-
ಚುಕ್ಕಿ ಚಂದ್ರ ಜಾತ್ರೆ ಮಾಡೊ ರಾತ್ರಿ ಸಮಯ
ತಿಕ್ಕಿ ತಿಕ್ಕಿ ತೊಳೆಯಬೇಕೊ ನಿನ್ನ ಹೃದಯ
ಚುಕ್ಕಿ ಚಂದ್ರ ಜಾತ್ರೆ ಮಾಡೊ ರಾತ್ರಿ ಸಮಯ
ತಿಕ್ಕಿ ತಿಕ್ಕಿ ತೊಳೆಯಬೇಕೊ ನಿನ್ನ ಹೃದಯ
ಹಕ್ಕಿಯಾಗಿ ಚುಕ್ಕಿಯಾಗಿ ಕೂಗುವ ಕೋಗಿಲೆಯಾಗಿ
ಸೂರ್ಯನಂಗ ಹೊಳೆಯಬೇಕು ಊರಿನೊಳಗ
ಅಂದ ಚಂದ ಬೇಕಾಗಿಲ್ಲ ಬಂಧು ಬಳಗ ಬೇಕು ಎಲ್ಲ
ಅಂದ ಚಂದ ಬೇಕಾಗಿಲ್ಲ ಬಂಧು ಬಳಗ ಬೇಕು ಎಲ್ಲ
ಪ್ರೀತಿ ಪ್ರೇಮ ಬೇಕೊ ಯಪ್ಪ ಬಾಳಿನೊಳಗ
ಜಾತಿ ಜಾತಿ ಅಂತ ಯಾಕ ಪಟ್ಟಿ ಬಳ್ಕೊಂಡ್ ತಿರುಗಾಡ್ತೀಯೊ
ಅರಬಿಯಿಂದ ಅಳಿಯೋದಿಲ್ಲ ಓಣಿಯೊಳಗ
ಜಾತಿ ಜಾತಿ ಅಂತ ಯಾಕ ಪಟ್ಟಿ ಬಳ್ಕೊಂಡ್ ತಿರುಗಾಡ್ತೀಯೊ
ಅರಬಿಯಿಂದ ಅಳಿಯೋದಿಲ್ಲ ಓಣಿಯೊಳಗ
ಬೇಕೆ ಬೇಕು ಬೆಂಕಿ ಗಾಳಿ ನೀರು ಭೂಮಿ ಬಾನು ಸೇರಿ
ಜಾತಿ ಮಾಡಿದರೆ ನೀನು ಬದುಕೋದು ಹೆಂಗೊ
ಬೇಕೆ ಬೇಕು ಬೆಂಕಿ ಗಾಳಿ ನೀರು ಭೂಮಿ ಬಾನು ಸೇರಿ
ಜಾತಿ ಮಾಡಿದರೆ ನೀನು ಬದುಕೋದು ಹೆಂಗೊ
ಜಾತಿ ಮಾಡಿದರೆ ನೀನು ಬದುಕೋದು ಹೆಂಗೊ
ಜಾತಿ ಮಾಡಿದರೆ ನೀನು ಬದುಕೋದು ಹೆಂಗೊ
ಜಾತಿ ಮಾಡಿದರೆ ನೀನು ಬದುಕೋದು ಹೆಂಗೊ
ಬದುಕೋದು ಹೆಂಗೊ