ಶಂಭೋ..ಓಓಓಓಓ ಶಂಭೋ.. ಓಓಓಓಓ
ಶಿವ ಶಿವ ಮಹದೇವ ಹೃಕಮಲವಾಸ
ಭವಪಾಶ ನಾಶ ಆಶ್ರಿತ ಜನಪೋಶ
ಶಿವಶಿವ ಮಹದೇವಾ ಹೃಕಮಲವಾಸ
ಆ...ಆ.....ಆಆಆಆ.........
ತಂದೆತಾಯಿಯು ಎಂದು ನಾ ನಂಬಿ ಬಂದೆ
ಬಂಧು ಬಳಗವು ನೀನೇ ಶರಣಾಗಿ ನಿಂದೆ..
ತಂದೆತಾಯಿಯು ಎಂದು ನಾ ನಂಬಿ ಬಂದೆ
ಬಂಧು ಬಳಗವು ನೀನೇ ಶರಣಾಗಿ ನಿಂದೆ..
ನಿನ್ನೊಲುಮೆ ಇಲ್ಲದಿರೆ ಬಾಳೆಲ್ಲಾ ಬರಡು
ನಿನ್ನೊಲುಮೆ ಧಾರೆಯಿತೆ ಅದುವೇ ಜೇನಗೂಡು
|| ಶಿವ ಶಿವ ಮಹದೇವ ಹೃಕಮಲವಾಸ
ಭವಪಾಶ ನಾಶ ಆಶ್ರಿತ ಜನಪೋಶ
ಶಿವಶಿವ ಮಹದೇವಾ ಹೃಕಮಲವಾಸ
ಶಂಭೋ..ಶಂಭೋ.... ||
ಅತ್ತಲಿತ್ತಲು ಹೋಗಿ ಮತಿಯು ಕೆಡದಿರಲಿ
ಚಿತ್ತ ನಿನ್ನಯ ಪಾದ ನಿರುತ ಧ್ಯಾನಿಸಲಿ
ಅತ್ತಲಿತ್ತಲು ಹೋಗಿ ಮತಿಯು ಕೆಡದಿರಲಿ
ಚಿತ್ತ ನಿನ್ನಯ ಪಾದ ನಿರುತ ಧ್ಯಾನಿಸಲಿ
ಕೇಳೆನ್ನ ಮೊರೆಯನ್ನು ಕಾರುಣ್ಯ ಸಿಂಧು
ಕೇಳೆನ್ನ ಮೊರೆಯನ್ನು ಕಾರುಣ್ಯ ಸಿಂಧು
ಕಂದಾ ಬಾಳೆಂದೆನ್ನ ಅದ ಕೈಯ್ಯ ಬಂದು
ಶಿವ ಶಿವ ಮಹದೇವ ಹೃಕಮಲವಾಸ
ಭವಪಾಶ ನಾಶ ಆಶ್ರಿತ ಜನಪೋಶ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಚಿರಭಕ್ತಿ ಪಂಜರದಿ ಸಾಕಿ ಸಲಹಯ್ಯಾ ..ಆಆಆ
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಚಿರಭಕ್ತಿ ಪಂಜರದಿ ಸಾಕಿ ಸಲಹಯ್ಯಾ
ಆತ್ಮದ ಹಸಿವೆಯಿಂ ನಾ ಬೆಂದು ನೊಂದೆ
ಮುಕ್ತಿಯ ಫಲವಿತ್ತು ತಣಿಸಯ್ಯ ತಂದೆ
|| ಶಿವ ಶಿವ ಮಹದೇವ ಹೃಕಮಲವಾಸ
ಭವಪಾಶ ನಾಶ ಆಶ್ರಿತ ಜನಪೋಶ
ಶಿವಶಿವ ಮಹದೇವಾ ಹೃಕಮಲವಾಸ
ಶಂಭೋ..ಶಂಭೋ.... ||
ಶಂಭೋ..ಓಓಓಓಓ ಶಂಭೋ.. ಓಓಓಓಓ
ಶಿವ ಶಿವ ಮಹದೇವ ಹೃಕಮಲವಾಸ
ಭವಪಾಶ ನಾಶ ಆಶ್ರಿತ ಜನಪೋಶ
ಶಿವಶಿವ ಮಹದೇವಾ ಹೃಕಮಲವಾಸ
ಆ...ಆ.....ಆಆಆಆ.........
ತಂದೆತಾಯಿಯು ಎಂದು ನಾ ನಂಬಿ ಬಂದೆ
ಬಂಧು ಬಳಗವು ನೀನೇ ಶರಣಾಗಿ ನಿಂದೆ..
ತಂದೆತಾಯಿಯು ಎಂದು ನಾ ನಂಬಿ ಬಂದೆ
ಬಂಧು ಬಳಗವು ನೀನೇ ಶರಣಾಗಿ ನಿಂದೆ..
ನಿನ್ನೊಲುಮೆ ಇಲ್ಲದಿರೆ ಬಾಳೆಲ್ಲಾ ಬರಡು
ನಿನ್ನೊಲುಮೆ ಧಾರೆಯಿತೆ ಅದುವೇ ಜೇನಗೂಡು
|| ಶಿವ ಶಿವ ಮಹದೇವ ಹೃಕಮಲವಾಸ
ಭವಪಾಶ ನಾಶ ಆಶ್ರಿತ ಜನಪೋಶ
ಶಿವಶಿವ ಮಹದೇವಾ ಹೃಕಮಲವಾಸ
ಶಂಭೋ..ಶಂಭೋ.... ||
ಅತ್ತಲಿತ್ತಲು ಹೋಗಿ ಮತಿಯು ಕೆಡದಿರಲಿ
ಚಿತ್ತ ನಿನ್ನಯ ಪಾದ ನಿರುತ ಧ್ಯಾನಿಸಲಿ
ಅತ್ತಲಿತ್ತಲು ಹೋಗಿ ಮತಿಯು ಕೆಡದಿರಲಿ
ಚಿತ್ತ ನಿನ್ನಯ ಪಾದ ನಿರುತ ಧ್ಯಾನಿಸಲಿ
ಕೇಳೆನ್ನ ಮೊರೆಯನ್ನು ಕಾರುಣ್ಯ ಸಿಂಧು
ಕೇಳೆನ್ನ ಮೊರೆಯನ್ನು ಕಾರುಣ್ಯ ಸಿಂಧು
ಕಂದಾ ಬಾಳೆಂದೆನ್ನ ಅದ ಕೈಯ್ಯ ಬಂದು
ಶಿವ ಶಿವ ಮಹದೇವ ಹೃಕಮಲವಾಸ
ಭವಪಾಶ ನಾಶ ಆಶ್ರಿತ ಜನಪೋಶ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ ಓಂ ನಮಃ ಶಿವಾಯಃ
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಚಿರಭಕ್ತಿ ಪಂಜರದಿ ಸಾಕಿ ಸಲಹಯ್ಯಾ ..ಆಆಆ
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಚಿರಭಕ್ತಿ ಪಂಜರದಿ ಸಾಕಿ ಸಲಹಯ್ಯಾ
ಆತ್ಮದ ಹಸಿವೆಯಿಂ ನಾ ಬೆಂದು ನೊಂದೆ
ಮುಕ್ತಿಯ ಫಲವಿತ್ತು ತಣಿಸಯ್ಯ ತಂದೆ
|| ಶಿವ ಶಿವ ಮಹದೇವ ಹೃಕಮಲವಾಸ
ಭವಪಾಶ ನಾಶ ಆಶ್ರಿತ ಜನಪೋಶ
ಶಿವಶಿವ ಮಹದೇವಾ ಹೃಕಮಲವಾಸ
ಶಂಭೋ..ಶಂಭೋ.... ||
Shiva Shiva Mahadeva song lyrics from Kannada Movie Kranthiyogi Basavanna starring Ashok, Aarathi, Srinivasamurthy, Lyrics penned by Mathe Mahadevi Sung by S P Balasubrahmanyam, S Janaki, Music Composed by M Ranga Rao, film is Directed by Rave and film is released on 1983