Manase Naa Yaaro Lyrics

ಮನಸೇ ನಾ ಯಾರೋ Lyrics

in Maduve Madi Nodu

in ಮದುವೆ ಮಾಡಿ ನೋಡು

Video:
ಸಂಗೀತ ವೀಡಿಯೊ:

LYRIC

ಮನಸೇ.. ನಾ ಯಾರೋ ನೀನು ಬಲ್ಲೆಯ 
ಮನಸೇ.. ನಾ ಯಾರೋ ನೀನು ಬಲ್ಲೆಯ
ನೀನು ಬಲ್ಲೆಯ ಮನಸೇ ಮನಸೇ 
 
ವೇದವನೋದಿದೆ ಪುರಾಣ ಹೇಳಿದೆ
ಓಓಓಓಓ... ಮನಸೇ 
ವೇದವನೋದಿದೆ ಪುರಾಣ ಹೇಳಿದೆ 
ಒಳಗಿನ ಮರ್ಮವ ತಿಳಿದಾದೆ
ನಾ ಎಸೆದ ಜಾಲದಲೆ ಸೆರೆಯಾದೆ 
 
|| ಮನಸೇ.. ನಾ ಯಾರೋ ನೀನು ಬಲ್ಲೆಯ 
ನೀನು ಬಲ್ಲೆಯ ಮನಸೇ ಮನಸೇ….|| 
 
ಸುತ್ತಿ ನಿಂತಿಹ ಸತ್ಯವ ತಿಳಿಯದೆ...
ಆಆಆಆ.. ಆಆಆ  
ಸುತ್ತಿ ನಿಂತಿಹ ಸತ್ಯವ ತಿಳಿಯದೆ
ಚಿತ್ತನೆ ತಪ್ಪೆನುತಿಹೆಯಲ್ಲ 
ಕಲಗತ್ತನರಿಯದಾದ್ಯಲ್ಲ
  
|| ಮನಸೇ.. ನಾ ಯಾರೋ ನೀನು ಬಲ್ಲೆಯ 
ನೀನು ಬಲ್ಲೆಯ ಮನಸೇ ಮನಸೇ….|| 
 
ಪ್ರಕೃತಿ ಪುರುಷರು ಒಂದೇ ಎಂಬುವ...
ಆಆಆ ಆಆಆ 
ಪ್ರಕೃತಿ ಪುರುಷರು ಒಂದೇ ಎಂಬುವ
ಪರಮರಹಸ್ಯವ ಮರೆತ್ಯಲ್ಲ 
ಸದ್ಗುರು ಬೋಧೆಯ ಒಲ್ಯಲ್ಲ
 
|| ಮನಸೇ.. ನಾ ಯಾರೋ ನೀನು ಬಲ್ಲೆಯ 
ನೀನು ಬಲ್ಲೆಯ ಮನಸೇ ಮನಸೇ ಮನಸೇ….|| 

ಮನಸೇ.. ನಾ ಯಾರೋ ನೀನು ಬಲ್ಲೆಯ 
ಮನಸೇ.. ನಾ ಯಾರೋ ನೀನು ಬಲ್ಲೆಯ
ನೀನು ಬಲ್ಲೆಯ ಮನಸೇ ಮನಸೇ 
 
ವೇದವನೋದಿದೆ ಪುರಾಣ ಹೇಳಿದೆ
ಓಓಓಓಓ... ಮನಸೇ 
ವೇದವನೋದಿದೆ ಪುರಾಣ ಹೇಳಿದೆ 
ಒಳಗಿನ ಮರ್ಮವ ತಿಳಿದಾದೆ
ನಾ ಎಸೆದ ಜಾಲದಲೆ ಸೆರೆಯಾದೆ 
 
|| ಮನಸೇ.. ನಾ ಯಾರೋ ನೀನು ಬಲ್ಲೆಯ 
ನೀನು ಬಲ್ಲೆಯ ಮನಸೇ ಮನಸೇ….|| 
 
ಸುತ್ತಿ ನಿಂತಿಹ ಸತ್ಯವ ತಿಳಿಯದೆ...
ಆಆಆಆ.. ಆಆಆ  
ಸುತ್ತಿ ನಿಂತಿಹ ಸತ್ಯವ ತಿಳಿಯದೆ
ಚಿತ್ತನೆ ತಪ್ಪೆನುತಿಹೆಯಲ್ಲ 
ಕಲಗತ್ತನರಿಯದಾದ್ಯಲ್ಲ
  
|| ಮನಸೇ.. ನಾ ಯಾರೋ ನೀನು ಬಲ್ಲೆಯ 
ನೀನು ಬಲ್ಲೆಯ ಮನಸೇ ಮನಸೇ….|| 
 
ಪ್ರಕೃತಿ ಪುರುಷರು ಒಂದೇ ಎಂಬುವ...
ಆಆಆ ಆಆಆ 
ಪ್ರಕೃತಿ ಪುರುಷರು ಒಂದೇ ಎಂಬುವ
ಪರಮರಹಸ್ಯವ ಮರೆತ್ಯಲ್ಲ 
ಸದ್ಗುರು ಬೋಧೆಯ ಒಲ್ಯಲ್ಲ
 
|| ಮನಸೇ.. ನಾ ಯಾರೋ ನೀನು ಬಲ್ಲೆಯ 
ನೀನು ಬಲ್ಲೆಯ ಮನಸೇ ಮನಸೇ ಮನಸೇ….|| 

Manase Naa Yaaro Neeu Balleya song lyrics from Kannada Movie Maduve Madi Nodu starring Dr Rajkumar, Nagendra Rao, Udayakumar, Lyrics penned by Hunasuru Krishna Murthy Sung by P Susheela, Music Composed by Ghantasala, film is Directed by Hunasuru Krishna Murthy and film is released on 1965

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ