ಕಳಬೇಡ, (ಕಳಬೇಡ) ಕೊಲಬೇಡ, (ಕೊಲಬೇಡ)
ಹುಸಿಯ ನುಡಿಯಲು ಬೇಡ,( ಹುಸಿಯ ನುಡಿಯಲು ಬೇಡ,)
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
(ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,)
ತನ್ನ ಬಣ್ಣಿಸಬೇಡ, ಇತರ ಹಳಿಯಲೂ ಬೇಡ.
(ತನ್ನ ಬಣ್ಣಿಸಬೇಡ, ಇತರ ಹಳಿಯಲೂ ಬೇಡ.)
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
(ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ)
ಇದೇ ನಮ್ಮ ಕೂಡಲ ಸಂಗನ ಒಲಿಸುವ.. ಪರಿ.
(ಇದೇ ನಮ್ಮ ಕೂಡಲ ಸಂಗನ ಒಲಿಸುವ.. ಪರಿ.)
ಕಳಬೇಡ, (ಕಳಬೇಡ) ಕೊಲಬೇಡ, (ಕೊಲಬೇಡ)
ಹುಸಿಯ ನುಡಿಯಲು ಬೇಡ,( ಹುಸಿಯ ನುಡಿಯಲು ಬೇಡ,)
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
(ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,)
ತನ್ನ ಬಣ್ಣಿಸಬೇಡ, ಇತರ ಹಳಿಯಲೂ ಬೇಡ.
(ತನ್ನ ಬಣ್ಣಿಸಬೇಡ, ಇತರ ಹಳಿಯಲೂ ಬೇಡ.)
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ
(ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ)
ಇದೇ ನಮ್ಮ ಕೂಡಲ ಸಂಗನ ಒಲಿಸುವ.. ಪರಿ.
(ಇದೇ ನಮ್ಮ ಕೂಡಲ ಸಂಗನ ಒಲಿಸುವ.. ಪರಿ.)
Kalabeda Kolabeda song lyrics from Kannada Movie Kranthiyogi Basavanna starring Ashok, Aarathi, Srinivasamurthy, Lyrics penned by Mathe Mahadevi Sung by S P Balasubrahmanyam, Music Composed by M Ranga Rao, film is Directed by Rave and film is released on 1983