ಕಾಲಲ್ಲಿ ಕಟ್ಟಿದ ಗುಂಡು
ಕೊರಳಲ್ಲಿ ಕಟ್ಟಿದಾ ಬೆಂಡು
ಕಾಲಲ್ಲಿ ಕಟ್ಟಿದ ಗುಂಡು
ಕೊರಳಲ್ಲಿ ಕಟ್ಟಿದಾ ಬೆಂಡು
ತೇಲಲಿ ಅದು ಗುಂಡು
ಮುಳುಗಲಿ ಅದೂ ಬೆಂಡು
ತೇಲಲಿ ಅದು ಗುಂಡು
ಮುಳುಗಲಿ ಅದೂ ಬೆಂಡು
ಎಂತಪ್ಪಾ ಸಂಸಾರ ಶರಧಿಯ ಕಾಸಿಸೀ
ಕಾಯಾಕವನೇ ಕಾಯೋ ದೇವಾ...
ಕೂಡಲ ಸಂಗಮದೇವಾ
ಕಾಲಲ್ಲಿ ಕಟ್ಟಿದ ಗುಂಡು
ಕೊರಳಲ್ಲಿ ಕಟ್ಟಿದಾ ಬೆಂಡು
ಕಾಲಲ್ಲಿ ಕಟ್ಟಿದ ಗುಂಡು
ಕೊರಳಲ್ಲಿ ಕಟ್ಟಿದಾ ಬೆಂಡು
ತೇಲಲಿ ಅದು ಗುಂಡು
ಮುಳುಗಲಿ ಅದೂ ಬೆಂಡು
ತೇಲಲಿ ಅದು ಗುಂಡು
ಮುಳುಗಲಿ ಅದೂ ಬೆಂಡು
ಎಂತಪ್ಪಾ ಸಂಸಾರ ಶರಧಿಯ ಕಾಸಿಸೀ
ಕಾಯಾಕವನೇ ಕಾಯೋ ದೇವಾ...
ಕೂಡಲ ಸಂಗಮದೇವಾ