Panduranga Vittala Lyrics

ಪಾಂಡು ರಂಗ ವಿಠ್ಠಲ Lyrics

in Maduve Madri Sari Hogthane

in ಮದುವೆ ಮಾಡ್ರೀ ಸರಿಹೋಗ್ತಾನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ನೀತಿ ಪ್ರೀತಿ ಭೀತಿ ವಿಠ್ಠಲ
ನೀತಿ ಪ್ರೀತಿ ಭೀತಿ ವಿಠ್ಠಲ
ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
 
ಕೇಳೊ ಪಾಂಡುರಂಗ ನೀನೆ ಸಿರಿ ರಂಗ
ಕೇಳೊ ಪಾಂಡುರಂಗ ನೀನೆ ಸಿರಿ ರಂಗ
ಸಂಸಾರ ಸಂತೆಯಿಂದ ಬಿಡಿಸು ಪಾಂಡುರಂಗ
ಸಂಸಾರ ಸಂತೆಯಿಂದ ಬಿಡಿಸು ಪಾಂಡುರಂಗ
ಬೇರೆ ಏನು ಬೇಡಲಿ ನಾನು ಕೇಳೊ ಪಾಂಡುರಂಗ
ಬೇರೆ ಏನು ಬೇಡಲಿ ನಾನು ಕೇಳೊ ಪಾಂಡುರಂಗ
ಅಮೃತವೆ ನಿನ್ನ ನಾಮ ಅಮೃತವೆ ನಿನ್ನ ನಾಮ
ಸಾಕು ಅದುವೆ ತಂದೆ ವಿಠ್ಠಲ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
(ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ )
 

-
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ನೀತಿ ಪ್ರೀತಿ ಭೀತಿ ವಿಠ್ಠಲ
ನೀತಿ ಪ್ರೀತಿ ಭೀತಿ ವಿಠ್ಠಲ
ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
 
ಕೇಳೊ ಪಾಂಡುರಂಗ ನೀನೆ ಸಿರಿ ರಂಗ
ಕೇಳೊ ಪಾಂಡುರಂಗ ನೀನೆ ಸಿರಿ ರಂಗ
ಸಂಸಾರ ಸಂತೆಯಿಂದ ಬಿಡಿಸು ಪಾಂಡುರಂಗ
ಸಂಸಾರ ಸಂತೆಯಿಂದ ಬಿಡಿಸು ಪಾಂಡುರಂಗ
ಬೇರೆ ಏನು ಬೇಡಲಿ ನಾನು ಕೇಳೊ ಪಾಂಡುರಂಗ
ಬೇರೆ ಏನು ಬೇಡಲಿ ನಾನು ಕೇಳೊ ಪಾಂಡುರಂಗ
ಅಮೃತವೆ ನಿನ್ನ ನಾಮ ಅಮೃತವೆ ನಿನ್ನ ನಾಮ
ಸಾಕು ಅದುವೆ ತಂದೆ ವಿಠ್ಠಲ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
ಪಾಂಡು ರಂಗ ವಿಠ್ಠಲ ನೀನೆ ದಾರಿದೀಪ
(ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ )
 

Panduranga Vittala song lyrics from Kannada Movie Maduve Madri Sari Hogthane starring Shivachandra Kumar, Aradhya, Ramesh Bhat, Lyrics penned by Gopi Kerur Sung by Ramachandra Hadapad, Music Composed by Avinash Basuthkar, film is Directed by Gopi Kerur and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ