-
ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು
ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು
ಶ್ರೀ ಸಿದ್ಧಲಿಂಗ ಯೋಗಿ ತುಂಗ ಧರೆಗೆ ಬಂದಿಹನು
ಸ್ವಾಮಿ ಲೀಲೆ ತೋರಿಹನು
ನಡೆದಾಡೊ ಪರಶಿವನು ಲಿಂಗಯ್ಯನು
ವರನೀಡೊ ಕರುಣಾಳು ಮಹಾಶರಣನು
ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು
ಶಿವಯೋಗಿ ಬಂದಿಹನು
ನುಡಿಯಲ್ಲಿ ಶಿವಮಂತ್ರ ನಡೆಯಲ್ಲಿ ಶಿವಸೂತ್ರ
ನುಡಿಯಲ್ಲಿ ಶಿವಮಂತ್ರ ಸ್ವಾಮಿಯ ನಡೆಯಲ್ಲಿ ಶಿವಸೂತ್ರ
ಷಟ್‌ಸ್ಥಲಮೂರ್ತಿ ಶಿವಸಂಕೀರ್ತಿ ಗುರು ಇವನು ಮಹಾಲಿಂಗ
ಸರ್ವಾಂಗ ಲಿಂಗ ದುರಿತ ಭಂಗ ಮಹಾಶರಣ ಸಿದ್ಧಲಿಂಗ
ಶಿವಲಿಂಗದಿರಿಮೆ ಶಿವಪೂಜೆ ಮಹಿಮೆ
ಸಾರಲು ತಾ ಬಂದನು ಶಿವನಂಶ ಲಿಂಗಯ್ಯನು
ಶಿವನಿರುವ ದೇಗುಲವು ಗುರು ದೇಹವು
ಜಗಕಾಯೊ ಜಗದೀಶ ಈ ಸ್ವಾಮಿಯು
||ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು||
ಶಿವಯೋಗಿ ಬಂದಿಹನು
ಶ್ರೀಪಾದವಿಡುವಲ್ಲಿ ಕಲ್ಲರಳಿ ಹೂವಾಯ್ತು
ಶ್ರೀಪಾದವಿಡುವಲ್ಲಿ ಘನ ಕಲ್ಲರಳಿ ಹೂವಾಯ್ತು
ಅಜ್ಞಾನ ಕಳೆದು ಸುಜ್ಞಾನ ನೀಡಿ ಲಿಂಗಯ್ಯ ನಡೆದಿಹನು
ಶಾಂತಿ ಸಹನೆ ಪ್ರೀತಿ ಮಮತೆ ಜನಕ್ಕೆ ನೀಡಿಹನು
ಗುರು ನಿಂತ ನೆಲವು ಕೈಲಾಸದಂತೆ ಧರ್ಮದ ನೆಲೆ ಆಯಿತು
ಪುಣ್ಯದ ಬೀಡಾಯಿತು
ನಡೆದಾಡೊ ಪರಶಿವನು ಲಿಂಗಯ್ಯನು
ವರನೀಡೊ ಕರುಣಾಳು ಮಹಾಶರಣನು
||ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು||
ಶಿವಯೋಗಿ ಬಂದಿಹನು
-
ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು
ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು
ಶ್ರೀ ಸಿದ್ಧಲಿಂಗ ಯೋಗಿ ತುಂಗ ಧರೆಗೆ ಬಂದಿಹನು
ಸ್ವಾಮಿ ಲೀಲೆ ತೋರಿಹನು
ನಡೆದಾಡೊ ಪರಶಿವನು ಲಿಂಗಯ್ಯನು
ವರನೀಡೊ ಕರುಣಾಳು ಮಹಾಶರಣನು
ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು
ಶಿವಯೋಗಿ ಬಂದಿಹನು
ನುಡಿಯಲ್ಲಿ ಶಿವಮಂತ್ರ ನಡೆಯಲ್ಲಿ ಶಿವಸೂತ್ರ
ನುಡಿಯಲ್ಲಿ ಶಿವಮಂತ್ರ ಸ್ವಾಮಿಯ ನಡೆಯಲ್ಲಿ ಶಿವಸೂತ್ರ
ಷಟ್‌ಸ್ಥಲಮೂರ್ತಿ ಶಿವಸಂಕೀರ್ತಿ ಗುರು ಇವನು ಮಹಾಲಿಂಗ
ಸರ್ವಾಂಗ ಲಿಂಗ ದುರಿತ ಭಂಗ ಮಹಾಶರಣ ಸಿದ್ಧಲಿಂಗ
ಶಿವಲಿಂಗದಿರಿಮೆ ಶಿವಪೂಜೆ ಮಹಿಮೆ
ಸಾರಲು ತಾ ಬಂದನು ಶಿವನಂಶ ಲಿಂಗಯ್ಯನು
ಶಿವನಿರುವ ದೇಗುಲವು ಗುರು ದೇಹವು
ಜಗಕಾಯೊ ಜಗದೀಶ ಈ ಸ್ವಾಮಿಯು
||ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು||
ಶಿವಯೋಗಿ ಬಂದಿಹನು
ಶ್ರೀಪಾದವಿಡುವಲ್ಲಿ ಕಲ್ಲರಳಿ ಹೂವಾಯ್ತು
ಶ್ರೀಪಾದವಿಡುವಲ್ಲಿ ಘನ ಕಲ್ಲರಳಿ ಹೂವಾಯ್ತು
ಅಜ್ಞಾನ ಕಳೆದು ಸುಜ್ಞಾನ ನೀಡಿ ಲಿಂಗಯ್ಯ ನಡೆದಿಹನು
ಶಾಂತಿ ಸಹನೆ ಪ್ರೀತಿ ಮಮತೆ ಜನಕ್ಕೆ ನೀಡಿಹನು
ಗುರು ನಿಂತ ನೆಲವು ಕೈಲಾಸದಂತೆ ಧರ್ಮದ ನೆಲೆ ಆಯಿತು
ಪುಣ್ಯದ ಬೀಡಾಯಿತು
ನಡೆದಾಡೊ ಪರಶಿವನು ಲಿಂಗಯ್ಯನು
ವರನೀಡೊ ಕರುಣಾಳು ಮಹಾಶರಣನು
||ಶಿವಯೋಗಿ ಬಂದಿಹನು ಶಿವಧರ್ಮ ಹರಡಿಹನು||
ಶಿವಯೋಗಿ ಬಂದಿಹನು
Shivayogi Bandihanu song lyrics from Kannada Movie Jnana Jyothi Sri Siddaganga starring Srinivasamurthy, Sridhar, Shivadhwaj, Lyrics penned by Veeresh Belagalapete Sung by K Yuvaraj, Music Composed by K Yuvaraj, film is Directed by Omkar B A and film is released on 2008