ಓ.. ಮನಸನಾಳೋ ಮನಸೇ..
ಹೇಹೇಹೇಹೇ..ಏನಿದು ಈ ವರಸೆ...
ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ
ಎಲ್ಲರಲಿ ಈ ಸಲಿಗೆ.....
ಎಲ್ಲರಲಿ ಈ ಸಲಿಗೆ
ಸಲ್ಲದು ಬಿಡು ಮನೆಯೊಳಗೆ
ಮೌನವಾಗಿ ಸಂಸಾರವ
ನಡೆಸುವಂಥ ಗುಡಿಯಿರಿಸೆ
|| ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ….||
ನಿಜವು ಬಯಲು ಕಾಣುವನಕ
ನನ್ನ ನಿನ್ನ ನಾಟಕ
ನಿಜವು ಬಯಲು ಕಾಣುವನಕ
ನನ್ನ ನಿನ್ನ ನಾಟಕ
ಅಸಲು ರೂಪ ಹೊರ ಬೀಳಲು
ಎಲ್ಲರಿಗೂ ಸಂಕಟ
|| ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ….||
ನೇರ ಮೀರಿ ಆಡುವರೇ
ಮೈಯ್ಯ ಮರೆತು ಹರಟುವರೇ
ನೇರ ಮೀರಿ ಆಡುವರೇ
ಮೈಯ್ಯ ಮರೆತು ಹರಟುವರೇ
ಮೂಢತನವ ನೀ ತೋರಿಸಿ
ಜೀವನದಾ...ಸುಖ ಕೆಡಿಸುವರೇ
|| ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ….||
ಓ.. ಮನಸನಾಳೋ ಮನಸೇ..
ಹೇಹೇಹೇಹೇ..ಏನಿದು ಈ ವರಸೆ...
ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ
ಎಲ್ಲರಲಿ ಈ ಸಲಿಗೆ.....
ಎಲ್ಲರಲಿ ಈ ಸಲಿಗೆ
ಸಲ್ಲದು ಬಿಡು ಮನೆಯೊಳಗೆ
ಮೌನವಾಗಿ ಸಂಸಾರವ
ನಡೆಸುವಂಥ ಗುಡಿಯಿರಿಸೆ
|| ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ….||
ನಿಜವು ಬಯಲು ಕಾಣುವನಕ
ನನ್ನ ನಿನ್ನ ನಾಟಕ
ನಿಜವು ಬಯಲು ಕಾಣುವನಕ
ನನ್ನ ನಿನ್ನ ನಾಟಕ
ಅಸಲು ರೂಪ ಹೊರ ಬೀಳಲು
ಎಲ್ಲರಿಗೂ ಸಂಕಟ
|| ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ….||
ನೇರ ಮೀರಿ ಆಡುವರೇ
ಮೈಯ್ಯ ಮರೆತು ಹರಟುವರೇ
ನೇರ ಮೀರಿ ಆಡುವರೇ
ಮೈಯ್ಯ ಮರೆತು ಹರಟುವರೇ
ಮೂಢತನವ ನೀ ತೋರಿಸಿ
ಜೀವನದಾ...ಸುಖ ಕೆಡಿಸುವರೇ
|| ಏನಿದು ಈ ವರಸೆ
ಓ ಮನಸಾನಾಳೋ ಮನಸೇ
ಏನಿದು ಈ ವರಸೆ….||
O Manasanaalo Manase song lyrics from Kannada Movie Maduve Madi Nodu starring Dr Rajkumar, Nagendra Rao, Udayakumar, Lyrics penned by Hunasuru Krishna Murthy Sung by Ghantasala, Music Composed by Ghantasala, film is Directed by Hunasuru Krishna Murthy and film is released on 1965