-
ಇಬ್ಬರು : ಮದುವೆ ಮಾಡಿ ನೋಡೋಣ
ನಾವೇ ದೊಡ್ಡ ಮನುಷ್ಯರೆನಿಸೋಣ
ನಾವೇ ದೊಡ್ಡ ಮನುಷ್ಯರೆನಿಸೋಣ
ಗಂಡು : ಬೆಂಗಳೂರು ಬೆಳಗಾಂವ
ಹುಬ್ಬಳ್ಳಿ ನೋಡಿ (ಹುಬ್ಬಳ್ಳಿ ನೋಡಿ)
ಮೆಂಗಳೂರು ಮೈಸೂರು
ಮಥನವ ಮಾಡಿ (ಮಥನವ ಮಾಡಿ)
ಬೆಂಗಳೂರು ಬೆಳಗಾಂವ
ಹುಬ್ಬಳ್ಳಿ ನೋಡಿ ಮೆಂಗಳೂರು ಮೈಸೂರೂ ಮಥನವ ಮಾಡಿ
ದೊರಕಿದ ಗಂಡೂ ದಕ್ಷಿಣೆಯೆಂದರೆ ನೋಟಿನ ಕಂತೆ ಕೈಯ್ ಮೇಲೇಸೇದು
ಇಬ್ಬರು : ಮದುವೆ ಮಾಡಿ ನೋಡೋಣ ನಾವೇ ದೊಡ್ಡ ಮನುಷ್ಯರೆನಿಸೋಣ
ನಾವೇ ದೊಡ್ಡ ಮನುಷ್ಯರೆನಿಸೋಣ
ಗಂಡು : ಇಂಗ್ಲೀಷ್ ಹಿಂದಿ ಕನ್ನಡ ಕಲಿತು ರೀತಿ ನೀತಿ ಎಲ್ಲವನರಿತು (ಆಹಾಹಹಹಹ... ವ್ಹಾಹರೇ ವ್ಹಾ )
ಇಂಗ್ಲೀಷ್ ಹಿಂದಿ ಕನ್ನಡ ಕಲಿತು ರೀತಿ ನೀತಿ ಎಲ್ಲವನರಿತು
ದುಮ್ಮನೇವಿರುವ ಜಂಭದ ವರವ ಜಬರದಸ್ತಿಲಿ ನಾವಳೆ ತಂದು

Maduve Maadi Nodona song lyrics from Kannada Movie Maduve Madi Nodu starring Dr Rajkumar, Nagendra Rao, Udayakumar, Lyrics penned by Hunasuru Krishna Murthy Sung by Ghantasala, Music Composed by Ghantasala, film is Directed by Hunasuru Krishna Murthy and film is released on 1965