Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಳೆ ಹಳೆ ಎದೆಗಾಯ ಇದೊಂತರ ಬರಿ ಮಾಯ
ಹಳೆ ಹಳೆ ಎದೆಗಾಯ ಇದೊಂತರ ಬರಿ ಮಾಯ
ಈ ಬಾಳು ಖಾಲಿ ಬಾನು ನನ್ನೊಳಗೆ ಇಲ್ಲ ನಾನು
ಈ ಬಾಳು ಖಾಲಿ ಬಾನು ನನ್ನೊಳಗೆ ಇಲ್ಲ ನಾನು
ಸಾವಿಗಿಂತ ಕ್ರೂರ ಏಕಾಂತದಲ್ಲಿ ಈಗ ನಾನು
ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ
 
ಓ ನೆನೆಯುತ ನಿನ್ನನೆ ಪದ್ಯವ ಹಾಡಿದೆ
ಬದುಕು ಸಾವಿರ ಚಿತ್ತಾರವಾಗಿದೆ
ದನಿಯಲಿ ನೀನೆ ನುಡಿಸುವೆ ರಾಗ
ವಿಜಯದ ಮಾಲೆ ಕೊರಳಲಿ ಈಗ
ಬೆಳೆಸಿ ಬಾಳು ಕೊಟ್ಟ ದೈವ ನೀನೆ
ನಿನಗೆ ಸಮ ಇಲ್ಲ ತಾಯಿಯೆ
ಸಾವಿಗಿಂತ ಕ್ರೂರ ಏಕಾಂತದಲ್ಲಿ ಈಗ ನಾನು
ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ
 
||ಹಳೆ ಹಳೆ ಎದೆಗಾಯ ಇದೊಂತರ ಬರಿ ಮಾಯ
ಈ ಬಾಳು ಖಾಲಿ ಬಾನು ನನ್ನೊಳಗೆ ಇಲ್ಲ ನಾನು
ಈ ಬಾಳು ಖಾಲಿ ಬಾನು ನನ್ನೊಳಗೆ ಇಲ್ಲ ನಾನು
ಸಾವಿಗಿಂತ ಕ್ರೂರ ಏಕಾಂತದಲ್ಲಿ ಈಗ ನಾನು
ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ||
 

-
ಹಳೆ ಹಳೆ ಎದೆಗಾಯ ಇದೊಂತರ ಬರಿ ಮಾಯ
ಹಳೆ ಹಳೆ ಎದೆಗಾಯ ಇದೊಂತರ ಬರಿ ಮಾಯ
ಈ ಬಾಳು ಖಾಲಿ ಬಾನು ನನ್ನೊಳಗೆ ಇಲ್ಲ ನಾನು
ಈ ಬಾಳು ಖಾಲಿ ಬಾನು ನನ್ನೊಳಗೆ ಇಲ್ಲ ನಾನು
ಸಾವಿಗಿಂತ ಕ್ರೂರ ಏಕಾಂತದಲ್ಲಿ ಈಗ ನಾನು
ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ
 
ಓ ನೆನೆಯುತ ನಿನ್ನನೆ ಪದ್ಯವ ಹಾಡಿದೆ
ಬದುಕು ಸಾವಿರ ಚಿತ್ತಾರವಾಗಿದೆ
ದನಿಯಲಿ ನೀನೆ ನುಡಿಸುವೆ ರಾಗ
ವಿಜಯದ ಮಾಲೆ ಕೊರಳಲಿ ಈಗ
ಬೆಳೆಸಿ ಬಾಳು ಕೊಟ್ಟ ದೈವ ನೀನೆ
ನಿನಗೆ ಸಮ ಇಲ್ಲ ತಾಯಿಯೆ
ಸಾವಿಗಿಂತ ಕ್ರೂರ ಏಕಾಂತದಲ್ಲಿ ಈಗ ನಾನು
ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ
 
||ಹಳೆ ಹಳೆ ಎದೆಗಾಯ ಇದೊಂತರ ಬರಿ ಮಾಯ
ಈ ಬಾಳು ಖಾಲಿ ಬಾನು ನನ್ನೊಳಗೆ ಇಲ್ಲ ನಾನು
ಈ ಬಾಳು ಖಾಲಿ ಬಾನು ನನ್ನೊಳಗೆ ಇಲ್ಲ ನಾನು
ಸಾವಿಗಿಂತ ಕ್ರೂರ ಏಕಾಂತದಲ್ಲಿ ಈಗ ನಾನು
ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ ಮಾಯಿರೆ||
 

Mayire song lyrics from Kannada Movie Maduve Madri Sari Hogthane starring Shivachandra Kumar, Aradhya, Ramesh Bhat, Lyrics penned by V Nagendra Prasad Sung by Sukhwinder Singh, Music Composed by Avinash Basuthkar, film is Directed by Gopi Kerur and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ