Kodachadri Shikaradalli Lyrics

ಕೊಡಚಾದ್ರಿ ಶಿಖರದಲ್ಲಿ Lyrics

in Kollura Sri Mookambika

in ಕೊಲ್ಲೂರ ಶ್ರೀ ಮೂಕಾಂಬಿಕಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೊಡಚಾದ್ರಿ ಶಿಖರದಲ್ಲಿ
ಹೊಂಗಿರಣ ಹೂವಾಗಿ
ನಂದನದ ನವರತ್ನ ಮಾಲೆಯಾಗಿ
ತಂದಿಹನು ರವಿ ನಿನ್ನ ಸೇವೆಗಾಗಿ
 
ನೀ ನಗಲು ದಯವಿರಿಸಿ ಜಗದಂಬಿಕೆ
ಉದಯವಾಗಿದೆ ಮಾಯೆ ಮೂಕಾಂಬಿಕೆ
ನೀ ನಗಲು ದಯವಿರಿಸಿ ಜಗದಂಬಿಕೆ
ಉದಯವಾಗಿದೆ ಮಾಯೆ ಮೂಕಾಂಬಿಕೆ
ಮೂಕಾಂಬಿಕೆ ಮೂಕಾಂಬಿಕೆ
 
ಸೌಪರ್ಣಿಕ ನದಿಯ ಬಿಂದು ಬಿಂದುಗು
ಸುಧೆಯ ತಂದೀವುದಮ್ಮ ನಿನ್ನವರಿಗೆ
ಬಿಡದೆ ನಿನ್ನನು ದಿನವು ನೆನೆವವರಿಗೆ
ಆನಂದ ಸಾಗರವೆ ಆಗುವುದು ಆ ನದಿ
ಬಳಿ ಇರಲು ನಿನ್ನದೆ ಶ್ರೀ ಸನ್ನಿಧಿ
 
ಏನಂಥ ಸೌಭಾಗ್ಯ ಸಂಪನ್ನ ಗೋಪುರ
ಆ ಸ್ವರ್ಣ ಕಲಶವದು ಬಹುಸುಂದರ
ಅಲ್ಲಿಹನು ಆ ದೇವ ವಿಘ್ನೇಶ್ವರ
ವಿಘ್ನೇಶ್ವರ
ನಿಂತಿಹರು ಆ ವೀರ ಭದ್ರಕುವರ
ಆ ವೀರ ಭದ್ರಕುವರ
 
ಪ್ರಾಕಾರದಲ್ಲದೋ ಭಕ್ತಾದಿಗಳ ಗುಂಪು
ಪ್ರಾರ್ಥಿಸುತ ಘೋಷಿಸುವ ಜೈಕಾರ ಇಂತು
 
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
 
ಶಾರದಾಂಬೆಗೆ ನಮಿಸಿ ಬರೆದೆ ಓಂಕಾರ
ಆರಂಭವಾಗುವುದು ವಿದ್ಯೆಗೆ ಆಧಾರ
ವಿದ್ಯಾರ್ಥಿ ಜೀವನದ ಸರ್ವಸಾರ
ಆ ದಿವ್ಯ ಓಂಕಾರ ಬೀಜಾಕ್ಷರ
 
||ಸರಸ್ವತಿ ನಮಸ್ತುಭ್ಯಂ
ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ
ಸಿದ್ಧಿರ್ಭವತು ಮೇ ಸದಾ||
 
ಏನಿಂಥ ಬಲಿಹರಣ ಆರಾಧನೆ
ಪ್ರಾಕಾರದಲ್ಲಿ ರಥದ ಪೂಜೆ ಪ್ರದಕ್ಷಿಣೆ
ಪ್ರಾಕಾರದಲ್ಲಿ ರಥದ ಪೂಜೆ ಪ್ರದಕ್ಷಿಣೆ
 
ಸಂಜೆಯಲಿ ಸ್ವರ್ಣರಥ ಚೆಲ್ಲುತಿರೆ ಹೊಂಗಿರಣ
ರವಿ ನಮಿಸಿ ದೇವಿಗೆ ಹೊರುಡುವುದು ಚೆಂದ
ಪಲ್ಲಕ್ಕಿಯಲ್ಲಿ ದೇವಿ ದಿವ್ಯೋತ್ಸವ ನಿತ್ಯ ಬಹು ವೈಭವ
ಇರುಳಲ್ಲಿ ಕಣ್ತುಂಬ ದೀಪೋತ್ಸವ
ಭಕ್ತಜನ ಕಾಣುವುದು ಆ ಸ್ವರ್ಗ
 
ಧೂಪದೀಪವು ಇಲ್ಲಿ ವಿವಿಧ ರೀತಿ
ನಿತ್ಯಮಂಗಳದೇವಿ ಕೊಳ್ಳುವಳು ಆರತಿ
ಮಂಗಳದ ಕರ್ಪೂರ ಭವ್ಯಾರತಿ
ನಿತ್ಯ ಕುಂಭಾರತಿ
 
ಜಯಾಂಬಿಕೆ ಜಗನ್ಮಾತ ಜಯಸರ್ವಜಗನ್ಮಯಿ
ಜಯನವಾಬಿದೈಶ್ವರ್ಯೆ ಜಯಾನುಪಮವಿಗ್ರಹೆ
ಓಂ ಸ್ವಸ್ತಿ ಸ್ವಸ್ತಿ ಸ್ವಸ್ತಿ

-
ಕೊಡಚಾದ್ರಿ ಶಿಖರದಲ್ಲಿ
ಹೊಂಗಿರಣ ಹೂವಾಗಿ
ನಂದನದ ನವರತ್ನ ಮಾಲೆಯಾಗಿ
ತಂದಿಹನು ರವಿ ನಿನ್ನ ಸೇವೆಗಾಗಿ
 
ನೀ ನಗಲು ದಯವಿರಿಸಿ ಜಗದಂಬಿಕೆ
ಉದಯವಾಗಿದೆ ಮಾಯೆ ಮೂಕಾಂಬಿಕೆ
ನೀ ನಗಲು ದಯವಿರಿಸಿ ಜಗದಂಬಿಕೆ
ಉದಯವಾಗಿದೆ ಮಾಯೆ ಮೂಕಾಂಬಿಕೆ
ಮೂಕಾಂಬಿಕೆ ಮೂಕಾಂಬಿಕೆ
 
ಸೌಪರ್ಣಿಕ ನದಿಯ ಬಿಂದು ಬಿಂದುಗು
ಸುಧೆಯ ತಂದೀವುದಮ್ಮ ನಿನ್ನವರಿಗೆ
ಬಿಡದೆ ನಿನ್ನನು ದಿನವು ನೆನೆವವರಿಗೆ
ಆನಂದ ಸಾಗರವೆ ಆಗುವುದು ಆ ನದಿ
ಬಳಿ ಇರಲು ನಿನ್ನದೆ ಶ್ರೀ ಸನ್ನಿಧಿ
 
ಏನಂಥ ಸೌಭಾಗ್ಯ ಸಂಪನ್ನ ಗೋಪುರ
ಆ ಸ್ವರ್ಣ ಕಲಶವದು ಬಹುಸುಂದರ
ಅಲ್ಲಿಹನು ಆ ದೇವ ವಿಘ್ನೇಶ್ವರ
ವಿಘ್ನೇಶ್ವರ
ನಿಂತಿಹರು ಆ ವೀರ ಭದ್ರಕುವರ
ಆ ವೀರ ಭದ್ರಕುವರ
 
ಪ್ರಾಕಾರದಲ್ಲದೋ ಭಕ್ತಾದಿಗಳ ಗುಂಪು
ಪ್ರಾರ್ಥಿಸುತ ಘೋಷಿಸುವ ಜೈಕಾರ ಇಂತು
 
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
ಜೈ ಜಗದಂಬೆ ಜೈ ಮೂಕಾಂಬೆ
 
ಶಾರದಾಂಬೆಗೆ ನಮಿಸಿ ಬರೆದೆ ಓಂಕಾರ
ಆರಂಭವಾಗುವುದು ವಿದ್ಯೆಗೆ ಆಧಾರ
ವಿದ್ಯಾರ್ಥಿ ಜೀವನದ ಸರ್ವಸಾರ
ಆ ದಿವ್ಯ ಓಂಕಾರ ಬೀಜಾಕ್ಷರ
 
||ಸರಸ್ವತಿ ನಮಸ್ತುಭ್ಯಂ
ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ
ಸಿದ್ಧಿರ್ಭವತು ಮೇ ಸದಾ||
 
ಏನಿಂಥ ಬಲಿಹರಣ ಆರಾಧನೆ
ಪ್ರಾಕಾರದಲ್ಲಿ ರಥದ ಪೂಜೆ ಪ್ರದಕ್ಷಿಣೆ
ಪ್ರಾಕಾರದಲ್ಲಿ ರಥದ ಪೂಜೆ ಪ್ರದಕ್ಷಿಣೆ
 
ಸಂಜೆಯಲಿ ಸ್ವರ್ಣರಥ ಚೆಲ್ಲುತಿರೆ ಹೊಂಗಿರಣ
ರವಿ ನಮಿಸಿ ದೇವಿಗೆ ಹೊರುಡುವುದು ಚೆಂದ
ಪಲ್ಲಕ್ಕಿಯಲ್ಲಿ ದೇವಿ ದಿವ್ಯೋತ್ಸವ ನಿತ್ಯ ಬಹು ವೈಭವ
ಇರುಳಲ್ಲಿ ಕಣ್ತುಂಬ ದೀಪೋತ್ಸವ
ಭಕ್ತಜನ ಕಾಣುವುದು ಆ ಸ್ವರ್ಗ
 
ಧೂಪದೀಪವು ಇಲ್ಲಿ ವಿವಿಧ ರೀತಿ
ನಿತ್ಯಮಂಗಳದೇವಿ ಕೊಳ್ಳುವಳು ಆರತಿ
ಮಂಗಳದ ಕರ್ಪೂರ ಭವ್ಯಾರತಿ
ನಿತ್ಯ ಕುಂಭಾರತಿ
 
ಜಯಾಂಬಿಕೆ ಜಗನ್ಮಾತ ಜಯಸರ್ವಜಗನ್ಮಯಿ
ಜಯನವಾಬಿದೈಶ್ವರ್ಯೆ ಜಯಾನುಪಮವಿಗ್ರಹೆ
ಓಂ ಸ್ವಸ್ತಿ ಸ್ವಸ್ತಿ ಸ್ವಸ್ತಿ

Kodachadri Shikaradalli song lyrics from Kannada Movie Kollura Sri Mookambika starring Sridhar, Vajramuni, Bhavya, Lyrics penned by Vijaya Narasimha Sung by S P Balasubrahmanyam, Music Composed by Pugalendi Mahadevan, film is Directed by Renuka Sharma and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ