ಗಂಡು : ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ
ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ
ಪುಟ್ಟಮ್ಮ ನನ್ನ ಹೆಂಡತಿ
ನೀ ಹುಟ್ಟಿದ್ದೇ ನನಗಾಗಿ
ಮೀಸೆ ಇಟ್ಟಿದ್ದೆ ನಿನಗಾಗಿ
ಪಲ್ಟಿ ಹೊಡೆಯೋದೆ ನಮ್ಮ ಮದುವೆಗಾಗಿ
ಹ್ಹಾ.. ಹ್ಹಾ
|| ಗಂಡು : ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ...||
ಗಂಡು : ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂ
ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂ
ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂ
ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂ
ಜಿಂಪಂಪ ಜಿಂಪಂಪ ಜಿಂಪಂಪ ಫ..
ಹೆಣ್ಣು : ಅಬ್ಬಾ ಅಬ್ಬಾ ಭಯವಾಗುತ್ತೆ
ಅಪ್ಪ ಅಮ್ಮ ಬೈತಾರಲ್ಲಾ
ಅಬ್ಬಾ ಅಬ್ಬಾ ಭಯವಾಗುತ್ತೆ
ಅಪ್ಪ ಅಮ್ಮ ಬೈತಾರಲ್ಲಾ
ಬರ್ತಾನಲ್ಲಾ ನಾಳೆ ಮದುಮಗ
ನೋಡೋಣ ನೀನೇನ್ ಮಾಡ್ತೀಯೋ
ಗಂಡು : ಏನ್ ಮಾಡ್ತೀನಿ.. ಬರಲಿ ಬರಲಿ
ಕುಸ್ತಿ ಹಿಡಿದು ಎತ್ತಿ ಬಡಿದು
ಗೋಡೆ ಹೊರಗೆ ಎಸೀತೀನಿ..ಅಷ್ಟೇ
ಭೀಮಣ್ಣನಿಗೆ ಕೋಪವೇ ಬರದು
ಬಂದರೆ ಅದು ಸುಮ್ಮನೆ ಇರದು
||ಗಂಡು : ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ
ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ...||
ಗಂಡು : ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ
ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ
ಪುಟ್ಟಮ್ಮ ನನ್ನ ಹೆಂಡತಿ
ನೀ ಹುಟ್ಟಿದ್ದೇ ನನಗಾಗಿ
ಮೀಸೆ ಇಟ್ಟಿದ್ದೆ ನಿನಗಾಗಿ
ಪಲ್ಟಿ ಹೊಡೆಯೋದೆ ನಮ್ಮ ಮದುವೆಗಾಗಿ
ಹ್ಹಾ.. ಹ್ಹಾ
|| ಗಂಡು : ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ...||
ಗಂಡು : ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂ
ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂ
ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂ
ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಗಿ ಜಿಂಪಂ
ಜಿಂಪಂಪ ಜಿಂಪಂಪ ಜಿಂಪಂಪ ಫ..
ಹೆಣ್ಣು : ಅಬ್ಬಾ ಅಬ್ಬಾ ಭಯವಾಗುತ್ತೆ
ಅಪ್ಪ ಅಮ್ಮ ಬೈತಾರಲ್ಲಾ
ಅಬ್ಬಾ ಅಬ್ಬಾ ಭಯವಾಗುತ್ತೆ
ಅಪ್ಪ ಅಮ್ಮ ಬೈತಾರಲ್ಲಾ
ಬರ್ತಾನಲ್ಲಾ ನಾಳೆ ಮದುಮಗ
ನೋಡೋಣ ನೀನೇನ್ ಮಾಡ್ತೀಯೋ
ಗಂಡು : ಏನ್ ಮಾಡ್ತೀನಿ.. ಬರಲಿ ಬರಲಿ
ಕುಸ್ತಿ ಹಿಡಿದು ಎತ್ತಿ ಬಡಿದು
ಗೋಡೆ ಹೊರಗೆ ಎಸೀತೀನಿ..ಅಷ್ಟೇ
ಭೀಮಣ್ಣನಿಗೆ ಕೋಪವೇ ಬರದು
ಬಂದರೆ ಅದು ಸುಮ್ಮನೆ ಇರದು
||ಗಂಡು : ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ
ಯಾರ್ ಬರ್ತಾರೋ ನೋಡೋಣ
ಪೋಟಿ ಯಾರ್ ಬರ್ತಾರೋ ನೋಡೋಣ...||
Yaar Bartharo Nodona song lyrics from Kannada Movie Maduve Madi Nodu starring Dr Rajkumar, Nagendra Rao, Udayakumar, Lyrics penned by Hunasuru Krishna Murthy Sung by Raghavulu, Music Composed by Ghantasala, film is Directed by Hunasuru Krishna Murthy and film is released on 1965