Jaya Mangalam Lyrics

in Kollura Sri Mookambika

Video:

LYRIC

-
ಜಯ ಮಂಗಳಂ ನಿತ್ಯ ಶುಭಮಂಗಳಂ
ಅಂಬೆ ದಾಕ್ಷಾಯಿಣಿಗೆ ಅಂಬೆ ಕಾತ್ಯಾಯಿನಿಗೆ
ಅಂಬೆ ಭ್ರಮರಾಂಬಿಕೆಗೆ ಜಯ ಮಂಗಳಂ
ಅಂಬೆ ಜಗದಂಬೆ ಅನ್ನಪೂರ್ಣೇಶ್ವರಿಯೇ
ಅಂಬೆ ಮೂಕಾಂಬಿಕೆಗೆ ಶುಭಮಂಗಳಂ
ಜಯ ಮಂಗಳಂ ನಿತ್ಯ ಶುಭಮಂಗಳಂ
ಜಯ ಮಂಗಳಂ ನಿತ್ಯ ಶುಭಮಂಗಳಂ

Jaya Mangalam song lyrics from Kannada Movie Kollura Sri Mookambika starring Sridhar, Vajramuni, Bhavya, Lyrics penned by Chi Udayashankar Sung by S P Balasubrahmanyam, Music Composed by Pugalendi Mahadevan, film is Directed by Renuka Sharma and film is released on 1993