Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅವಳ ಸೆರೆಯಾಗಿದೆ ಹೃದಯ
ಬದುಕು ನಲಿದಾಡಿದೆ ಗೆಳೆಯ
ಮನಸ್ಸೊಂದು ಬಿಳಿ ಮುಗಿಲು
ನೀನಲ್ಲಿ ಸವಿ ನೆರಳು
ಇರಬೇಕು ನಂಬಿಕೆ ನೆನಪು
ಮನಸ್ಸು ನಿನಗೆ ಬರೆದಾಯ್ತು
ನಿನ್ನ ಪ್ರೀತಿ ಬದುಕಾಯ್ತು
ನಂಬಬೇಕು ನೀನು ನನ್ನನು
ಅವಳ ಸೆರೆಯಾಗಿದೆ ಹೃದಯ
ಅವಳ ಸೆರೆಯಾಗಿದೆ
ಅವಳ ಸೆರೆಯಾಗಿದೆ
 
ದೂರದಲ್ಲಿ ಕಾಣೊ ಮೋಡಗಳು ಒಂದಾಗಿ
ಮಾಡುತ್ತ ಪ್ರೀತಿ ಮಳೆಯಾಗಿದೆ
ಪ್ರೀತಿ ಎಂದರೇನು ಹುಡುಕಿ ತಿಳಿ ದಾರಿಯನು
ಹುಡುಕಿ ತರುವ ಜೇನು ಬರಿಯದೇನು
ಬಿತ್ತಿ ಬೆಳೆದಾಗೋಯ್ತು ಹೃದಯದಲಿ ಈ ಪ್ರೀತಿ
ಕಾಣದೇನು ನಿನಗೆ ಮನಸ್ಸಿನ ಭೀತಿ
ಸಾಕು ಮಾಡು ಜೋಕು ಗೆಲ್ಲು ಮೊದಲು ಬದುಕು
ಗುರಿಯ ಕಡೆಗೆ ಇರಲಿ ಮನಸ್ಸು
 
||ಅವಳ ಸೆರೆಯಾಗಿದೆ ಹೃದಯ
ಅವಳ ಸೆರೆಯಾಗಿದೆ
ಅವಳ ಸೆರೆಯಾಗಿದೆ ||
 
ಯೋಚನೆಗೂ ಮೀರಿ ಪ್ರೀತಿಸುವೆ ಎಂದೆಂದೂ
ನೀನಿರದೆ ನಾನು ಬದುಕುಳಿಯಲು
ಸಾಧನೆಗೂ ಮೀರಿ ಏನುಂಟು ಜಗದಲ್ಲಿ
ನಂಬಿ ನಡೆದೋನೆ ಗೆಲ್ಲುವವನೆ
ಆವರಿಸು ವರಿಸು ಹೃದಯವನು ನೀ ವರಿಸು
ನಿನ್ನ ಪ್ರೀತಿಯಲ್ಲಿ ನನ್ನ ಗೆಲುವಿರಿಸು
ಆ ತಂದಿರಲಿ ಸ್ಪೂರ್ತಿ ಮೈಮನದ ಪೂರ್ತಿ
ನಿಜವಾಗದೇನು ಪ್ರೀತಿ
 
||ಅವಳ ಸೆರೆಯಾಗಿದೆ ಹೃದಯ
ಅವಳ ಸೆರೆಯಾಗಿದೆ
ಅವಳ ಸೆರೆಯಾಗಿದೆ ||

-
ಅವಳ ಸೆರೆಯಾಗಿದೆ ಹೃದಯ
ಬದುಕು ನಲಿದಾಡಿದೆ ಗೆಳೆಯ
ಮನಸ್ಸೊಂದು ಬಿಳಿ ಮುಗಿಲು
ನೀನಲ್ಲಿ ಸವಿ ನೆರಳು
ಇರಬೇಕು ನಂಬಿಕೆ ನೆನಪು
ಮನಸ್ಸು ನಿನಗೆ ಬರೆದಾಯ್ತು
ನಿನ್ನ ಪ್ರೀತಿ ಬದುಕಾಯ್ತು
ನಂಬಬೇಕು ನೀನು ನನ್ನನು
ಅವಳ ಸೆರೆಯಾಗಿದೆ ಹೃದಯ
ಅವಳ ಸೆರೆಯಾಗಿದೆ
ಅವಳ ಸೆರೆಯಾಗಿದೆ
 
ದೂರದಲ್ಲಿ ಕಾಣೊ ಮೋಡಗಳು ಒಂದಾಗಿ
ಮಾಡುತ್ತ ಪ್ರೀತಿ ಮಳೆಯಾಗಿದೆ
ಪ್ರೀತಿ ಎಂದರೇನು ಹುಡುಕಿ ತಿಳಿ ದಾರಿಯನು
ಹುಡುಕಿ ತರುವ ಜೇನು ಬರಿಯದೇನು
ಬಿತ್ತಿ ಬೆಳೆದಾಗೋಯ್ತು ಹೃದಯದಲಿ ಈ ಪ್ರೀತಿ
ಕಾಣದೇನು ನಿನಗೆ ಮನಸ್ಸಿನ ಭೀತಿ
ಸಾಕು ಮಾಡು ಜೋಕು ಗೆಲ್ಲು ಮೊದಲು ಬದುಕು
ಗುರಿಯ ಕಡೆಗೆ ಇರಲಿ ಮನಸ್ಸು
 
||ಅವಳ ಸೆರೆಯಾಗಿದೆ ಹೃದಯ
ಅವಳ ಸೆರೆಯಾಗಿದೆ
ಅವಳ ಸೆರೆಯಾಗಿದೆ ||
 
ಯೋಚನೆಗೂ ಮೀರಿ ಪ್ರೀತಿಸುವೆ ಎಂದೆಂದೂ
ನೀನಿರದೆ ನಾನು ಬದುಕುಳಿಯಲು
ಸಾಧನೆಗೂ ಮೀರಿ ಏನುಂಟು ಜಗದಲ್ಲಿ
ನಂಬಿ ನಡೆದೋನೆ ಗೆಲ್ಲುವವನೆ
ಆವರಿಸು ವರಿಸು ಹೃದಯವನು ನೀ ವರಿಸು
ನಿನ್ನ ಪ್ರೀತಿಯಲ್ಲಿ ನನ್ನ ಗೆಲುವಿರಿಸು
ಆ ತಂದಿರಲಿ ಸ್ಪೂರ್ತಿ ಮೈಮನದ ಪೂರ್ತಿ
ನಿಜವಾಗದೇನು ಪ್ರೀತಿ
 
||ಅವಳ ಸೆರೆಯಾಗಿದೆ ಹೃದಯ
ಅವಳ ಸೆರೆಯಾಗಿದೆ
ಅವಳ ಸೆರೆಯಾಗಿದೆ ||

Aavala Sereyagide song lyrics from Kannada Movie Maduve Madri Sari Hogthane starring Shivachandra Kumar, Aradhya, Ramesh Bhat, Lyrics penned by K Kalyan Sung by Sanjith Hegde, Ankita Kundu, Music Composed by Avinash Basuthkar, film is Directed by Gopi Kerur and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ