ಆಆಆ... ಆಆಆ
ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
|| ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ…||
ಆಆಆ... ಆಆಆ... ಆಅ ... ಆಅ .. ಆಆಆ
ಹೃದಯ ದೇಗುಲುವ ಹಸನಾಗಿ ಮಾಡಿ
ಕಾಯ್ದು ಕುಳಿತಿಹ ಎನ್ನ ಪರಿಯ ಕಾಣೆಯಾ
ಹೃದಯ ದೇಗುಲುವ ಹಸನಾಗಿ ಮಾಡಿ
ಕಾಯ್ದು ಕುಳಿತಿಹ ಎನ್ನ ಪರಿಯ ಕಾಣೆಯಾ
ಆಆಆ... ಪಪಪ ಪದನಿನಿ ದದ
ಪಪ ಗಮಪ ಆಆಆ.. ಆಆಆ..
ಪ್ರೇಮದರಮನೆಯೊಳಗೆ ಮನದ ಸಿಂಹಾಸನದಿ
ಪ್ರೇಮದರಮನೆಯೊಳಗೆ ಮನದ ಸಿಂಹಾಸನದೀ
ನೆಲೆಸಿದೆನ್ನಯ ದೊರೆಯೇ ಬಾಳಿನೈಯ ಸಿರಿಯೇ
|| ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ…||
ಆಆಆ... ಆಆಆ... ಆಅ ... ಆಅ .. ಆಆಆ
ಭಾವ ಜಲದಲಿ ಮಿಂದು ಒಲವಿನ ಮಡಿಯುಟ್ಟು
ಜೀವ ಸುಮವನು ನಿನ್ನ ಪದತಲದಿ ಇಟ್ಟು
ಭಾವ ಜಲದಲಿ ಮಿಂದು ಒಲವಿನ ಮಡಿಯುಟ್ಟು
ಜೀವ ಸುಮವನು ನಿನ್ನ ಪದತಲದಿ ಇಟ್ಟು
ನಾದಿರಧೀನಂತ್ ನಾದಿರಧೀನಂತ್ ಧೀರನ
ನಾದಿರಧೀನಂತ್ ನಾದಿರಧೀನಂತ್ ಧೀರನ
ಆಆಆ... ಆಆಆ... ಆಆಆ... ಆಆಆ...
ನನ್ನದೆನ್ನುವುದೆಲ್ಲಾ ನಿನ್ನದೆ ಆಗಿರಲು
ನನ್ನದೆನ್ನುವುದೆಲ್ಲಾ ನಿನ್ನದೆ ಆಗಿರಲು
ಇನ್ನೂ ಕಾಡುವ ಬಿಂಕ ಏತಕೆ ದೊರೆಯೇ
|| ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ…||
ಆಆಆ... ಆಆಆ
ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
|| ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ…||
ಆಆಆ... ಆಆಆ... ಆಅ ... ಆಅ .. ಆಆಆ
ಹೃದಯ ದೇಗುಲುವ ಹಸನಾಗಿ ಮಾಡಿ
ಕಾಯ್ದು ಕುಳಿತಿಹ ಎನ್ನ ಪರಿಯ ಕಾಣೆಯಾ
ಹೃದಯ ದೇಗುಲುವ ಹಸನಾಗಿ ಮಾಡಿ
ಕಾಯ್ದು ಕುಳಿತಿಹ ಎನ್ನ ಪರಿಯ ಕಾಣೆಯಾ
ಆಆಆ... ಪಪಪ ಪದನಿನಿ ದದ
ಪಪ ಗಮಪ ಆಆಆ.. ಆಆಆ..
ಪ್ರೇಮದರಮನೆಯೊಳಗೆ ಮನದ ಸಿಂಹಾಸನದಿ
ಪ್ರೇಮದರಮನೆಯೊಳಗೆ ಮನದ ಸಿಂಹಾಸನದೀ
ನೆಲೆಸಿದೆನ್ನಯ ದೊರೆಯೇ ಬಾಳಿನೈಯ ಸಿರಿಯೇ
|| ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ…||
ಆಆಆ... ಆಆಆ... ಆಅ ... ಆಅ .. ಆಆಆ
ಭಾವ ಜಲದಲಿ ಮಿಂದು ಒಲವಿನ ಮಡಿಯುಟ್ಟು
ಜೀವ ಸುಮವನು ನಿನ್ನ ಪದತಲದಿ ಇಟ್ಟು
ಭಾವ ಜಲದಲಿ ಮಿಂದು ಒಲವಿನ ಮಡಿಯುಟ್ಟು
ಜೀವ ಸುಮವನು ನಿನ್ನ ಪದತಲದಿ ಇಟ್ಟು
ನಾದಿರಧೀನಂತ್ ನಾದಿರಧೀನಂತ್ ಧೀರನ
ನಾದಿರಧೀನಂತ್ ನಾದಿರಧೀನಂತ್ ಧೀರನ
ಆಆಆ... ಆಆಆ... ಆಆಆ... ಆಆಆ...
ನನ್ನದೆನ್ನುವುದೆಲ್ಲಾ ನಿನ್ನದೆ ಆಗಿರಲು
ನನ್ನದೆನ್ನುವುದೆಲ್ಲಾ ನಿನ್ನದೆ ಆಗಿರಲು
ಇನ್ನೂ ಕಾಡುವ ಬಿಂಕ ಏತಕೆ ದೊರೆಯೇ
|| ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ
ಒಲಿಯದೆ ಹೋದರೆ ನಿನಗೆ ಎನ್ನಾಣೆ ..
ನೀ ಎನಗೊಲಿಯೋ ದೊರೆಯೇ ಸಿರಿಯೇ…||
Nee Enagoliyo Doreye song lyrics from Kannada Movie Kranthiyogi Basavanna starring Ashok, Aarathi, Srinivasamurthy, Lyrics penned by Mathe Mahadevi Sung by S Janaki, Vani Jairam, Music Composed by M Ranga Rao, film is Directed by Rave and film is released on 1983