-
ಆತ್ಮಕ್ಕೆ ಸಾವಿಲ್ಲ ಸಾವಿಲ್ಲದ ಮನೆಯಿಲ್ಲ
ಶಿವನಿಲ್ಲದ ಅಣುವಿಲ್ಲ ತಿಳಿತೇನು ನಿಮಗೆಲ್ಲ
ಬಂದಾರೆಲ್ಲ ಇಲ್ಲೆ ಕುಂತ್ರ ಒಪ್ಪಂಗಿಲ್ಲ ದೇವರ ಸುತ್ರ
ಮುಂದ ಹುಟ್ಟ ಕೂಸಿಗೆ ತ್ರಾಸ ಇಲ್ಲೆ ಇದ್ರೆ ಬಾಳ ಬ್ಯಾಸ್ರ

ಮೂರು ದಿನಕ ಚಿಂತಿ ಮಾಡ್ತಿ ಮೈಯಗಿನ ರಕ್ತ ಸುಡಿತಿ

ಊರಾಗೆಲ್ಲ ಮೋಸ ಮಾಡ್ತಿ ಸುಟ್ಟ ಮೇಲೆ ಬೂದಿಯಾಗ್ತಿ

||ಬಂದಾರೆಲ್ಲ ಇಲ್ಲೆ ಕುಂತ್ರ ಒಪ್ಪಂಗಿಲ್ಲ ದೇವರ ಸುತ್ರ
ಮುಂದ ಹುಟ್ಟ ಕೂಸಿಗೆ ತ್ರಾಸ ಇಲ್ಲೆ ಇದ್ರೆ ಬಾಳ ಬ್ಯಾಸ್ರ||
ಬರಿಗೈಲೆ ಕೆಳಗ ಬರ್ತಿ ಪ್ರೀತಿ ಬಿಟ್ಟ ರೊಕ್ಕ ನುಂಗ್ತಿ

ಆಗಿದೆಲ್ಲ ಆಗಿಹೋತೊ ಅಮರೇಶ್ವರನ ನಂಬು ಸಾಕು