Sarvamangale Lyrics

ಸರ್ವಮಂಗಳೆ Lyrics

in Kollura Sri Mookambika

in ಕೊಲ್ಲೂರ ಶ್ರೀ ಮೂಕಾಂಬಿಕಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸರ್ವಮಂಗಳೆ ಸರ್ವಶಕ್ತಿಯೆ
ಸರ್ವಜ್ಞಾನ ಪ್ರದಾಯಿನಿ
ಕಾಲರೂಪಿಣಿ ತಾಪಹಾರಿಣಿ
ದುಷ್ಟಶತ್ರು ವಿನಾಶಿನಿ
ದುಷ್ಟಶತ್ರು ವಿನಾಶಿನಿ
 
ಕಾಳಿಚಂಡಿಕೆ ದೇವಿ ಅಂಬಿಕೆ
ನೀತಿ ಶಾಸ್ತ್ರ ಸ್ವರೂಪಿಣಿ
ಸಿಂಹವಾಹಿನಿ ವೇದರೂಪಿಣಿ
ದೇವಿ ಹಿಮಗಿರಿವಾಸಿನಿ     
ದೇವಿ ಹಿಮಗಿರಿವಾಸಿನಿ     
 
ಅಮ್ಮ ನಾವು ನೊಂದು ಬಂದೆವು
ಬೇಗ ನಮ್ಮನು ರಕ್ಷಿಸು
ಅಟ್ಟಹಾಸದಿ ಮೆರೆವ ಅಸುರನ
ಮೆಟ್ಟಿ ಈಗಲೆ ಶಿಕ್ಷಿಸು
ಮೆಟ್ಟಿ ಈಗಲೆ ಶಿಕ್ಷಿಸು
ಅರಿತು ಅರಿಯದಂತೆ ಮಾಡಿದಂತಹ
ಎಲ್ಲ ಪಾಪವ ಮನ್ನಿಸು
ನಿನ್ನ ಪಾದವ ನಂಬಿ ಬಂದೆವು
ಅಮ್ಮ ನಮ್ಮನು ಪಾಲಿಸು
ಬೇಗ ನಮ್ಮನು ರಕ್ಷಿಸು
ಬೇಗ ನಮ್ಮನು ರಕ್ಷಿಸು

-
ಸರ್ವಮಂಗಳೆ ಸರ್ವಶಕ್ತಿಯೆ
ಸರ್ವಜ್ಞಾನ ಪ್ರದಾಯಿನಿ
ಕಾಲರೂಪಿಣಿ ತಾಪಹಾರಿಣಿ
ದುಷ್ಟಶತ್ರು ವಿನಾಶಿನಿ
ದುಷ್ಟಶತ್ರು ವಿನಾಶಿನಿ
 
ಕಾಳಿಚಂಡಿಕೆ ದೇವಿ ಅಂಬಿಕೆ
ನೀತಿ ಶಾಸ್ತ್ರ ಸ್ವರೂಪಿಣಿ
ಸಿಂಹವಾಹಿನಿ ವೇದರೂಪಿಣಿ
ದೇವಿ ಹಿಮಗಿರಿವಾಸಿನಿ     
ದೇವಿ ಹಿಮಗಿರಿವಾಸಿನಿ     
 
ಅಮ್ಮ ನಾವು ನೊಂದು ಬಂದೆವು
ಬೇಗ ನಮ್ಮನು ರಕ್ಷಿಸು
ಅಟ್ಟಹಾಸದಿ ಮೆರೆವ ಅಸುರನ
ಮೆಟ್ಟಿ ಈಗಲೆ ಶಿಕ್ಷಿಸು
ಮೆಟ್ಟಿ ಈಗಲೆ ಶಿಕ್ಷಿಸು
ಅರಿತು ಅರಿಯದಂತೆ ಮಾಡಿದಂತಹ
ಎಲ್ಲ ಪಾಪವ ಮನ್ನಿಸು
ನಿನ್ನ ಪಾದವ ನಂಬಿ ಬಂದೆವು
ಅಮ್ಮ ನಮ್ಮನು ಪಾಲಿಸು
ಬೇಗ ನಮ್ಮನು ರಕ್ಷಿಸು
ಬೇಗ ನಮ್ಮನು ರಕ್ಷಿಸು

Sarvamangale song lyrics from Kannada Movie Kollura Sri Mookambika starring Sridhar, Vajramuni, Bhavya, Lyrics penned by Chi Udayashankar Sung by Chorus, Music Composed by Pugalendi Mahadevan, film is Directed by Renuka Sharma and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ