-
ಸ್ವರ ಪ್ರೇಮರಾಗ ಸ್ವರ ಪ್ರೇಮ ರಾಗ
ಕಿಡಿ ನೋಟ ಕನಸಲ್ಲೂ ಕಾಟ
ಉರಿಬಿಸಿಲಲಿ ತನು ನಡುಗಿದೆ ಜಾಣ
ಜಾನಪದ ಆಗಿದೆ ಪ್ರೇಮಪದ
ಜಾನಪದ ಆಗಿದೆ ಪ್ರೇಮಪದ
ನಿನ್ನ ಕಂಡ ದಿನ ಮನಸ್ಸೆ ಕನಸ್ಸ ನೇಯಿತಲ್ಲ
ಕನಸ್ಸು ನೇಯ್ದ ಮನ ನೇಯ್ದ ಕನಸುತ್ತಿತ್ತಲ್ಲ
ಪ್ರೀತಿಯ ಜನನ ಶುರು ಹೃದಯದಿ ಮಿಲನ
ಕನಸಲು ನನಸಲು ನಿನ್ನದೆ ತನನ
ಈ ಬಾಳು ಇನ್ನ ತುಂಬು ಪ್ರೀತಿಯನ್ನ
ಏನು ಕೇಳಲಿ ಹೇಗೆ ಹಾಡಲಿ ನಾನು
ಜಾನಪದ ಆಗಿದೆ ಪ್ರೇಮಪದ
-
ಸ್ವರ ಪ್ರೇಮರಾಗ ಸ್ವರ ಪ್ರೇಮ ರಾಗ
ಕಿಡಿ ನೋಟ ಕನಸಲ್ಲೂ ಕಾಟ
ಉರಿಬಿಸಿಲಲಿ ತನು ನಡುಗಿದೆ ಜಾಣ
ಜಾನಪದ ಆಗಿದೆ ಪ್ರೇಮಪದ
ಜಾನಪದ ಆಗಿದೆ ಪ್ರೇಮಪದ
ನಿನ್ನ ಕಂಡ ದಿನ ಮನಸ್ಸೆ ಕನಸ್ಸ ನೇಯಿತಲ್ಲ
ಕನಸ್ಸು ನೇಯ್ದ ಮನ ನೇಯ್ದ ಕನಸುತ್ತಿತ್ತಲ್ಲ
ಪ್ರೀತಿಯ ಜನನ ಶುರು ಹೃದಯದಿ ಮಿಲನ
ಕನಸಲು ನನಸಲು ನಿನ್ನದೆ ತನನ
ಈ ಬಾಳು ಇನ್ನ ತುಂಬು ಪ್ರೀತಿಯನ್ನ
ಏನು ಕೇಳಲಿ ಹೇಗೆ ಹಾಡಲಿ ನಾನು
ಜಾನಪದ ಆಗಿದೆ ಪ್ರೇಮಪದ