Maduve Maadikondu Lyrics

ಮದುವೆ ಮಾಡಿಕೊಂಡು Lyrics

in Maduve Madi Nodu

in ಮದುವೆ ಮಾಡಿ ನೋಡು

LYRIC

Song Details Page after Lyrice

ಓ ಭಾವಿ ಭಾರತ ಭಾಗ್ಯ ವಿಧಾತರೇ...
ಯುವತಿ ಯುವಕರೇ..ಹೇಹೇ….. 
ಸ್ವಾನುಭವದಲಿ ಹೇಳೋ ನನ್ನ ಸಂದೇಶ ಚೆಲ್ಲಿರೆ 
 
ಮದುವೆ ಮಾಡಿಕೊಂಡು
ಮನೆಯ ಹೂಡಿಕೊಂಡು
ಮಡದಿಯ ಜೊತೆಯಲಿ ಇರಬೇಕು 
ಮಾನವ ಜನ್ಮದ ಸವಿ ಹೀರಿ
ನೀವೆಲ್ಲರು ಹಾಯಿಗೆ ಇರಬೇಕು
ಮದುವೆ ಮಾಡಿಕೊಂಡು.. 
ಮದುವೆ ಮಾಡಿಕೊಂಡು
ಮನೆಯ ಹೂಡಿಕೊಂಡು
ಮಡದಿಯ ಜೊತೆಯಲಿ ಇರಬೇಕು 
ಮಾನವ ಜನ್ಮದ ಸವಿ ಹೀರಿ
ನೀವೆಲ್ಲರು ಹಾಯಿಗೆ ಇರಬೇಕು
 
ವರದಕ್ಷಿಣೆಯ ವ್ಯಾಮೋಹದಲಿ
ಹೆಣ್ಣು ಹಡೆದವರ ಜೀವ ಹಿಂಡಿ 
ಸಂಸಾರಗಳ ನಾಶ ಮಾಡೋ
ಘನವಂತರಿಗೆ ಶಾಸ್ತಿ ಮಾಡಿ 
ಹಾಳಾದ ರೂಢಿಯ ಮೂಲದಿಂ ಕಿತ್ತೊಸೆದು 
ನಮ್ಮ ತತ್ವ ಅನುಸರಿಸಿ ಜನರು ಸುಖ ಪಡಲು
….
   
(ವಾರೆವ್ಹಾ 
ತದ್ಧಿನ ತಕಧಿನ ತಂಗ್
ತರಕಿಡಿತ ತರಕಿಡಿತ ತೊಂ )   
 
ಒಳಗು ಹೊರಗು ಒಳ್ಳೆಯತನವನು
ಬಾಳಲಿ ತುಂಬಿರಲು ರಂಪಂ 
ಒಳಗು ಹೊರಗು ಒಳ್ಳೆಯತನವನು
ಬಾಳಲಿ ತುಂಬಿರಲು 
ಚಿನ್ನದಂತಹ ದಂಪತಿಯೆನಿಸಿ
ಎರಡೇ ಮಕ್ಕಳು ನಿಮಗಿರಲು 
ಚಿನ್ನದಂತಹ ದಂಪತಿಯೆನಿಸಿ
ಎರಡೇ ಮಕ್ಕಳು ನಿಮಗಿರಲು 
 
|| ಮದುವೆ ಮಾಡಿಕೊಂಡು.. 
ಮದುವೆ ಮಾಡಿಕೊಂಡು
ಮನೆಯ ಹೂಡಿಕೊಂಡು
ಮಡದಿಯ ಜೊತೆಯಲಿ ಇರಬೇಕು 
ಮಾನವ ಜನ್ಮದ ಸವಿ ಹೀರಿ
ನೀವೆಲ್ಲರು ಹಾಯಿಗೆ ಇರಬೇಕು…||
 
ನವಭಾವದಲಿ ನವರಾಗದಲಿ
ಆಆಆಆ... ಆಆಆ
ನವಜೀವನವ ನಡೆಸಿರೋ 
ನವಭಾವದಲಿ ನವರಾಗದಲಿ
ನವಜೀವನವ ನಡೆಸಿರೋ 
ಎಲ್ಲರ ಏಳಿಗೆ ಬಯಸುತ ಬದುಕುವ
ದೇಶೋನ್ನತಿ ಗುರಿ ಇರಸಿರೋ 
ಎಲ್ಲರ ಏಳಿಗೆ ಬಯಸುತ ಬದುಕುವ
ದೇಶೋನ್ನತಿ ಗುರಿ ಇರಸಿರೋ 
 
|| ಮದುವೆ ಮಾಡಿಕೊಂಡು.. 
ಮದುವೆ ಮಾಡಿಕೊಂಡು
ಮನೆಯ ಹೂಡಿಕೊಂಡು
ಮಡದಿಯ ಜೊತೆಯಲಿ ಇರಬೇಕು 
ಮಾನವ ಜನ್ಮದ ಸವಿ ಹೀರಿ
ನೀವೆಲ್ಲರು ಹಾಯಿಗೆ ಇರಬೇಕು…||

ಓ ಭಾವಿ ಭಾರತ ಭಾಗ್ಯ ವಿಧಾತರೇ...
ಯುವತಿ ಯುವಕರೇ..ಹೇಹೇ….. 
ಸ್ವಾನುಭವದಲಿ ಹೇಳೋ ನನ್ನ ಸಂದೇಶ ಚೆಲ್ಲಿರೆ 
 
ಮದುವೆ ಮಾಡಿಕೊಂಡು
ಮನೆಯ ಹೂಡಿಕೊಂಡು
ಮಡದಿಯ ಜೊತೆಯಲಿ ಇರಬೇಕು 
ಮಾನವ ಜನ್ಮದ ಸವಿ ಹೀರಿ
ನೀವೆಲ್ಲರು ಹಾಯಿಗೆ ಇರಬೇಕು
ಮದುವೆ ಮಾಡಿಕೊಂಡು.. 
ಮದುವೆ ಮಾಡಿಕೊಂಡು
ಮನೆಯ ಹೂಡಿಕೊಂಡು
ಮಡದಿಯ ಜೊತೆಯಲಿ ಇರಬೇಕು 
ಮಾನವ ಜನ್ಮದ ಸವಿ ಹೀರಿ
ನೀವೆಲ್ಲರು ಹಾಯಿಗೆ ಇರಬೇಕು
 
ವರದಕ್ಷಿಣೆಯ ವ್ಯಾಮೋಹದಲಿ
ಹೆಣ್ಣು ಹಡೆದವರ ಜೀವ ಹಿಂಡಿ 
ಸಂಸಾರಗಳ ನಾಶ ಮಾಡೋ
ಘನವಂತರಿಗೆ ಶಾಸ್ತಿ ಮಾಡಿ 
ಹಾಳಾದ ರೂಢಿಯ ಮೂಲದಿಂ ಕಿತ್ತೊಸೆದು 
ನಮ್ಮ ತತ್ವ ಅನುಸರಿಸಿ ಜನರು ಸುಖ ಪಡಲು
….
   
(ವಾರೆವ್ಹಾ 
ತದ್ಧಿನ ತಕಧಿನ ತಂಗ್
ತರಕಿಡಿತ ತರಕಿಡಿತ ತೊಂ )   
 
ಒಳಗು ಹೊರಗು ಒಳ್ಳೆಯತನವನು
ಬಾಳಲಿ ತುಂಬಿರಲು ರಂಪಂ 
ಒಳಗು ಹೊರಗು ಒಳ್ಳೆಯತನವನು
ಬಾಳಲಿ ತುಂಬಿರಲು 
ಚಿನ್ನದಂತಹ ದಂಪತಿಯೆನಿಸಿ
ಎರಡೇ ಮಕ್ಕಳು ನಿಮಗಿರಲು 
ಚಿನ್ನದಂತಹ ದಂಪತಿಯೆನಿಸಿ
ಎರಡೇ ಮಕ್ಕಳು ನಿಮಗಿರಲು 
 
|| ಮದುವೆ ಮಾಡಿಕೊಂಡು.. 
ಮದುವೆ ಮಾಡಿಕೊಂಡು
ಮನೆಯ ಹೂಡಿಕೊಂಡು
ಮಡದಿಯ ಜೊತೆಯಲಿ ಇರಬೇಕು 
ಮಾನವ ಜನ್ಮದ ಸವಿ ಹೀರಿ
ನೀವೆಲ್ಲರು ಹಾಯಿಗೆ ಇರಬೇಕು…||
 
ನವಭಾವದಲಿ ನವರಾಗದಲಿ
ಆಆಆಆ... ಆಆಆ
ನವಜೀವನವ ನಡೆಸಿರೋ 
ನವಭಾವದಲಿ ನವರಾಗದಲಿ
ನವಜೀವನವ ನಡೆಸಿರೋ 
ಎಲ್ಲರ ಏಳಿಗೆ ಬಯಸುತ ಬದುಕುವ
ದೇಶೋನ್ನತಿ ಗುರಿ ಇರಸಿರೋ 
ಎಲ್ಲರ ಏಳಿಗೆ ಬಯಸುತ ಬದುಕುವ
ದೇಶೋನ್ನತಿ ಗುರಿ ಇರಸಿರೋ 
 
|| ಮದುವೆ ಮಾಡಿಕೊಂಡು.. 
ಮದುವೆ ಮಾಡಿಕೊಂಡು
ಮನೆಯ ಹೂಡಿಕೊಂಡು
ಮಡದಿಯ ಜೊತೆಯಲಿ ಇರಬೇಕು 
ಮಾನವ ಜನ್ಮದ ಸವಿ ಹೀರಿ
ನೀವೆಲ್ಲರು ಹಾಯಿಗೆ ಇರಬೇಕು…||

O Bhaavi Bhaaratha Bhagyavidhathare song lyrics from Kannada Movie Maduve Madi Nodu starring Dr Rajkumar, Nagendra Rao, Udayakumar, Lyrics penned by Hunasuru Krishna Murthy Sung by Ghantasala, Music Composed by Ghantasala, film is Directed by Hunasuru Krishna Murthy and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ