Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಮೋ ದೇವದೇವಂ
ನಮೋ ವಿಶ್ವನಾಥಂ
ನಮೋ ಭಕ್ತಪಾಲಂ
ನಮಃ ಶಕ್ತಿಲೋಲಮ್
 
ನಮೋ ದೇವದೇವಂ
ನಮೋ ವಿಶ್ವನಾಥಂ
ನಮೋ ಭಕ್ತಪಾಲಂ
ನಮಃ ಶಕ್ತಿಲೋಲಮ್
 
ಕರುಣಾಕರ ಶಂಕರ ಪಾಹಿಪ್ರಭೋ
ವರದಾಯಕ ನಾಯಕ ವಿಶ್ವವಿಭೋ
ಚಿರಸೇವಿತ ಭಾಗ್ಯದ ಪುಣ್ಯಪ್ರದಾ
ಸುಖಾದಾಯಕ ಸನ್ನಿಧಿ ದೇಹಿ ಸದಾ
 
ಸದಾನಂದ ಸಾಮವೇದಾದಿ ಮೂಲಂ
ಸಂಗೀತ ಸಾಹಿತ್ಯ ನೃತ್ಯಾದಿ ಲೋಲಂ
ಮಹಾಯಕ್ಷ ರಕ್ಷಾದಿ ರಕ್ಷಾ ಸುಲಕ್ಷ್ಯಂ
ಮಹಾನಂದ ರೂಪಂ ಶರಣ್ಯಂ ಶರಣ್ಯಂ
 
ಅಸುರಾಸುರ ನರವಂದಿತ
ಶರಣಾಗತ ಪೂಜ್ಯಂ
ಕರವಲ್ಲಭ ಕೃತವನ್ಹಿ
ವಿಷಸರ್ಪ ವೀಭೂಷಂ
ಚರಣಾಲಯ ಪರಮಾಲಯ
ಹೃದಯಾಮೃತ ನಿಲಯಂ
ಪ್ರಭುಶಂಕರ ಅಭಯಂಕರ
ಶುಭದಾಯಕ ವಲಯಂ
 
||ನಮೋ ದೇವದೇವಂ
ನಮೋ ವಿಶ್ವನಾಥಂ
ನಮೋ ಭಕ್ತಪಾಲಂ
ನಮಃ ಶಕ್ತಿಲೋಲಮ್||

ನಮೋ ದೇವದೇವಂ
ನಮೋ ವಿಶ್ವನಾಥಂ
ನಮೋ ಭಕ್ತಪಾಲಂ
ನಮಃ ಶಕ್ತಿಲೋಲಮ್
 
ನಮೋ ದೇವದೇವಂ
ನಮೋ ವಿಶ್ವನಾಥಂ
ನಮೋ ಭಕ್ತಪಾಲಂ
ನಮಃ ಶಕ್ತಿಲೋಲಮ್
 
ಕರುಣಾಕರ ಶಂಕರ ಪಾಹಿಪ್ರಭೋ
ವರದಾಯಕ ನಾಯಕ ವಿಶ್ವವಿಭೋ
ಚಿರಸೇವಿತ ಭಾಗ್ಯದ ಪುಣ್ಯಪ್ರದಾ
ಸುಖಾದಾಯಕ ಸನ್ನಿಧಿ ದೇಹಿ ಸದಾ
 
ಸದಾನಂದ ಸಾಮವೇದಾದಿ ಮೂಲಂ
ಸಂಗೀತ ಸಾಹಿತ್ಯ ನೃತ್ಯಾದಿ ಲೋಲಂ
ಮಹಾಯಕ್ಷ ರಕ್ಷಾದಿ ರಕ್ಷಾ ಸುಲಕ್ಷ್ಯಂ
ಮಹಾನಂದ ರೂಪಂ ಶರಣ್ಯಂ ಶರಣ್ಯಂ
 
ಅಸುರಾಸುರ ನರವಂದಿತ
ಶರಣಾಗತ ಪೂಜ್ಯಂ
ಕರವಲ್ಲಭ ಕೃತವನ್ಹಿ
ವಿಷಸರ್ಪ ವೀಭೂಷಂ
ಚರಣಾಲಯ ಪರಮಾಲಯ
ಹೃದಯಾಮೃತ ನಿಲಯಂ
ಪ್ರಭುಶಂಕರ ಅಭಯಂಕರ
ಶುಭದಾಯಕ ವಲಯಂ
 
||ನಮೋ ದೇವದೇವಂ
ನಮೋ ವಿಶ್ವನಾಥಂ
ನಮೋ ಭಕ್ತಪಾಲಂ
ನಮಃ ಶಕ್ತಿಲೋಲಮ್||

Namo Devadevam song lyrics from Kannada Movie Kollura Sri Mookambika starring Sridhar, Vajramuni, Bhavya, Lyrics penned by Chi Udayashankar Sung by S P Balasubrahmanyam, Music Composed by Pugalendi Mahadevan, film is Directed by Renuka Sharma and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ