Huttide Sri Guruvina Hasthadalli Lyrics

ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ Lyrics

in Kranthiyogi Basavanna

in ಕ್ರಾಂತಿಯೋಗಿ ಬಸವಣ್ಣ

LYRIC

ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ...
ಬೆಳೆದೆನು ಅಸಂಖ್ಯಾತರ ಕರುಣದೊಳಗೆ.. 
ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ...
ಬೆಳೆದೆನು ಅಸಂಖ್ಯಾತರ ಕರುಣದೊಳಗೆ.. 
ದಯವಪ್ಪ ಗಂಡಂಗೆ ಕೊಟ್ಟು ವಿವಾಹ ಮಾಡಿದಿರಿ 
ಬಸವಣ್ಣ ಮೆಚ್ಚುವಂತೆ ಒಗೇತನವ ಮಾಡುವೆನು   
ಬಸವಣ್ಣ ಮೆಚ್ಚುವಂತೆ ಒಗೇತನವ ಮಾಡುವೆನು 
ಚೆನ್ನಮಲ್ಲಿಕಾರ್ಜುನನ ಕೈಯ್ಯವಿಡಿದು 
ನಿಮ್ಮ ಮಂಡೇಗೆ ಹೂವ ತಾರೆನಲ್ಲದೆ  ಹುಲ್ಲ ತಾರೆನು     
ಶರಣು ಶರಣಾರ್ಥಿ... ಶರಣು ಶರಣಾರ್ಥಿ... ಶರಣು ಶರಣಾರ್ಥಿ...  

ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ...
ಬೆಳೆದೆನು ಅಸಂಖ್ಯಾತರ ಕರುಣದೊಳಗೆ.. 
ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ...
ಬೆಳೆದೆನು ಅಸಂಖ್ಯಾತರ ಕರುಣದೊಳಗೆ.. 
ದಯವಪ್ಪ ಗಂಡಂಗೆ ಕೊಟ್ಟು ವಿವಾಹ ಮಾಡಿದಿರಿ 
ಬಸವಣ್ಣ ಮೆಚ್ಚುವಂತೆ ಒಗೇತನವ ಮಾಡುವೆನು   
ಬಸವಣ್ಣ ಮೆಚ್ಚುವಂತೆ ಒಗೇತನವ ಮಾಡುವೆನು 
ಚೆನ್ನಮಲ್ಲಿಕಾರ್ಜುನನ ಕೈಯ್ಯವಿಡಿದು 
ನಿಮ್ಮ ಮಂಡೇಗೆ ಹೂವ ತಾರೆನಲ್ಲದೆ  ಹುಲ್ಲ ತಾರೆನು     
ಶರಣು ಶರಣಾರ್ಥಿ... ಶರಣು ಶರಣಾರ್ಥಿ... ಶರಣು ಶರಣಾರ್ಥಿ...  

Huttide Sri Guruvina Hasthadalli song lyrics from Kannada Movie Kranthiyogi Basavanna starring Ashok, Aarathi, Srinivasamurthy, Lyrics penned by Mathe Mahadevi Sung by Vani Jairam, Music Composed by M Ranga Rao, film is Directed by Rave and film is released on 1983
Lyricist:

Mathe Mahadevi

ಗೀತರಚನೆಕಾರ:

ಮಾತೆ ಮಹಾದೇವಿ

Singers:

Vani Jairam

0
ಗಾಯಕರು:

ವಾಣಿಜಯರಾಂ

Director:

Rave

ನಿರ್ದೇಶಕ:

ರೇವ್

Music Director:

M Ranga Rao

ಸಂಗೀತ ನಿರ್ದೇಶಕ:

ಎಂ ರಂಗ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ