Guledaguddada Hudugi Lyrics

ಗುಳೇದಗುಡ್ಡದ ಹುಡುಗಿ Lyrics

in Maduve Madri Sari Hogthane

in ಮದುವೆ ಮಾಡ್ರೀ ಸರಿಹೋಗ್ತಾನೆ

LYRIC

Song Details Page after Lyrice

-
ಗುಳೇದಗುಡ್ಡದ ಹುಡುಗಿ ನೋಡ್ರೊ ಜಿಗಿದ ಬರ್ತಿತ್ತ
ಗುಳೇದಗುಡ್ಡದ ಹುಡುಗಿ ನೋಡ್ರೊ ಜಿಗಿದ ಬರ್ತಿತ್ತ
ಚೆಂದದ ಹುಡುಗಿ ಮುಖವ ನೋಡಿ ಪ್ಯಾರಿ ಆಗಿತ್ತ
ಗುಳೇದಗುಡ್ಡದ ಹುಡುಗಿ ನೋಡ್ರೊ ಜಿಗಿದ ಬರ್ತಿತ್ತ
ಜಿಗಿದ ಬರ್ತಿತ್ತ ಜಿಗಿದ ಬರ್ತಿತ್ತ ಜಿಗಿದ ಬರ್ತಿತ್ತ
 
ಜಾನಪದ ಸಿದ್ದ ಈ ಹೃದಯ ಕದ್ದ
ಜಾನಪದ ಸಿದ್ದ ಈ ಹೃದಯ ಕದ್ದ
ಪ್ರೀತಿಯನು ಗೆದ್ದ ಪ್ರೇಮಪದ ಹಾಡ್ದ
ಎದುರಿನ ಕೋಡಿ ಮೋಡಿಯ ಮಾಡಿ
ಗುಡ್ಡದ ಜೋಡಿ ನಂಬಿಕೊಂಡು ಕೂಡಿ
ಸಂಸಾರ ಮಾಡೋನ್‌ ನಡಿ
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
 
||ಜಾನಪದ ಸಿದ್ಧ ಈ ಹೃದಯ ಕದ್ದ
ಜಾನಪದ ಸಿದ್ದ ಈ ಹೃದಯ ಕದ್ದ||
 
ಈ ಜಾರಿಬಿದ್ದ ಹೃದಯ ತುಂಬಿ ಕೊಟ್ಟು ಗೆಳೆಯ
ನಡುಗುವ ಚಳಿಯ ಬಿಡಿಸುವೆಯ
ನೀನು ಬಾರಿ ದೊರೆಯೊ ಪ್ರೀತಿ ಪ್ರೇಮ ಬಲೆಯ
ಲಗ್ನಕ್ಕೆ ಅನ್ನ ಹಾಕುವೆಯ
ಬಲು ಜಾಣ ಪ್ರೀತಿ ಕೋಣ ಕಚ್ಚಿಕೊ ಕೆನ್ನೆನ
ಪ್ರೇಮಬಾಣ ಬಿಟ್ಟು ಜಾಣ ಕೆಡಿಸಿದೆ ಮನಸ್ಸನ್ನ
ಎದುರಿನ ಕೋಡಿ ಮೋಡಿಯ ಮಾಡಿ
ಗುಡ್ಡದ ಜೋಡಿ ನಂಬಿಕೊಂಡು ಕೂಡಿ
ಸಂಸಾರ ಮಾಡೋನ್‌ ನಡಿ
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
 
||ಜಾನಪದ ಸಿದ್ದ ಈ ಹೃದಯ ಕದ್ದ
ಜಾನಪದ ಸಿದ್ದ ಈ ಹೃದಯ ಕದ್ದ||
 
ಏ ಜನುಮದ ಜೋಡಿ ಬರ್ತಾವ್ಳೆ ನೋಡಿ
ಕುಟ್ತೋಳೆ ಕೂಸ ಮಲ್ಲಾಡಿ
ನಿದಿರೆಯು ಬರದು ಊಟ ಸೇರದು
ಎಲ್ಲ ಈಕಿನ ಸಲುವಾಗಿ
ಕೈ ಕೊಡು ನನ್ನ ನೋಡು ತಬ್ಬಿಕೊ ನನ್ನನ್ನ
ಸರಿಬಿಡು ಮುತ್ತು ಕೊಡು ತೋಳಾಕಿ ಹೆಗಲನ್ನ
ಎದುರಿನ ಕೋಡಿ ಮೋಡಿಯ ಮಾಡಿ
ಗುಡ್ಡದ ಜೋಡಿ ನಂಬಿಕೊಂಡು ಕೂಡಿ
ಸಂಸಾರ ಮಾಡೋನ್‌ ನಡಿ
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
 
||ಜಾನಪದ ಸಿದ್ದ ಈ ಹೃದಯ ಕದ್ದ
ಜಾನಪದ ಸಿದ್ದ ಈ ಹೃದಯ ಕದ್ದ||

-
ಗುಳೇದಗುಡ್ಡದ ಹುಡುಗಿ ನೋಡ್ರೊ ಜಿಗಿದ ಬರ್ತಿತ್ತ
ಗುಳೇದಗುಡ್ಡದ ಹುಡುಗಿ ನೋಡ್ರೊ ಜಿಗಿದ ಬರ್ತಿತ್ತ
ಚೆಂದದ ಹುಡುಗಿ ಮುಖವ ನೋಡಿ ಪ್ಯಾರಿ ಆಗಿತ್ತ
ಗುಳೇದಗುಡ್ಡದ ಹುಡುಗಿ ನೋಡ್ರೊ ಜಿಗಿದ ಬರ್ತಿತ್ತ
ಜಿಗಿದ ಬರ್ತಿತ್ತ ಜಿಗಿದ ಬರ್ತಿತ್ತ ಜಿಗಿದ ಬರ್ತಿತ್ತ
 
ಜಾನಪದ ಸಿದ್ದ ಈ ಹೃದಯ ಕದ್ದ
ಜಾನಪದ ಸಿದ್ದ ಈ ಹೃದಯ ಕದ್ದ
ಪ್ರೀತಿಯನು ಗೆದ್ದ ಪ್ರೇಮಪದ ಹಾಡ್ದ
ಎದುರಿನ ಕೋಡಿ ಮೋಡಿಯ ಮಾಡಿ
ಗುಡ್ಡದ ಜೋಡಿ ನಂಬಿಕೊಂಡು ಕೂಡಿ
ಸಂಸಾರ ಮಾಡೋನ್‌ ನಡಿ
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
 
||ಜಾನಪದ ಸಿದ್ಧ ಈ ಹೃದಯ ಕದ್ದ
ಜಾನಪದ ಸಿದ್ದ ಈ ಹೃದಯ ಕದ್ದ||
 
ಈ ಜಾರಿಬಿದ್ದ ಹೃದಯ ತುಂಬಿ ಕೊಟ್ಟು ಗೆಳೆಯ
ನಡುಗುವ ಚಳಿಯ ಬಿಡಿಸುವೆಯ
ನೀನು ಬಾರಿ ದೊರೆಯೊ ಪ್ರೀತಿ ಪ್ರೇಮ ಬಲೆಯ
ಲಗ್ನಕ್ಕೆ ಅನ್ನ ಹಾಕುವೆಯ
ಬಲು ಜಾಣ ಪ್ರೀತಿ ಕೋಣ ಕಚ್ಚಿಕೊ ಕೆನ್ನೆನ
ಪ್ರೇಮಬಾಣ ಬಿಟ್ಟು ಜಾಣ ಕೆಡಿಸಿದೆ ಮನಸ್ಸನ್ನ
ಎದುರಿನ ಕೋಡಿ ಮೋಡಿಯ ಮಾಡಿ
ಗುಡ್ಡದ ಜೋಡಿ ನಂಬಿಕೊಂಡು ಕೂಡಿ
ಸಂಸಾರ ಮಾಡೋನ್‌ ನಡಿ
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
 
||ಜಾನಪದ ಸಿದ್ದ ಈ ಹೃದಯ ಕದ್ದ
ಜಾನಪದ ಸಿದ್ದ ಈ ಹೃದಯ ಕದ್ದ||
 
ಏ ಜನುಮದ ಜೋಡಿ ಬರ್ತಾವ್ಳೆ ನೋಡಿ
ಕುಟ್ತೋಳೆ ಕೂಸ ಮಲ್ಲಾಡಿ
ನಿದಿರೆಯು ಬರದು ಊಟ ಸೇರದು
ಎಲ್ಲ ಈಕಿನ ಸಲುವಾಗಿ
ಕೈ ಕೊಡು ನನ್ನ ನೋಡು ತಬ್ಬಿಕೊ ನನ್ನನ್ನ
ಸರಿಬಿಡು ಮುತ್ತು ಕೊಡು ತೋಳಾಕಿ ಹೆಗಲನ್ನ
ಎದುರಿನ ಕೋಡಿ ಮೋಡಿಯ ಮಾಡಿ
ಗುಡ್ಡದ ಜೋಡಿ ನಂಬಿಕೊಂಡು ಕೂಡಿ
ಸಂಸಾರ ಮಾಡೋನ್‌ ನಡಿ
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
ಟ್ವಿಂಕಲ್‌ ಟ್ವಿಂಕಲ್‌  ಲಿಟಲ್‌ ಸ್ಟಾರ್‌
ಹೇಳ್ಕೊಟ್ಟೋಳೆ ನಂಗೆ ಪ್ಯಾರ್‌
 
||ಜಾನಪದ ಸಿದ್ದ ಈ ಹೃದಯ ಕದ್ದ
ಜಾನಪದ ಸಿದ್ದ ಈ ಹೃದಯ ಕದ್ದ||

Guledaguddada Hudugi song lyrics from Kannada Movie Maduve Madri Sari Hogthane starring Shivachandra Kumar, Aradhya, Ramesh Bhat, Lyrics penned by Gopi Kerur Sung by Shan, Ananya Bhat, Music Composed by Avinash Basuthkar, film is Directed by Gopi Kerur and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ