Bhakthi Emba Pruthvi Lyrics

in Kranthiyogi Basavanna

Video:

LYRIC

ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವನು ಕೂರಿಸಿ 
ಲಿಂಗವೆಂಬ ಎಲೆಯ ಇಟ್ಟು
ನಿಸ್ಸಾರವೆಂಬ ಹೂವ ಇಟ್ಟು 
ಆಚಾರವೆಂಬ ಕಾಯ ಇಟ್ಟು
ನಿಶ್ಪಕ್ತಿಯೆಂಬ ಹಣ್ಣ ಇಟ್ಟು 
 
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವನು ಕೂರಿಸಿ 
ಲಿಂಗವೆಂಬ ಎಲೆಯ ಇಟ್ಟು
ನಿಸ್ಸಾರವೆಂಬ ಹೂವ ಇಟ್ಟು 
ಆಚಾರವೆಂಬ ಕಾಯ ಇಟ್ಟು
ನಿಶ್ಪಕ್ತಿಯೆಂಬ ಹಣ್ಣ ಇಟ್ಟು 
ನಿಶಪಕ್ತಿಯೆಂಬ ಹಣ್ಣು ತಾನು
ತೊಟ್ಟು ಕಳಚಿ ಬೀಳುವಲ್ಲಿ 
ಕೂಡಲಸಂಗಮದೇವಾ...  
ಕೂಡಲಸಂಗಮದೇವಾ
ತನಗೆ ಬೇಕೆಂದು ಎತ್ತಿಕೊಂಡ.. 
ತನಗೆ ಬೇಕೆಂದು ಎತ್ತಿಕೊಂಡ..
ತನಗೆ ಬೇಕೆಂದು ಎತ್ತಿಕೊಂಡ..  

Bhakthi Emba Pruthvi song lyrics from Kannada Movie Kranthiyogi Basavanna starring Ashok, Aarathi, Srinivasamurthy, Lyrics penned by Mathe Mahadevi Sung by S P Balasubrahmanyam, Music Composed by M Ranga Rao, film is Directed by Rave and film is released on 1983