Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಮೃತ್ಯುಂಜಯನಾಗಿ ವೈರಿಗೆ ವಜ್ರಾಯುಧನಾಗಿ
ದಾನವ ಕುಲದ ಕೀರ್ತಿಯಾಗಿ
ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಮೃತ್ಯುಂಜಯನಾಗಿ ವೈರಿಗೆ ವಜ್ರಾಯುಧನಾಗಿ
ದಾನವ ಕುಲದ ಕೀರ್ತಿಯಾಗಿ
ಗೆದ್ದೆ ಗೆದ್ದೆ ಯಮನನು ಗೆದ್ದೆ
ಎದ್ದೆ ಎದ್ದೆ ಮೇಲಕ್ಕೆ ಎದ್ದೆ
 
ಬ್ರಹ್ಮಮುನಿಯಲಿ ಶಿವನು ಕೆರಳಲಿ ನನಗೆ ಭಯವಿಲ್ಲ
ಹರಿಯೇ ಬಂದರು ನಡುಗಲೆಬೇಕು ಅವನಿಗು ಹೆದರಲ್ಲ
ಬ್ರಹ್ಮಮುನಿಯಲಿ ಶಿವನು ಕೆರಳಲಿ ನನಗೆ ಭಯವಿಲ್ಲ
ಹರಿಯೇ ಬಂದರು ನಡುಗಲೆಬೇಕು ಅವನಿಗು ಹೆದರಲ್ಲ
ಕಾಲಡಿ ಇರುವ ಚೆಂಡುಗಳಂತೆ ಎಲ್ಲಾ ಲೋಕಗಳು
ಕಾಲಡಿ ಇರುವ ಚೆಂಡುಗಳಂತೆ ಎಲ್ಲಾ ಲೋಕಗಳು
ಒದ್ದರೆ ಸಾಕು ಉರುಳಲೆಬೇಕು ಬಾನಿನ ಬಯಲಿನೊಳು
 
||ಗೆದ್ದೆ ಯಮನನು ಗೆದ್ದೆ ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಮೃತ್ಯುಂಜಯನಾಗಿ ವೈರಿಗೆ ವಜ್ರಾಯುಧನಾಗಿ
ದಾನವ ಕುಲದ ಕೀರ್ತಿಯಾಗಿ
ಗೆದ್ದೆ ಯಮನನು ಗೆದ್ದೆ ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ||
 
ದಾನವರೆಂದು ದುರ್ಬಲರಲ್ಲ ಎಂಬುದು ತಿಳಿದಿರಲು
ಅಮೃತ ಕುಡಿಯದೆ ಸಾವನು ಮೆಟ್ಟುವ ಧೀರನ ಅರಿತಿರಲಿ
ದಾನವರೆಂದು ದುರ್ಬಲರಲ್ಲ ಎಂಬುದು ತಿಳಿದಿರಲು
ಅಮೃತ ಕುಡಿಯದೆ ಸಾವನು ಮೆಟ್ಟುವ ಧೀರನ ಅರಿತಿರಲಿ
ಈ ತಲೆಯಿನ್ನು ಬಾಗುವುದಿಲ್ಲ ಯಾರೆ ಹೆದರಿಸಲಿ
ಈ ತಲೆಯಿನ್ನು ಬಾಗುವುದಿಲ್ಲ ಯಾರೆ ಹೆದರಿಸಲಿ
ಎದುರಾದವರ ಉಳಿಸುವುದಿಲ್ಲ ಎಂಬುದು ತಿಳಿದಿರಲಿ
 
||ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಮೃತ್ಯುಂಜಯನಾಗಿ ವೈರಿಗೆ ವಜ್ರಾಯುಧನಾಗಿ
ದಾನವ ಕುಲದ ಕೀರ್ತಿಯಾಗಿ
ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ||
 

-
ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಮೃತ್ಯುಂಜಯನಾಗಿ ವೈರಿಗೆ ವಜ್ರಾಯುಧನಾಗಿ
ದಾನವ ಕುಲದ ಕೀರ್ತಿಯಾಗಿ
ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಮೃತ್ಯುಂಜಯನಾಗಿ ವೈರಿಗೆ ವಜ್ರಾಯುಧನಾಗಿ
ದಾನವ ಕುಲದ ಕೀರ್ತಿಯಾಗಿ
ಗೆದ್ದೆ ಗೆದ್ದೆ ಯಮನನು ಗೆದ್ದೆ
ಎದ್ದೆ ಎದ್ದೆ ಮೇಲಕ್ಕೆ ಎದ್ದೆ
 
ಬ್ರಹ್ಮಮುನಿಯಲಿ ಶಿವನು ಕೆರಳಲಿ ನನಗೆ ಭಯವಿಲ್ಲ
ಹರಿಯೇ ಬಂದರು ನಡುಗಲೆಬೇಕು ಅವನಿಗು ಹೆದರಲ್ಲ
ಬ್ರಹ್ಮಮುನಿಯಲಿ ಶಿವನು ಕೆರಳಲಿ ನನಗೆ ಭಯವಿಲ್ಲ
ಹರಿಯೇ ಬಂದರು ನಡುಗಲೆಬೇಕು ಅವನಿಗು ಹೆದರಲ್ಲ
ಕಾಲಡಿ ಇರುವ ಚೆಂಡುಗಳಂತೆ ಎಲ್ಲಾ ಲೋಕಗಳು
ಕಾಲಡಿ ಇರುವ ಚೆಂಡುಗಳಂತೆ ಎಲ್ಲಾ ಲೋಕಗಳು
ಒದ್ದರೆ ಸಾಕು ಉರುಳಲೆಬೇಕು ಬಾನಿನ ಬಯಲಿನೊಳು
 
||ಗೆದ್ದೆ ಯಮನನು ಗೆದ್ದೆ ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಮೃತ್ಯುಂಜಯನಾಗಿ ವೈರಿಗೆ ವಜ್ರಾಯುಧನಾಗಿ
ದಾನವ ಕುಲದ ಕೀರ್ತಿಯಾಗಿ
ಗೆದ್ದೆ ಯಮನನು ಗೆದ್ದೆ ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ||
 
ದಾನವರೆಂದು ದುರ್ಬಲರಲ್ಲ ಎಂಬುದು ತಿಳಿದಿರಲು
ಅಮೃತ ಕುಡಿಯದೆ ಸಾವನು ಮೆಟ್ಟುವ ಧೀರನ ಅರಿತಿರಲಿ
ದಾನವರೆಂದು ದುರ್ಬಲರಲ್ಲ ಎಂಬುದು ತಿಳಿದಿರಲು
ಅಮೃತ ಕುಡಿಯದೆ ಸಾವನು ಮೆಟ್ಟುವ ಧೀರನ ಅರಿತಿರಲಿ
ಈ ತಲೆಯಿನ್ನು ಬಾಗುವುದಿಲ್ಲ ಯಾರೆ ಹೆದರಿಸಲಿ
ಈ ತಲೆಯಿನ್ನು ಬಾಗುವುದಿಲ್ಲ ಯಾರೆ ಹೆದರಿಸಲಿ
ಎದುರಾದವರ ಉಳಿಸುವುದಿಲ್ಲ ಎಂಬುದು ತಿಳಿದಿರಲಿ
 
||ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ
ಮೃತ್ಯುಂಜಯನಾಗಿ ವೈರಿಗೆ ವಜ್ರಾಯುಧನಾಗಿ
ದಾನವ ಕುಲದ ಕೀರ್ತಿಯಾಗಿ
ಗೆದ್ದೆ ಯಮನನು ಗೆದ್ದೆ
ಎದ್ದೆ ಮೇಲಕ್ಕೆ ಎದ್ದೆ||
 

Gedde Yamananu song lyrics from Kannada Movie Kollura Sri Mookambika starring Sridhar, Vajramuni, Bhavya, Lyrics penned by Chi Udayashankar Sung by S P Balasubrahmanyam, Music Composed by Pugalendi Mahadevan, film is Directed by Renuka Sharma and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ