Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓ ಜನನಿ
ಪಾಶ ಕೋದಂಡಧಾರಿಣಿ
ಸೃಷ್ಟಿಸಂಹಾರಕಾರಿಣಿ
ಚಿತ್ತಕ್ಷೋಭವಿಮೋಚನಿ
ಕೈಲಾಸವಾಸಿನಿ
 
ಮಹಾಲಕ್ಷ್ಮೀ ಮಹಾದೇವಿ
ಮಹಾಸರಸ್ವತಿ ರೂಪಿಣಿ
ಶರಣು ಶರಣು ಓ ಅಂಬಿಕ
ಭ್ರಮರಾಂಬಿಕ ಮೂಕಾಂಬಿಕ
ಮೂಕಾಂಬಿಕ
 
ನಮೋ ನಮೋ ಮಹೇಶ್ವರಿ
ನಮೋ ಭವಾನಿ ಶಂಕರಿ
 
ನಮೋ ನಮೋ ಮಹೇಶ್ವರಿ
ನಮೋ ಭವಾನಿ ಶಂಕರಿ
ನಮೋ ಮೃಣಾಲಿನೇಶ್ವರಿ
ನಮೋ ತ್ರಿಲೋಕಸುಂದರಿ
 
ನಮೋ ನಮೋ ಮಹೇಶ್ವರಿ
ನಮೋ ಭವಾನಿ ಶಂಕರಿ
ನಮೋ ಮೃಣಾಲಿನೇಶ್ವರಿ
ನಮೋ ತ್ರಿಲೋಕಸುಂದರಿ
 
ನಮೋ ನಮೋ ಮಹೇಶ್ವರಿ
ನಮೋ ನಮೋ ಮಹೇಶ್ವರಿ
 
ಅನಂತಭಾಗ್ಯದಾಹಿನಿ
ಅನಂತಶೋಕಹಾರಿಣಿ
ಅನೇಕರೂಪಧಾರಿಣಿ
ಅನಂತಜ್ಞಾನವಾಹಿನಿ
 
ಅನಂತಭಾಗ್ಯದಾಹಿನಿ
ಅನಂತಶೋಕಹಾರಿಣಿ
ಅನೇಕರೂಪಧಾರಿಣಿ
ಅನಂತಜ್ಞಾನವಾಹಿನಿ
 
ತ್ರಿಲೋಕವೆಲ್ಲ ಹೆದರಿದೆ
ತ್ರಿಲೋಕವಿಹುದು ನಡುಗಿದೆ
ತ್ರಿಲೋಕವೆಲ್ಲ ಹೆದರಿದೆ
ತ್ರಿಲೋಕವಿಹುದು ನಡುಗಿದೆ
ತ್ರಿಲೋಚನಪ್ರಿಯೆ ಕೃಪಾಕಟಾಕ್ಷ
ನೀಡಿ ಕರುಣಿಸು
ಕೃಪಾಕಟಾಕ್ಷ ನೀಡಿ ಕರುಣಿಸು
ಕರುಣಿಸು
ಕರುಣಿಸು
 
ನಮೋ ನಮೋ ಮಹೇಶ್ವರಿ
ನಮೋ ಭವಾನಿ ಶಂಕರಿ
ನಮೋ ಮೃಣಾಲಿನೇಶ್ವರಿ
ನಮೋ ತ್ರಿಲೋಕಸುಂದರಿ
 
ನಮೋ ನಮೋ ಮಹೇಶ್ವರಿ
ನಮೋ ನಮೋ ಮಹೇಶ್ವರಿ
 
ನಿನ್ನಿಂದ ತಾನೆ ಲೋಕವು
ನಿನ್ನಿಂದತಾನೆ ನಾಕವು
ನಿನ್ನಿಂದದೇವಿ ಎಲ್ಲವೂ
ಶರ್ವಾಣಿ ನೀನೆ ಪ್ರಾಣವು
 
ನಿನ್ನಿಂದ ತಾನೆ ಲೋಕವು
ನಿನ್ನಿಂದತಾನೆ ನಾಕವು
ನಿನ್ನಿಂದದೇವಿ ಎಲ್ಲವೂ
ಶರ್ವಾಣಿ ನೀನೆ ಪ್ರಾಣವು
 
ಅದೇನು ಪಾಪ ನಮ್ಮದು
ಅದೇನು ಕೋಪ ನಿನ್ನದು
 
ಅದೇನು ಪಾಪ ನಮ್ಮದು
ಅದೇನು ಕೋಪ ನಿನ್ನದು
 
ನಮ್ಮನು ತಾಯಿ ಮನ್ನಿಸು
ನಮ್ಮೆಲ್ಲರನ್ನು ರಕ್ಷಿಸು
 
ನಮೋ ನಮೋ ಮಹೇಶ್ವರಿ
ನಮೋ ನಮೋ ಮಹೇಶ್ವರಿ
 
ನಮ್ಮೆಲ್ಲರನ್ನು ರಕ್ಷಿಸು
ತಾಯೇ ಮೂಕಾಂಬಿಕೆ
ಮಾತೆ ಭ್ರಮರಾಂಬಿಕೆ
 ಮೂಕಾಂಬಿಕೆ

ಓಓಓ ಜನನಿ
ಪಾಶ ಕೋದಂಡಧಾರಿಣಿ
ಸೃಷ್ಟಿಸಂಹಾರಕಾರಿಣಿ
ಚಿತ್ತಕ್ಷೋಭವಿಮೋಚನಿ
ಕೈಲಾಸವಾಸಿನಿ
 
ಮಹಾಲಕ್ಷ್ಮೀ ಮಹಾದೇವಿ
ಮಹಾಸರಸ್ವತಿ ರೂಪಿಣಿ
ಶರಣು ಶರಣು ಓ ಅಂಬಿಕ
ಭ್ರಮರಾಂಬಿಕ ಮೂಕಾಂಬಿಕ
ಮೂಕಾಂಬಿಕ
 
ನಮೋ ನಮೋ ಮಹೇಶ್ವರಿ
ನಮೋ ಭವಾನಿ ಶಂಕರಿ
 
ನಮೋ ನಮೋ ಮಹೇಶ್ವರಿ
ನಮೋ ಭವಾನಿ ಶಂಕರಿ
ನಮೋ ಮೃಣಾಲಿನೇಶ್ವರಿ
ನಮೋ ತ್ರಿಲೋಕಸುಂದರಿ
 
ನಮೋ ನಮೋ ಮಹೇಶ್ವರಿ
ನಮೋ ಭವಾನಿ ಶಂಕರಿ
ನಮೋ ಮೃಣಾಲಿನೇಶ್ವರಿ
ನಮೋ ತ್ರಿಲೋಕಸುಂದರಿ
 
ನಮೋ ನಮೋ ಮಹೇಶ್ವರಿ
ನಮೋ ನಮೋ ಮಹೇಶ್ವರಿ
 
ಅನಂತಭಾಗ್ಯದಾಹಿನಿ
ಅನಂತಶೋಕಹಾರಿಣಿ
ಅನೇಕರೂಪಧಾರಿಣಿ
ಅನಂತಜ್ಞಾನವಾಹಿನಿ
 
ಅನಂತಭಾಗ್ಯದಾಹಿನಿ
ಅನಂತಶೋಕಹಾರಿಣಿ
ಅನೇಕರೂಪಧಾರಿಣಿ
ಅನಂತಜ್ಞಾನವಾಹಿನಿ
 
ತ್ರಿಲೋಕವೆಲ್ಲ ಹೆದರಿದೆ
ತ್ರಿಲೋಕವಿಹುದು ನಡುಗಿದೆ
ತ್ರಿಲೋಕವೆಲ್ಲ ಹೆದರಿದೆ
ತ್ರಿಲೋಕವಿಹುದು ನಡುಗಿದೆ
ತ್ರಿಲೋಚನಪ್ರಿಯೆ ಕೃಪಾಕಟಾಕ್ಷ
ನೀಡಿ ಕರುಣಿಸು
ಕೃಪಾಕಟಾಕ್ಷ ನೀಡಿ ಕರುಣಿಸು
ಕರುಣಿಸು
ಕರುಣಿಸು
 
ನಮೋ ನಮೋ ಮಹೇಶ್ವರಿ
ನಮೋ ಭವಾನಿ ಶಂಕರಿ
ನಮೋ ಮೃಣಾಲಿನೇಶ್ವರಿ
ನಮೋ ತ್ರಿಲೋಕಸುಂದರಿ
 
ನಮೋ ನಮೋ ಮಹೇಶ್ವರಿ
ನಮೋ ನಮೋ ಮಹೇಶ್ವರಿ
 
ನಿನ್ನಿಂದ ತಾನೆ ಲೋಕವು
ನಿನ್ನಿಂದತಾನೆ ನಾಕವು
ನಿನ್ನಿಂದದೇವಿ ಎಲ್ಲವೂ
ಶರ್ವಾಣಿ ನೀನೆ ಪ್ರಾಣವು
 
ನಿನ್ನಿಂದ ತಾನೆ ಲೋಕವು
ನಿನ್ನಿಂದತಾನೆ ನಾಕವು
ನಿನ್ನಿಂದದೇವಿ ಎಲ್ಲವೂ
ಶರ್ವಾಣಿ ನೀನೆ ಪ್ರಾಣವು
 
ಅದೇನು ಪಾಪ ನಮ್ಮದು
ಅದೇನು ಕೋಪ ನಿನ್ನದು
 
ಅದೇನು ಪಾಪ ನಮ್ಮದು
ಅದೇನು ಕೋಪ ನಿನ್ನದು
 
ನಮ್ಮನು ತಾಯಿ ಮನ್ನಿಸು
ನಮ್ಮೆಲ್ಲರನ್ನು ರಕ್ಷಿಸು
 
ನಮೋ ನಮೋ ಮಹೇಶ್ವರಿ
ನಮೋ ನಮೋ ಮಹೇಶ್ವರಿ
 
ನಮ್ಮೆಲ್ಲರನ್ನು ರಕ್ಷಿಸು
ತಾಯೇ ಮೂಕಾಂಬಿಕೆ
ಮಾತೆ ಭ್ರಮರಾಂಬಿಕೆ
 ಮೂಕಾಂಬಿಕೆ

Oh Janani song lyrics from Kannada Movie Kollura Sri Mookambika starring Sridhar, Vajramuni, Bhavya, Lyrics penned by Chi Udayashankar Sung by S P Balasubrahmanyam, Music Composed by Pugalendi Mahadevan, film is Directed by Renuka Sharma and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ