Venkatachala Lyrics

ವೆಂಕಟಾಚಲ Lyrics

in Maduve Madi Nodu

in ಮದುವೆ ಮಾಡಿ ನೋಡು

LYRIC

Song Details Page after Lyrice

ವೆಂಕಟಾಚಲವಾಸ ಹೇ ಶ್ರೀನಿವಾಸ...
ಆಆಆ... ಆಆಆ 
ವೆಂಕಟಾಚಲವಾಸ ಹೇ ಶ್ರೀನಿವಾಸ
ದ್ದು ಮಾಡದೆ ನೀನು ನಿದುರೆ ಮಾಡಯ್ಯ 
ಕ್ಷೀರಸಾಗರದಲೆಯ ಬೆಳ್ಳಿ ಮಂಚವನಿರಿಸಿ
ಹುಣ್ಣಿಮೆ ತಂಬೆಳಕ ಹಾಸಿಗೆ ಹಾಸಿ 
ಕ್ಷೀರಸಾಗರದಲೆಯ ಬೆಳ್ಳಿ ಮಂಚವನಿರಿಸಿ
ಹುಣ್ಣಿಮೆ ತಂಬೆಳಕ ಹಾಸಿಗೆ ಹಾಸಿ 
ಲುವು ತುಂಬಿದ ಕಣ್ಣ ಕಣ್ಣೀರ ಸೂಸಿ
ಕಾದಿಹಳು ಸೇವಿಸಲು ಪದುಮಾವತಿ ಅರಸಿ
 
|| ವೆಂಕಟಾಚಲವಾಸ ಹೇ ಶ್ರೀನಿವಾಸ
ದ್ದು ಮಾಡದೆ ನೀನು ನಿದುರೆ ಮಾಡಯ್ಯ…|| 
 
ದೇಹ ಪ್ರಾಣಗಳ ಸೂತ್ರಧಾರಿ ನೀನು
ನಿನ್ನ ಕೈಲಿ ಆಡುವ ನರಬೊಂಬೆ ನಾನು.. 
ದೇಹ ಪ್ರಾಣಗಳ ಸೂತ್ರಧಾರಿ ನೀನು
ನಿನ್ನ ಕೈಲಿ ಆಡುವ ನರಬೊಂಬೆ ನಾನು.. 
ಬೀದಿನಾಚರಮ್ಮ ಹೊಂಚಿ ಕಾದಿಹಳಯ್ಯ  
ಬೀದಿನಾಚರಮ್ಮ ಹೊಂಚಿ ಕಾದಿಹಳಯ್ಯ
ಸಂಚು ಮಾಡದೆ ಈಗ ಸುಮ್ಮನೆ ಮಲಗಯ್ಯ
 
|| ವೆಂಕಟಾಚಲವಾಸ ಹೇ ಶ್ರೀನಿವಾಸ
ತಂಟೆ ಮಾಡದೆ ಕಳ್ಳ ನಿದುರೆ ಮಾಡಯ್ಯ…|| 

ವೆಂಕಟಾಚಲವಾಸ ಹೇ ಶ್ರೀನಿವಾಸ...
ಆಆಆ... ಆಆಆ 
ವೆಂಕಟಾಚಲವಾಸ ಹೇ ಶ್ರೀನಿವಾಸ
ದ್ದು ಮಾಡದೆ ನೀನು ನಿದುರೆ ಮಾಡಯ್ಯ 
ಕ್ಷೀರಸಾಗರದಲೆಯ ಬೆಳ್ಳಿ ಮಂಚವನಿರಿಸಿ
ಹುಣ್ಣಿಮೆ ತಂಬೆಳಕ ಹಾಸಿಗೆ ಹಾಸಿ 
ಕ್ಷೀರಸಾಗರದಲೆಯ ಬೆಳ್ಳಿ ಮಂಚವನಿರಿಸಿ
ಹುಣ್ಣಿಮೆ ತಂಬೆಳಕ ಹಾಸಿಗೆ ಹಾಸಿ 
ಲುವು ತುಂಬಿದ ಕಣ್ಣ ಕಣ್ಣೀರ ಸೂಸಿ
ಕಾದಿಹಳು ಸೇವಿಸಲು ಪದುಮಾವತಿ ಅರಸಿ
 
|| ವೆಂಕಟಾಚಲವಾಸ ಹೇ ಶ್ರೀನಿವಾಸ
ದ್ದು ಮಾಡದೆ ನೀನು ನಿದುರೆ ಮಾಡಯ್ಯ…|| 
 
ದೇಹ ಪ್ರಾಣಗಳ ಸೂತ್ರಧಾರಿ ನೀನು
ನಿನ್ನ ಕೈಲಿ ಆಡುವ ನರಬೊಂಬೆ ನಾನು.. 
ದೇಹ ಪ್ರಾಣಗಳ ಸೂತ್ರಧಾರಿ ನೀನು
ನಿನ್ನ ಕೈಲಿ ಆಡುವ ನರಬೊಂಬೆ ನಾನು.. 
ಬೀದಿನಾಚರಮ್ಮ ಹೊಂಚಿ ಕಾದಿಹಳಯ್ಯ  
ಬೀದಿನಾಚರಮ್ಮ ಹೊಂಚಿ ಕಾದಿಹಳಯ್ಯ
ಸಂಚು ಮಾಡದೆ ಈಗ ಸುಮ್ಮನೆ ಮಲಗಯ್ಯ
 
|| ವೆಂಕಟಾಚಲವಾಸ ಹೇ ಶ್ರೀನಿವಾಸ
ತಂಟೆ ಮಾಡದೆ ಕಳ್ಳ ನಿದುರೆ ಮಾಡಯ್ಯ…|| 

Venkatachala song lyrics from Kannada Movie Maduve Madi Nodu starring Dr Rajkumar, Nagendra Rao, Udayakumar, Lyrics penned by Hunasuru Krishna Murthy Sung by Ghantasala, P Susheela, Music Composed by Ghantasala, film is Directed by Hunasuru Krishna Murthy and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ