಎಂದು ಕೈ ಜಾರದೆ
ನನ್ನ ಸಂಗಾತಿ ನೀನಾಗು ಬಾ..ಓ. ..ಓ ಓ. ..
ಹೀಗೇಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲು ನಂಗೆ ನೀ ಕಾಣುವೆ ಚೆಲುವೇ. . .
ನೀನಿಲ್ಲದ ಕನಸುಗಳು ನನಗೆ ಬೇಡಾ..
ನಿನ್ನ ಕಾಣದೆ ನರಳುವುದು ನೆರಳೂ ಕೂಡಾ
ಮರೆತು ನಿನ್ನನ್ನು .. ಮರೆತು ಹೋಗೆನು..
ಇನ್ನು ಎಂದೆಂದು ನಿನ್ನೋನು ನಾ..
ಹೀಗೇಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲು ನಂಗೆ ನೀ ಕಾಣುವೆ
ಸುಡು ಸುಡುತಿದೆ ಎದೆಯೊಳಗೆ ನಿನದೆ ನೆನಪು ಆ ಆ ಹಾ. .
ಕಾಡಿಸುತಿದೆ ಪ್ರತಿ ಘಳಿಗೆ ನಿನದೆ ನೆನಪು.. ನನ್ನಾಣೆ
ಹೀಗೇಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲು ನಂಗೆ ನೀ ಕಾಣುವೆ
ಸುಡು ಸುಡುತಿದೆ
ಎದೆಯೊಳಗೆ ನಿನದೆ ನೆನಪು ಹ ಹ ಹಾ. ..
ಕಾಡಿಸುತಿದೆ ಪ್ರತಿ ಘಳಿಗೆ
ನಿನದೆ ನೆನಪು.. ನನ್ನಾಣೆ..
ಅರೆ ಘಳಿಗೆ ಮರೆತಿರಲು ನಾನು ನಿನ್ನಾ
ಮರು ಘಳಿಗೆಯೆ ಮರಣ ಕಣೆ ನಂಗೆ ಚಿನ್ನಾ
ಇನ್ನು ದೂರಾಗದೆ .. ಎಂದು ಕೈ ಜಾರದೆ
ನನ್ನ ಸಂಗಾತಿ ನೀನಾಗು ಬಾ..ಓ. ..ಓ ಓ. ..
ಹೀಗೇಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲು ನಂಗೆ ನೀ ಕಾಣುವೆ ಚೆಲುವೇ. . .
ನೀನಿಲ್ಲದ ಕನಸುಗಳು ನನಗೆ ಬೇಡಾ..
ನಿನ್ನ ಕಾಣದೆ ನರಳುವುದು ನೆರಳೂ ಕೂಡಾ
ಮರೆತು ನಿನ್ನನ್ನು .. ಮರೆತು ಹೋಗೆನು..
ಇನ್ನು ಎಂದೆಂದು ನಿನ್ನೋನು ನಾ..
ಹೀಗೇಕೆ ನಂಗೆ ನೆನಪಾಗುವೆ
ಈಗ ಎಲ್ಲೆಲ್ಲು ನಂಗೆ ನೀ ಕಾಣುವೆ
ಸುಡು ಸುಡುತಿದೆ ಎದೆಯೊಳಗೆ ನಿನದೆ ನೆನಪು ಆ ಆ ಹಾ. .
ಕಾಡಿಸುತಿದೆ ಪ್ರತಿ ಘಳಿಗೆ ನಿನದೆ ನೆನಪು.. ನನ್ನಾಣೆ
Heegeke Nange song lyrics from Kannada Movie Ninade Nenapu starring Mayur Patel, Maya, Ananthnag, Lyrics penned by Kaviraj Sung by Kunal Ganjawala, Music Composed by Aadi, film is Directed by Madan Patel and film is released on 2007