Kanasinalli Banda Lyrics

ಕನಸಿನಲ್ಲಿ ಬಂದ Lyrics

in Kollura Sri Mookambika

in ಕೊಲ್ಲೂರ ಶ್ರೀ ಮೂಕಾಂಬಿಕಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನಸಿನಲ್ಲಿ ಬಂದ ಸನಿಹದಲ್ಲಿ ನಿಂತ
ಮುಗುಳುನಗೆಯು ನಗುತ ಬಳಿಗೆ ಬಾ ಎಂದ
ಕನಸಿನಲ್ಲಿ ಬಂದ ಸನಿಹದಲ್ಲಿ ನಿಂತ
ಮುಗುಳುನಗೆಯು ನಗುತ ಬಳಿಗೆ ಬಾ ಎಂದ
ಕನಸಿನಲ್ಲಿ ಬಂದ
 
(ಬಂದ್ಮೇಲೆ)
ನಾಚುತಿರೆ ನಾನು ಕರಗಳನು ಹಿಡಿದ
ಓಡಲಿರೆ ನಾನು ತನ್ನೆಡೆಗೆ ಸೆಳೆದ ಆಆಆ
ನಾಚುತಿರೆ ನಾನು ಕರಗಳನು ಹಿಡಿದ
ಓಡಲಿರೆ ನಾನು ತನ್ನೆಡೆಗೆ ಸೆಳೆದ ಆಆಆ
ನೋಟದಲ್ಲಿನೋಟ ಬೆರೆಸುತಲಿ ನಿಂತ
ಓಡಿದರೆ ಹಿಂದೆ ಬರುವೆ ನಾ ಎಂದ
 
||ಕನಸಿನಲ್ಲಿ ಬಂದ ಸನಿಹದಲ್ಲಿ ನಿಂತ
ಮುಗುಳುನಗೆಯು ನಗುತ ಬಳಿಗೆ ಬಾ ಎಂದ
ಕನಸಿನಲ್ಲಿ ಬಂದ ಬಂದ ಬಂದ ಆಆ||
(ಆಮೇಲೇನಾಯ್ತು)
 
ಗಲ್ಲವನು ಹಿಡಿದು ಪ್ರೇಯಸಿ ಎಂದ
ಕೆನ್ನೆಯನು ಸವರಿ ಸುಂದರಿ ಅಂದ
ಯೌವ್ವನದ ಮೊಗ್ಗು ಅರಳಿಸಲು ಬಂದ
ನನ್ನ ತನುವಲ್ಲಿ ಮಿಂಚನ್ನು ತಂದ
 
||ಕನಸಿನಲ್ಲಿ ಬಂದ ಸನಿಹದಲ್ಲಿ ನಿಂತ
ಮುಗುಳುನಗೆಯು ನಗುತ ಹ್ಮ್‌ ಹ್ಮ್‌ ಹ್ಮ್‌
ಲಲಲ ಲಾಲಲಲ…….
ಕನಸಿನಲ್ಲಿ ಬಂದ ||

-
ಕನಸಿನಲ್ಲಿ ಬಂದ ಸನಿಹದಲ್ಲಿ ನಿಂತ
ಮುಗುಳುನಗೆಯು ನಗುತ ಬಳಿಗೆ ಬಾ ಎಂದ
ಕನಸಿನಲ್ಲಿ ಬಂದ ಸನಿಹದಲ್ಲಿ ನಿಂತ
ಮುಗುಳುನಗೆಯು ನಗುತ ಬಳಿಗೆ ಬಾ ಎಂದ
ಕನಸಿನಲ್ಲಿ ಬಂದ
 
(ಬಂದ್ಮೇಲೆ)
ನಾಚುತಿರೆ ನಾನು ಕರಗಳನು ಹಿಡಿದ
ಓಡಲಿರೆ ನಾನು ತನ್ನೆಡೆಗೆ ಸೆಳೆದ ಆಆಆ
ನಾಚುತಿರೆ ನಾನು ಕರಗಳನು ಹಿಡಿದ
ಓಡಲಿರೆ ನಾನು ತನ್ನೆಡೆಗೆ ಸೆಳೆದ ಆಆಆ
ನೋಟದಲ್ಲಿನೋಟ ಬೆರೆಸುತಲಿ ನಿಂತ
ಓಡಿದರೆ ಹಿಂದೆ ಬರುವೆ ನಾ ಎಂದ
 
||ಕನಸಿನಲ್ಲಿ ಬಂದ ಸನಿಹದಲ್ಲಿ ನಿಂತ
ಮುಗುಳುನಗೆಯು ನಗುತ ಬಳಿಗೆ ಬಾ ಎಂದ
ಕನಸಿನಲ್ಲಿ ಬಂದ ಬಂದ ಬಂದ ಆಆ||
(ಆಮೇಲೇನಾಯ್ತು)
 
ಗಲ್ಲವನು ಹಿಡಿದು ಪ್ರೇಯಸಿ ಎಂದ
ಕೆನ್ನೆಯನು ಸವರಿ ಸುಂದರಿ ಅಂದ
ಯೌವ್ವನದ ಮೊಗ್ಗು ಅರಳಿಸಲು ಬಂದ
ನನ್ನ ತನುವಲ್ಲಿ ಮಿಂಚನ್ನು ತಂದ
 
||ಕನಸಿನಲ್ಲಿ ಬಂದ ಸನಿಹದಲ್ಲಿ ನಿಂತ
ಮುಗುಳುನಗೆಯು ನಗುತ ಹ್ಮ್‌ ಹ್ಮ್‌ ಹ್ಮ್‌
ಲಲಲ ಲಾಲಲಲ…….
ಕನಸಿನಲ್ಲಿ ಬಂದ ||

Kanasinalli Banda song lyrics from Kannada Movie Kollura Sri Mookambika starring Sridhar, Vajramuni, Bhavya, Lyrics penned by Chi Udayashankar Sung by Chithra, Music Composed by Pugalendi Mahadevan, film is Directed by Renuka Sharma and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ