Amma Daye Baaradenu Lyrics

ಅಮ್ಮಾಮೊರೆ ಕೇಳದೇನು ದಯೆಬಾರದೇನು Lyrics

in Kollura Sri Mookambika

in ಕೊಲ್ಲೂರ ಶ್ರೀ ಮೂಕಾಂಬಿಕಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮಾ ಅಮ್ಮಾ ಅಮ್ಮಾ
ಮೊರೆ ಕೇಳದೇನು ದಯೆಬಾರದೇನು
ಈ ಮೌನವೇನು ಅಮ್ಮಾ
ಈ ಹೆಣ್ಣ ಕಣ್ಣೀರು ಕಾಣದೇನು
ಅಮ್ಮಾ ಅಮ್ಮಾ ಅಮ್ಮಾ
 
ಮುತ್ತೈದೆತನವ ಉಳಿಸು
ನಿನ್ನ ಮಗಳ ನೀನೆ ಹರಸು
ಮುತ್ತೈದೆತನವ ಉಳಿಸು
ನಿನ್ನ ಮಗಳ ನೀನೆ ಹರಸು
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
 
ಹೆತ್ತಮ್ಮ ಒಮ್ಮೆ ನನ್ನತ್ತ ನೋಡು
ನಾ ಕತ್ತಲಲ್ಲಿ ಇರುವೆ
ನೀ ನಿತ್ತ ಬಂದು ಮೇಲೆತ್ತಿ ನನ್ನ
ಬೆಳಕತ್ತ ಎಂದು ಬಿಡುವೆ
 
ನೀ ಕೊಟ್ಟ ದೇಹ ನೀ ಕೊಟ್ಟ ಪ್ರಾಣ
ನೀ ಕೊಟ್ಟ ಬಾಳು ನನ್ನದು
ನೀ ಕೊಟ್ಟ ಪತಿಯು ನೀ ಕೊಟ್ಟ ಸ್ಥಿತಿಯು
ಸೌಭಾಗ್ಯವೆಲ್ಲ ನಿನ್ನದು
ಕೊಟ್ಟು ಮತ್ತೆ ಕೇಳಬೇಡ
ಬಿಟ್ಟು ನನ್ನ ಹೋಗಬೇಡ
ಕೊಟ್ಟು ಮತ್ತೆ ಕೇಳಬೇಡ
ಬಿಟ್ಟು ನನ್ನ ಹೋಗಬೇಡ
ಕರುಣಾಕರಿ ಜಗದೀಶ್ವರಿ
ರಾಜೇಶ್ವರಿ ಅಂಬೆ
 
ಮುತ್ತೈದೆತನವ ಉಳಿಸು
ನಿನ್ನ ಮಗಳ ನೀನೆ ಹರಸು
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ

-
ಅಮ್ಮಾ ಅಮ್ಮಾ ಅಮ್ಮಾ
ಮೊರೆ ಕೇಳದೇನು ದಯೆಬಾರದೇನು
ಈ ಮೌನವೇನು ಅಮ್ಮಾ
ಈ ಹೆಣ್ಣ ಕಣ್ಣೀರು ಕಾಣದೇನು
ಅಮ್ಮಾ ಅಮ್ಮಾ ಅಮ್ಮಾ
 
ಮುತ್ತೈದೆತನವ ಉಳಿಸು
ನಿನ್ನ ಮಗಳ ನೀನೆ ಹರಸು
ಮುತ್ತೈದೆತನವ ಉಳಿಸು
ನಿನ್ನ ಮಗಳ ನೀನೆ ಹರಸು
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
 
ಹೆತ್ತಮ್ಮ ಒಮ್ಮೆ ನನ್ನತ್ತ ನೋಡು
ನಾ ಕತ್ತಲಲ್ಲಿ ಇರುವೆ
ನೀ ನಿತ್ತ ಬಂದು ಮೇಲೆತ್ತಿ ನನ್ನ
ಬೆಳಕತ್ತ ಎಂದು ಬಿಡುವೆ
 
ನೀ ಕೊಟ್ಟ ದೇಹ ನೀ ಕೊಟ್ಟ ಪ್ರಾಣ
ನೀ ಕೊಟ್ಟ ಬಾಳು ನನ್ನದು
ನೀ ಕೊಟ್ಟ ಪತಿಯು ನೀ ಕೊಟ್ಟ ಸ್ಥಿತಿಯು
ಸೌಭಾಗ್ಯವೆಲ್ಲ ನಿನ್ನದು
ಕೊಟ್ಟು ಮತ್ತೆ ಕೇಳಬೇಡ
ಬಿಟ್ಟು ನನ್ನ ಹೋಗಬೇಡ
ಕೊಟ್ಟು ಮತ್ತೆ ಕೇಳಬೇಡ
ಬಿಟ್ಟು ನನ್ನ ಹೋಗಬೇಡ
ಕರುಣಾಕರಿ ಜಗದೀಶ್ವರಿ
ರಾಜೇಶ್ವರಿ ಅಂಬೆ
 
ಮುತ್ತೈದೆತನವ ಉಳಿಸು
ನಿನ್ನ ಮಗಳ ನೀನೆ ಹರಸು
ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ

Amma Daye Baaradenu song lyrics from Kannada Movie Kollura Sri Mookambika starring Sridhar, Vajramuni, Bhavya, Lyrics penned by Chi Udayashankar Sung by Chithra, Music Composed by Pugalendi Mahadevan, film is Directed by Renuka Sharma and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ