-
ಮನಸ್ಸು ಇದ್ರೆ ಮಾರ್ಗ ಅಂತ ಗಾದೆ ಮಾತು ಕೇಳಿಲ್ವ
ಕನಸ್ಸು ಇದ್ರೆ ಗೆಲುವು ಅಂತ ನೀತಿ ಮಾತು ಗೊತ್ತಿಲ್ವ
ಹೇ ವಿಕ್ಟರಿ ನಮ್ಮ ಕೈಯ್ಯಲ್ಲಿ ಹೇ ಗೆಲ್ಲೋದೆ ಮುಖ್ಯ ಇಲ್ಲಿ
ಓ ನಾಳೆ ನಮ್ಮದಾಗಲಿ ವಾಹುವಾ ಸೋಲು ಒಪ್ಪಿಕೊಂಡ್ರೆ ಸಿಲ್ಲಿ ಸಿಲ್ಲಿ

ಬಾಳು ಒಂದು ಕವ್ವಾಲಿ ಸೋಲು ಗೆಲುವು ಮಾಮೂಲಿ
ಗೆಲ್ಲುವ ಭರವಸೆ ಇದ್ದವ ಗೆಲ್ಲುವ
ಛಲಬೇಕು ಬಲಬೇಕು ಬಾಳ ಈ ಪಂದ್ಯಕ್ಕೆ
ಗುರು ಬೇಕು ಗುರಿ ಬೇಕು ಆಟ ಆರಂಭಕ್ಕೆ
ನಿನ್ನ ಹೋರಾಟಕ್ಕೆ ಆಯುಧ ನಂಬಿಕೆ
ರಾತ್ರಿ ಕಳೆದಾಗ ಮುಂಜಾನೆ ಓಓ
ನಾಳೆ ಎಂದೂನು ನಿಂದೇನೆ ಓಓ
||ಮನಸ್ಸು ಇದ್ರೆ ಮಾರ್ಗ ಅಂತ ಗಾದೆ ಮಾತು ಕೇಳಿಲ್ವ
ಕನಸ್ಸು ಇದ್ರೆ ಗೆಲುವು ಅಂತ ನೀತಿ ಮಾತು ಗೊತ್ತಿಲ್ವ||
ಬಾನ ಸೇರಿ ಹಾರೋಕೆ ಆಸೆ ಬೇಕು
ಹಕ್ಕಿಗೆ ಸಾಧನೆ ಮಾಡಲು ಧೈರ್ಯವೆ ಕಾವಲು
ಎದೆಹಾಲು ಕುಡಿದೋರೆ ಭೂಮಿಲಿ ಎಲ್ಲರು
ಮೇಲಿಂದ ಉದರೊಲ್ಲ ಭೂಮಿಗೆ ಇಲ್ಯಾರು
ಸಾವಿರ ಮೈಲಿಗು ಮೊದಲನೆ ಹೆಜ್ಜೆಯೆ
ಬಾಳು ಭಗವಂತ ಕೊಟ್ಟಾಯ್ತು ಓಓ
ಏಳು ಗೆಲುವನ್ನು ಬರೆದಾಯ್ತು ಓಓ

ಓ ನಾಳೆ ನಮ್ಮದಾಗಲಿ ವಾಹುವಾ ಸೋಲು ಒಪ್ಪಿಕೊಂಡ್ರೆ ಸಿಲ್ಲಿಸಿಲ್ಲಿ||

Manasu Idre Maarga song lyrics from Kannada Movie Ninade Nenapu starring Mayur Patel, Maya, Ananthnag, Lyrics penned by V Nagendra Prasad Sung by Sathish Aryan, Music Composed by Aadi, film is Directed by Madan Patel and film is released on 2007