-
ಬೆಂಗಳೂರು ನಗರ ಕನಸ್ಸುಗಳ ಸಾಗರ
ಬೆಂಗಳೂರು ನಗರ ಕನಸ್ಸುಗಳ ಸಾಗರ
ಯಾರೆ ಬಂದ್ರು ಸಹನೆಯಿಂದ ಸಾಕುತ್ತೆ ಸರದಾರ ಹೇ
ಬೆಂಗಳೂರು ನಗರ ಕನಸ್ಸುಗಳ ಸಾಗರ
ಬಂಧು ಬಳಗ ಅಂತ ನೋಡು ನಮ್ಮೋರೆ ಎಲ್ಲ
ದಾರಿದೀಪವಾಗಲಿ ಕನಸ್ಸು ತುಂಬಿದ ಮನಸ್ಸೆಲ್ಲ
ಆಸೆಗೆ ಬಿದ್ದು ಕಾಸು ಮಾಡೊ ದಾರಿ ಬೇಕಿಲ್ಲ
ಸತ್ಯದ ಹಾದಿ ತಿಳಿಯೊ ಮನುಜ ಗೆಲುವಿನ ಬೆಳಗೆಲ್ಲ
ಬೆಂಗಳೂರು ನಗರ ಕನಸ್ಸುಗಳ ಸಾಗರ
ಯಾರೆ ಬಂದ್ರು ಸಹನೆಯಿಂದ ಸಾಕುತ್ತೆ ಸರದಾರ ಹೇ
ಬಡತನವೆ ನಿನ್ನ ಬೆನ್ನಿಗಿದೆ ಛಲಬಿಡದೆ ನುಗು ಅನ್ನುತ್ತಿದೆ
ಕೂಗಿ ಹೇಳೊ ಗೆಳೆಯ
ಮುಟ್ಟುವೆನು ನೋಡು ನಾನು ನಮ್ದೆ ದುನಿಯಾ
ಸಹನೆಯಿಂದ ಸಾಕುತ್ತೆ ಸರದಾರ ಹೇ
ಕಾಣೊ ಕನಸ್ಸು ಕಣ್ಣು ತುಂಬ ತುಳುಕೈತೊ ಗೆಳೆಯ
ಬಚಿಟ್ಟು ಕಾಪಾಡಬೇಕು ಆ ನಿನ್ನ ಹೃದಯ
||ಬೆಂಗಳೂರು ನಗರ ಕನಸ್ಸುಗಳ ಸಾಗರ
ಬೆಂಗಳೂರು ನಗರ ಕನಸ್ಸುಗಳ ಸಾಗರ
ಯಾರೆ ಬಂದ್ರು ಸಹನೆಯಿಂದ ಸಾಕುತ್ತೆ ಸರದಾರ ಹೇ||
-
ಬೆಂಗಳೂರು ನಗರ ಕನಸ್ಸುಗಳ ಸಾಗರ
ಬೆಂಗಳೂರು ನಗರ ಕನಸ್ಸುಗಳ ಸಾಗರ
ಯಾರೆ ಬಂದ್ರು ಸಹನೆಯಿಂದ ಸಾಕುತ್ತೆ ಸರದಾರ ಹೇ
ಬೆಂಗಳೂರು ನಗರ ಕನಸ್ಸುಗಳ ಸಾಗರ
ಬಂಧು ಬಳಗ ಅಂತ ನೋಡು ನಮ್ಮೋರೆ ಎಲ್ಲ
ದಾರಿದೀಪವಾಗಲಿ ಕನಸ್ಸು ತುಂಬಿದ ಮನಸ್ಸೆಲ್ಲ
ಆಸೆಗೆ ಬಿದ್ದು ಕಾಸು ಮಾಡೊ ದಾರಿ ಬೇಕಿಲ್ಲ
ಸತ್ಯದ ಹಾದಿ ತಿಳಿಯೊ ಮನುಜ ಗೆಲುವಿನ ಬೆಳಗೆಲ್ಲ
ಬೆಂಗಳೂರು ನಗರ ಕನಸ್ಸುಗಳ ಸಾಗರ
ಯಾರೆ ಬಂದ್ರು ಸಹನೆಯಿಂದ ಸಾಕುತ್ತೆ ಸರದಾರ ಹೇ
ಬಡತನವೆ ನಿನ್ನ ಬೆನ್ನಿಗಿದೆ ಛಲಬಿಡದೆ ನುಗು ಅನ್ನುತ್ತಿದೆ
ಕೂಗಿ ಹೇಳೊ ಗೆಳೆಯ
ಮುಟ್ಟುವೆನು ನೋಡು ನಾನು ನಮ್ದೆ ದುನಿಯಾ
ಸಹನೆಯಿಂದ ಸಾಕುತ್ತೆ ಸರದಾರ ಹೇ
ಕಾಣೊ ಕನಸ್ಸು ಕಣ್ಣು ತುಂಬ ತುಳುಕೈತೊ ಗೆಳೆಯ
ಬಚಿಟ್ಟು ಕಾಪಾಡಬೇಕು ಆ ನಿನ್ನ ಹೃದಯ
||ಬೆಂಗಳೂರು ನಗರ ಕನಸ್ಸುಗಳ ಸಾಗರ
ಬೆಂಗಳೂರು ನಗರ ಕನಸ್ಸುಗಳ ಸಾಗರ
ಯಾರೆ ಬಂದ್ರು ಸಹನೆಯಿಂದ ಸಾಕುತ್ತೆ ಸರದಾರ ಹೇ||