Vachanadalli Namamrutha Thumbi Lyrics

ವಚನದಲ್ಲಿ ನಾಮಾಮೃತ ತುಂಬಿ Lyrics

in Kranthiyogi Basavanna

in ಕ್ರಾಂತಿಯೋಗಿ ಬಸವಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಂ ಹ್ಂ ಹ್ಂ ಹ್ಂ….
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ.. 
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ..ಆಆಆಅ 
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಮನದಲ್ಲಿ ನಿಮ್ಮ ನೆನಹೂ ತುಂಬಿ.. 
ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲ್ಲಿ
ಆನು ತುಂಬಿ.. ಆಆಆ.. ಆಆಆ ಆಆಆ….

ಹ್ಂ ಹ್ಂ ಹ್ಂ ಹ್ಂ….
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ.. 
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ..ಆಆಆಅ 
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಮನದಲ್ಲಿ ನಿಮ್ಮ ನೆನಹೂ ತುಂಬಿ.. 
ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲ್ಲಿ
ಆನು ತುಂಬಿ.. ಆಆಆ.. ಆಆಆ ಆಆಆ….

Vachanadalli Namamrutha Thumbi song lyrics from Kannada Movie Kranthiyogi Basavanna starring Ashok, Aarathi, Srinivasamurthy, Lyrics penned by Mathe Mahadevi Sung by S P Balasubrahmanyam, Music Composed by M Ranga Rao, film is Directed by Rave and film is released on 1983
Song Details Page Title
Video:
ಸಂಗೀತ ವೀಡಿಯೊ:
Lyricist:

Mathe Mahadevi

ಗೀತರಚನೆಕಾರ:

ಮಾತೆ ಮಹಾದೇವಿ

Director:

Rave

ನಿರ್ದೇಶಕ:

ರೇವ್

Music Director:

M Ranga Rao

ಸಂಗೀತ ನಿರ್ದೇಶಕ:

ಎಂ ರಂಗ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ