Enamma Mundenamma Lyrics

ಏನಮ್ಮ ಮುಂದೇನಮ್ಮಾ Lyrics

in Maduve Madi Nodu

in ಮದುವೆ ಮಾಡಿ ನೋಡು

LYRIC

Song Details Page after Lyrice

-
ಏನಮ್ಮಾ ಮುಂದೇನಮ್ಮಾ
ಏನಮ್ಮಾ ಮುಂದೇನಮ್ಮಾ
ಬಂದೊದಗುವ ಗತಿ ಏನಮ್ಮಾ
ಏನಮ್ಮಾ ಮುಂದೇನಮ್ಮಾ
 
ಹಾಲಿನಂಥ ನಿನ್ನ ಸಂಸಾರಕೆ
ಹಾಲಾಹಲವನು  ಹಾಕಿದರೆ ಆಆಆ
ಹಾಲಿನಂಥ ನಿನ್ನ ಸಂಸಾರಕೆ
ಹಾಲಾಹಲವನು  ಹಾಕಿದರೆ
ಈ ಅನ್ಯಾಯವ ಈ ಅಧರ್ಮವ
ನಾಶವ ಮಾಡುವರ್ಯಾರಮ್ಮಾ
 
||ಏನಮ್ಮಾ ಮುಂದೇನಮ್ಮಾ
ಬಂದೊದಗುವ ಗತಿ ಏನಮ್ಮಾ
ಏನಮ್ಮಾ ಮುಂದೇನಮ್ಮಾ||
ಕಾಸಿನ ಆಸೆಗೆ ಕುತ್ತಿಗೆ ಮುರಿಯೋ
ಕಠಿಣರದೆ ಈ ಯುಗವಮ್ಮಾ
ಆಆಆಅ ಆಆಆ
ಕಾಸಿನ ಆಸೆಗೆ ಕುಸ್ತಿಗೆ ಮುದಿಯೋ
ಕಠಿಣರದೆ ಈ ಯುಗವಮ್ಮಾ
ನೂರುಬಗೆಗಳ ಧಾರುಣ ಕರ್ಮ
ನಾರಿ ಭೋಗಿಸಬೇಕಮ್ಮಾ
 
||ಏನಮ್ಮಾ ಮುಂದೇನಮ್ಮಾ
ಬಂದೊದಗುವ ಗತಿ ಏನಮ್ಮಾ
ಏನಮ್ಮಾ ಮುಂದೇನಮ್ಮಾ||

-
ಏನಮ್ಮಾ ಮುಂದೇನಮ್ಮಾ
ಏನಮ್ಮಾ ಮುಂದೇನಮ್ಮಾ
ಬಂದೊದಗುವ ಗತಿ ಏನಮ್ಮಾ
ಏನಮ್ಮಾ ಮುಂದೇನಮ್ಮಾ
 
ಹಾಲಿನಂಥ ನಿನ್ನ ಸಂಸಾರಕೆ
ಹಾಲಾಹಲವನು  ಹಾಕಿದರೆ ಆಆಆ
ಹಾಲಿನಂಥ ನಿನ್ನ ಸಂಸಾರಕೆ
ಹಾಲಾಹಲವನು  ಹಾಕಿದರೆ
ಈ ಅನ್ಯಾಯವ ಈ ಅಧರ್ಮವ
ನಾಶವ ಮಾಡುವರ್ಯಾರಮ್ಮಾ
 
||ಏನಮ್ಮಾ ಮುಂದೇನಮ್ಮಾ
ಬಂದೊದಗುವ ಗತಿ ಏನಮ್ಮಾ
ಏನಮ್ಮಾ ಮುಂದೇನಮ್ಮಾ||
ಕಾಸಿನ ಆಸೆಗೆ ಕುತ್ತಿಗೆ ಮುರಿಯೋ
ಕಠಿಣರದೆ ಈ ಯುಗವಮ್ಮಾ
ಆಆಆಅ ಆಆಆ
ಕಾಸಿನ ಆಸೆಗೆ ಕುಸ್ತಿಗೆ ಮುದಿಯೋ
ಕಠಿಣರದೆ ಈ ಯುಗವಮ್ಮಾ
ನೂರುಬಗೆಗಳ ಧಾರುಣ ಕರ್ಮ
ನಾರಿ ಭೋಗಿಸಬೇಕಮ್ಮಾ
 
||ಏನಮ್ಮಾ ಮುಂದೇನಮ್ಮಾ
ಬಂದೊದಗುವ ಗತಿ ಏನಮ್ಮಾ
ಏನಮ್ಮಾ ಮುಂದೇನಮ್ಮಾ||

Enamma Mundenamma song lyrics from Kannada Movie Maduve Madi Nodu starring Dr Rajkumar, Nagendra Rao, Udayakumar, Lyrics penned by Hunasuru Krishna Murthy Sung by Ghantasala, Music Composed by Ghantasala, film is Directed by Hunasuru Krishna Murthy and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ