ಲೋಳಲಲಲಲಲಳಾ ಆಯಿ..
ಅಳಬೇಡ ಅಳಬೇಡ ಮುದ್ದು ಕಂದಯ್ಯ..
ಅತ್ತು ನನ್ನೆದೆ ಹಾಲು ಕೇಳದಿರು ನನ್ನಯ್ಯ
ದೊರೆಯ ತಾತಯ್ಯ….
ಇವನಂಥ ಕಂದನೆಲ್ಲೂ
ಜನಿಸಲೇ ಇಲ್ಲವಯ್ಯಾ
ರಪ್ಪೆಯೇ ಆಡ್ಸೋದಿಲ್ಲ
ಈ ತರದ ಕಣ್ಣು ಬ್ಯಾರೇ ಯಾರಿಗಿಲ್ಲ
ಗದ್ದಲ ಮಾಡೋದಿಲ್ಲ
ಗುದ್ದಿದರೂ ಸದ್ದು ಇಲ್ಲ..
ಬಲು ಮುದ್ದಿನಿಂದ ಬೆಳೆದ ಈ ಕಂದ
ಬಲು ಹದ್ದು ಮೀರಿ ಹೋದ
ಹಾಯೀ ಹಾಯೀ ಹಾಯೀ
ಹಾಯೀ ಹಾಯೀ ಹಾಯೀ
ಅತ್ತೆಯನು ನೋಡಿ ನಗುತ
ಕೈಚಾಚಿ ಎತ್ತಿಕೋ ಎನಬೇಡವೋ
ಅತ್ತೆಯನು ನೋಡಿ ನಗುತ
ಕೈಚಾಚಿ ಎತ್ತಿಕೋ ಎನಬೇಡವೋ
ಸುತ್ತಲೂ ಕೆಲಸವಂತೆ
ನಾದಿನಿಗೆ ಸಿರಿತನ ಹೆಚ್ಚಿತಂತೆ
ಹುರಿ ಮೀಸೆ ಬಿಡುವ ಮಗನ
ಓ ಅತ್ತೆ ಹಡೆದನೆಂದು ಉರಿಬೇಡವೇ
ಹುರಿ ಮೀಸೆ ಬಿಡುವ ಮಗನ
ಓ ಅತ್ತೆ ಹಡೆದನೆಂದು ಉರಿಬೇಡವೇ
ಸೊಸೆಯಳು ಬಂದ ಮೇಲೆ ನಿನ ಜಂಭ
ಮೂಲೆಯನು ಸೇರುವುದಲ್ಲೇ
ಆ ಭಯವು ನನಗೆ ಇರದು
ಸೊಸೆಗೆ ನಿನ್ನ ಗುಣವೆಂದೂ ಬರದು
ಆ ಭಯವು ನನಗೆ ಇರದು
ಸೊಸೆಗೆ ನಿನ್ನ ಗುಣವೆಂದೂ ಬರದು
ಪಂಥವು ನಿನಗಾದರೆ ನೋಡೋಣ
ಹೆಣ್ಣ ಹಡೆದು ಕೊಡು ಬೇಗನೇ
ಕೊಡು ಬೇಗನೇ ಕೊಡು ಬೇಗನೇ
ಹೆಣ್ಣು ಕೊಡು ಬೇಗನೇ
ಲೋಳಲಲಲಲಲಳಾ ಆಯಿ..
ಅಳಬೇಡ ಅಳಬೇಡ ಮುದ್ದು ಕಂದಯ್ಯ..
ಅತ್ತು ನನ್ನೆದೆ ಹಾಲು ಕೇಳದಿರು ನನ್ನಯ್ಯ
ದೊರೆಯ ತಾತಯ್ಯ….
ಇವನಂಥ ಕಂದನೆಲ್ಲೂ
ಜನಿಸಲೇ ಇಲ್ಲವಯ್ಯಾ
ರಪ್ಪೆಯೇ ಆಡ್ಸೋದಿಲ್ಲ
ಈ ತರದ ಕಣ್ಣು ಬ್ಯಾರೇ ಯಾರಿಗಿಲ್ಲ
ಗದ್ದಲ ಮಾಡೋದಿಲ್ಲ
ಗುದ್ದಿದರೂ ಸದ್ದು ಇಲ್ಲ..
ಬಲು ಮುದ್ದಿನಿಂದ ಬೆಳೆದ ಈ ಕಂದ
ಬಲು ಹದ್ದು ಮೀರಿ ಹೋದ
ಹಾಯೀ ಹಾಯೀ ಹಾಯೀ
ಹಾಯೀ ಹಾಯೀ ಹಾಯೀ
ಅತ್ತೆಯನು ನೋಡಿ ನಗುತ
ಕೈಚಾಚಿ ಎತ್ತಿಕೋ ಎನಬೇಡವೋ
ಅತ್ತೆಯನು ನೋಡಿ ನಗುತ
ಕೈಚಾಚಿ ಎತ್ತಿಕೋ ಎನಬೇಡವೋ
ಸುತ್ತಲೂ ಕೆಲಸವಂತೆ
ನಾದಿನಿಗೆ ಸಿರಿತನ ಹೆಚ್ಚಿತಂತೆ
ಹುರಿ ಮೀಸೆ ಬಿಡುವ ಮಗನ
ಓ ಅತ್ತೆ ಹಡೆದನೆಂದು ಉರಿಬೇಡವೇ
ಹುರಿ ಮೀಸೆ ಬಿಡುವ ಮಗನ
ಓ ಅತ್ತೆ ಹಡೆದನೆಂದು ಉರಿಬೇಡವೇ
ಸೊಸೆಯಳು ಬಂದ ಮೇಲೆ ನಿನ ಜಂಭ
ಮೂಲೆಯನು ಸೇರುವುದಲ್ಲೇ
ಆ ಭಯವು ನನಗೆ ಇರದು
ಸೊಸೆಗೆ ನಿನ್ನ ಗುಣವೆಂದೂ ಬರದು
ಆ ಭಯವು ನನಗೆ ಇರದು
ಸೊಸೆಗೆ ನಿನ್ನ ಗುಣವೆಂದೂ ಬರದು
ಪಂಥವು ನಿನಗಾದರೆ ನೋಡೋಣ
ಹೆಣ್ಣ ಹಡೆದು ಕೊಡು ಬೇಗನೇ
ಕೊಡು ಬೇಗನೇ ಕೊಡು ಬೇಗನೇ
ಹೆಣ್ಣು ಕೊಡು ಬೇಗನೇ
Alabeda Alabeda song lyrics from Kannada Movie Maduve Madi Nodu starring Dr Rajkumar, Nagendra Rao, Udayakumar, Lyrics penned by Hunasuru Krishna Murthy Sung by P Susheela, Sumithra, Raghavulu, Music Composed by Ghantasala, film is Directed by Hunasuru Krishna Murthy and film is released on 1965