ನೀರನು ಕಂಡಲ್ಲಿ ಮುಳುಗುವರಯ್ಯಾ…!
ಮರವನು ಕಂಡಲ್ಲಿ ಸುತ್ತುವರಯ್ಯಾ…!
ನೀರನು ಕಂಡಲ್ಲಿ ಮುಳುಗುವರಯ್ಯಾ…!
ಮರವನು ಕಂಡಲ್ಲಿ ಸುತ್ತುವರಯ್ಯಾ…!
ಬತ್ತುವ ಜಲವಾ ಒಣಗುವ ಮರವಾ..
ಬತ್ತುವ ಜಲವಾ ಒಣಗುವ ಮರವಾ…
ಮೆಚ್ಚಿದವರು ನಿಮ್ಮ ಎತ್ತಬಲ್ಲರಯ್ಯಾ...
ಕೂಡಲಸಂಗಮದೇವ...ಕೂಡಲಸಂಗಮದೇವ
ನೀರನು ಕಂಡಲ್ಲಿ ಮುಳುಗುವರಯ್ಯಾ…!
ಮರವನು ಕಂಡಲ್ಲಿ ಸುತ್ತುವರಯ್ಯಾ…!
ನೀರನು ಕಂಡಲ್ಲಿ ಮುಳುಗುವರಯ್ಯಾ…!
ಮರವನು ಕಂಡಲ್ಲಿ ಸುತ್ತುವರಯ್ಯಾ…!
ಬತ್ತುವ ಜಲವಾ ಒಣಗುವ ಮರವಾ..
ಬತ್ತುವ ಜಲವಾ ಒಣಗುವ ಮರವಾ…
ಮೆಚ್ಚಿದವರು ನಿಮ್ಮ ಎತ್ತಬಲ್ಲರಯ್ಯಾ...
ಕೂಡಲಸಂಗಮದೇವ...ಕೂಡಲಸಂಗಮದೇವ
Neeranu Kandalli Muluguvarayya song lyrics from Kannada Movie Kranthiyogi Basavanna starring Ashok, Aarathi, Srinivasamurthy, Lyrics penned by Mathe Mahadevi Sung by S P Balasubrahmanyam, Music Composed by M Ranga Rao, film is Directed by Rave and film is released on 1983