Ba Emballi Enna Bhavavu Lyrics

ಬಾ ಎಂಬಲ್ಲಿ ಎನ್ನ ಭವವು Lyrics

in Kranthiyogi Basavanna

in ಕ್ರಾಂತಿಯೋಗಿ ಬಸವಣ್ಣ

LYRIC

ಬಾ ಎಂಬಲ್ಲಿ ಎನ್ನ ಭವವು ಹರಿಯಿತ್ತಯ್ಯಾ.. ಆಆಆ 
ತಾ ಎಂಬಲ್ಲಿ ಸರ್ವಜ್ಞಾನಿಯಾದಿಯಯ್ಯಾ...ಆ ಆ ಆ 
ವಾ ಎಂದು ವಚೀಸುವರೆವಸ್ತು ಚೈತನ್ಯಾತ್ಮಕನಾಗಿನಯ್ಯಾ... 
ಇಂತಿಹಿ ಬಸವಾಕ್ಷರತ್ರಯವೆನ್ನ ಸರ್ವಾಂಗದಲಿ
ಪೊಳಗಿ ಬೆಳಗಿದ ಬೇಧವನುರಿದು ಗುಹೇಶ್ವರಾ
ನಾನು ನೀನು ಬಸವಾ.. 
ಬಸವಾ ಎನುತ್ರಿದ್ದೇನಯ್ಯಾ... 
ಆ ಆ ಆ ಅ ಆಆಆಅ

ಬಾ ಎಂಬಲ್ಲಿ ಎನ್ನ ಭವವು ಹರಿಯಿತ್ತಯ್ಯಾ.. ಆಆಆ 
ತಾ ಎಂಬಲ್ಲಿ ಸರ್ವಜ್ಞಾನಿಯಾದಿಯಯ್ಯಾ...ಆ ಆ ಆ 
ವಾ ಎಂದು ವಚೀಸುವರೆವಸ್ತು ಚೈತನ್ಯಾತ್ಮಕನಾಗಿನಯ್ಯಾ... 
ಇಂತಿಹಿ ಬಸವಾಕ್ಷರತ್ರಯವೆನ್ನ ಸರ್ವಾಂಗದಲಿ
ಪೊಳಗಿ ಬೆಳಗಿದ ಬೇಧವನುರಿದು ಗುಹೇಶ್ವರಾ
ನಾನು ನೀನು ಬಸವಾ.. 
ಬಸವಾ ಎನುತ್ರಿದ್ದೇನಯ್ಯಾ... 
ಆ ಆ ಆ ಅ ಆಆಆಅ

Ba Emballi Enna Bhavavu song lyrics from Kannada Movie Kranthiyogi Basavanna starring Ashok, Aarathi, Srinivasamurthy, Lyrics penned by Mathe Mahadevi Sung by Vani Jairam, Music Composed by M Ranga Rao, film is Directed by Rave and film is released on 1983
Lyricist:

Mathe Mahadevi

ಗೀತರಚನೆಕಾರ:

ಮಾತೆ ಮಹಾದೇವಿ

Singers:

Vani Jairam

0
ಗಾಯಕರು:

ವಾಣಿಜಯರಾಂ

Director:

Rave

ನಿರ್ದೇಶಕ:

ರೇವ್

Music Director:

M Ranga Rao

ಸಂಗೀತ ನಿರ್ದೇಶಕ:

ಎಂ ರಂಗ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ