-
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಭೀಮಣ್ಣ ಇರುವಾಗ ಭಯವ್ಯಾತಕೆ
ಭೀಮಣ್ಣ ಇರುವಾಗ ಭಯವ್ಯಾತಕೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಪುಟ್ಟಿ ಭಯವ್ಯಾತಕೆ
ತಾಳಿ ಕಟ್ಟಾಯ್ತು
ನನಹೆಂಡ್ತಿ ನೀನಾಯ್ತು
ತಾಳಿ ಕಟ್ಟಾಯ್ತು
ನನಹೆಂಡ್ತಿ ನೀನಾಯ್ತು
ತಂದೆ ಯಾಕೆ ಅವರ ತಾತ
ಬಂದರು ನಮಗೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಪಂಚಾಯತೀಗ್ ಹೋದ್ರು
ಪ್ರೆಸಿಡೆಂಟ್ ನಮ್ಮೋರು
ಪಂಚಾಯತೀಗ್ ಹೋದ್ರು
ಪ್ರೆಸಿಡೆಂಟ್ ನಮ್ಮೋರು
ಹೈಕೋರ್ಟಿಗ್ ಹೋದರು
ಯಾರಿಲ್ಲ ಗೆಲ್ಲೋರು
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಮಾಡಿ ಮೇಲ್ಗಡೆ ಇರಿಸಿ
ಮೆರೆದಾಡಿಸಿ ಚಿನ್ನ
ಮಾಡಿ ಮೇಲ್ಗಡೆ ಇರಿಸಿ
ಮೆರೆದಾಡಿಸಿ ಚಿನ್ನ
ಮಾತಮೀರದ ಹಾಗೆ
ನೀ ಪೀಳೆ ನಡಿತೀನಿ
||ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಭೀಮಣ್ಣ ಇರುವಾಗ ಭಯವ್ಯಾತಕೆ
ಭೀಮಣ್ಣ ಇರುವಾಗ ಭಯವ್ಯಾತಕೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಪುಟ್ಟಿ ಭಯವ್ಯಾತಕೆ||
-
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಭೀಮಣ್ಣ ಇರುವಾಗ ಭಯವ್ಯಾತಕೆ
ಭೀಮಣ್ಣ ಇರುವಾಗ ಭಯವ್ಯಾತಕೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಪುಟ್ಟಿ ಭಯವ್ಯಾತಕೆ
ತಾಳಿ ಕಟ್ಟಾಯ್ತು
ನನಹೆಂಡ್ತಿ ನೀನಾಯ್ತು
ತಾಳಿ ಕಟ್ಟಾಯ್ತು
ನನಹೆಂಡ್ತಿ ನೀನಾಯ್ತು
ತಂದೆ ಯಾಕೆ ಅವರ ತಾತ
ಬಂದರು ನಮಗೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಪಂಚಾಯತೀಗ್ ಹೋದ್ರು
ಪ್ರೆಸಿಡೆಂಟ್ ನಮ್ಮೋರು
ಪಂಚಾಯತೀಗ್ ಹೋದ್ರು
ಪ್ರೆಸಿಡೆಂಟ್ ನಮ್ಮೋರು
ಹೈಕೋರ್ಟಿಗ್ ಹೋದರು
ಯಾರಿಲ್ಲ ಗೆಲ್ಲೋರು
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಮಾಡಿ ಮೇಲ್ಗಡೆ ಇರಿಸಿ
ಮೆರೆದಾಡಿಸಿ ಚಿನ್ನ
ಮಾಡಿ ಮೇಲ್ಗಡೆ ಇರಿಸಿ
ಮೆರೆದಾಡಿಸಿ ಚಿನ್ನ
ಮಾತಮೀರದ ಹಾಗೆ
ನೀ ಪೀಳೆ ನಡಿತೀನಿ
||ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಭೀಮಣ್ಣ ಇರುವಾಗ ಭಯವ್ಯಾತಕೆ
ಭೀಮಣ್ಣ ಇರುವಾಗ ಭಯವ್ಯಾತಕೆ
ಭಯವ್ಯಾತಕೆ ಪುಟ್ಟಿ ಭಯವ್ಯಾತಕೆ
ಪುಟ್ಟಿ ಭಯವ್ಯಾತಕೆ||
Bhayavyathake Putti Bhayavyathake song lyrics from Kannada Movie Maduve Madi Nodu starring Dr Rajkumar, Nagendra Rao, Udayakumar, Lyrics penned by Hunasuru Krishna Murthy Sung by Raghavulu, Music Composed by Ghantasala, film is Directed by Hunasuru Krishna Murthy and film is released on 1965