-
ಸೂರ್ಯಪಾನ ಹೂವಿನಂತ ಇವಳ ಕಣ್ಣು
ತುಂಬಿದ ಕೊಡದಂತಿರುವ ಇವಳ ಮನಸ್ಸು
ಸೂರ್ಯಪಾನ ಹೂವಿನಂತ ಇವಳ ಕಣ್ಣು
ತುಂಬಿದ ಕೊಡದಂತಿರುವ ಇವಳ ಮನಸ್ಸು
ಅತ್ತಿ ಮಾವ ಗಂಡನೆ ಈಕೀನ ದ್ಯಾವ್ರು
ನಂಬಿಕೊಂಡು ಹೊಂಟೋವ್ಳೆ ಇದೆ ತವರು
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
ಇಳಕಲ್ ಸೀರೆ ಮಲ್ನಾಡಿ ಕಣಗ ಕುಪ್ಸ ತೊಟ್ಕೊಂಡು
ತವರಿನ ಮನೆ ಹೆಸರ ಬೆನ್ನಿಗೆ ಕಟ್ಕೊಂಡು
ಇಳಕಲ್ ಸೀರೆ ಮಲ್ನಾಡಿ ಕಣಗ ಕುಪ್ಸ ತೊಟ್ಕೊಂಡು
ತವರಿನ ಮನೆ ಹೆಸರ ಬೆನ್ನಿಗೆ ಕಟ್ಕೊಂಡು
ದುಬ್ಬಸವ ಮಾಡಿ ದೃಷ್ಟಿ ತೆಗಿಸಿಕೊಂಡು
ದುಬ್ಬಸವ ಮಾಡಿ ದೃಷ್ಟಿ ತೆಗಿಸಿಕೊಂಡು
ವಂಶವ ಬೆಳಗ್ಸ್ತಾಳೆ ಇವನ ಹೆಂಡತಿ
ವಂಶವ ಬೆಳಗ್ಸ್ತಾಳೆ ಇವನ ಹೆಂಡತಿ
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
-
ಸೂರ್ಯಪಾನ ಹೂವಿನಂತ ಇವಳ ಕಣ್ಣು
ತುಂಬಿದ ಕೊಡದಂತಿರುವ ಇವಳ ಮನಸ್ಸು
ಸೂರ್ಯಪಾನ ಹೂವಿನಂತ ಇವಳ ಕಣ್ಣು
ತುಂಬಿದ ಕೊಡದಂತಿರುವ ಇವಳ ಮನಸ್ಸು
ಅತ್ತಿ ಮಾವ ಗಂಡನೆ ಈಕೀನ ದ್ಯಾವ್ರು
ನಂಬಿಕೊಂಡು ಹೊಂಟೋವ್ಳೆ ಇದೆ ತವರು
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
ಇಳಕಲ್ ಸೀರೆ ಮಲ್ನಾಡಿ ಕಣಗ ಕುಪ್ಸ ತೊಟ್ಕೊಂಡು
ತವರಿನ ಮನೆ ಹೆಸರ ಬೆನ್ನಿಗೆ ಕಟ್ಕೊಂಡು
ಇಳಕಲ್ ಸೀರೆ ಮಲ್ನಾಡಿ ಕಣಗ ಕುಪ್ಸ ತೊಟ್ಕೊಂಡು
ತವರಿನ ಮನೆ ಹೆಸರ ಬೆನ್ನಿಗೆ ಕಟ್ಕೊಂಡು
ದುಬ್ಬಸವ ಮಾಡಿ ದೃಷ್ಟಿ ತೆಗಿಸಿಕೊಂಡು
ದುಬ್ಬಸವ ಮಾಡಿ ದೃಷ್ಟಿ ತೆಗಿಸಿಕೊಂಡು
ವಂಶವ ಬೆಳಗ್ಸ್ತಾಳೆ ಇವನ ಹೆಂಡತಿ
ವಂಶವ ಬೆಳಗ್ಸ್ತಾಳೆ ಇವನ ಹೆಂಡತಿ
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
ಮಲ್ಲಿಗೆ ಮುಖದ ಇವನ ಹೆಂಡತಿ
ಮೈತುಂಬಿ ಕೊಂಡವಳೆ ಸೀಮಂತ ಆಗೋಕೆ
Suryapana Huvinanta song lyrics from Kannada Movie Maduve Madri Sari Hogthane starring Shivachandra Kumar, Aradhya, Ramesh Bhat, Lyrics penned by Gopi Kerur Sung by Ramachandra Hadapad, Music Composed by Avinash Basuthkar, film is Directed by Gopi Kerur and film is released on 2020