-
ಜ್ಯೋತಿ ಇದ್ದ ಮನೆಯಲ್ಲಿ ಕತ್ತಲೆಯುಂಟೆ
ಲಿಂಗವಿದ್ದ ಅಂಗದಲ್ಲಿ ಅಜ್ಞಾನವುಂಟೆ
ಜ್ಯೋತಿ ಇದ್ದ ಮನೆಯಲ್ಲಿ ಕತ್ತಲೆಯುಂಟೆ
ಲಿಂಗವಿದ್ದ ಅಂಗದಲ್ಲಿ ಅಜ್ಞಾನವುಂಟೆ
ಅಜ್ಞಾನವಿಲ್ಲವಾಗಿ ಅಜ್ಞಾನವಿಲ್ಲವಾಗಿ
ಹೆಂಗಳಿಗೆ ಸೋಲರು ಹೊಂಗಳೆನಿಸರು
ಹೆಂಗಳಿಗೆ ಸೋಲರು ಹೊಂಗಳೆನಿಸರು
ಮಹಾಲಿಂಗೈಕ್ಯರಯ್ಯ ನಿಮ್ಮ ಪ್ರಮಥರು
ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ
ಮಹಾಲಿಂಗೈಕ್ಯರಯ್ಯ ನಿಮ್ಮ ಪ್ರಮಥರು
ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ
ಜ್ಯೋತಿ ಇದ್ದ ಮನೆಯಲ್ಲಿ ಕತ್ತಲೆಯುಂಟೆ
ಲಿಂಗವಿದ್ದ ಅಂಗದಲ್ಲಿ ಅಜ್ಞಾನವುಂಟೆ
-
ಜ್ಯೋತಿ ಇದ್ದ ಮನೆಯಲ್ಲಿ ಕತ್ತಲೆಯುಂಟೆ
ಲಿಂಗವಿದ್ದ ಅಂಗದಲ್ಲಿ ಅಜ್ಞಾನವುಂಟೆ
ಜ್ಯೋತಿ ಇದ್ದ ಮನೆಯಲ್ಲಿ ಕತ್ತಲೆಯುಂಟೆ
ಲಿಂಗವಿದ್ದ ಅಂಗದಲ್ಲಿ ಅಜ್ಞಾನವುಂಟೆ
ಅಜ್ಞಾನವಿಲ್ಲವಾಗಿ ಅಜ್ಞಾನವಿಲ್ಲವಾಗಿ
ಹೆಂಗಳಿಗೆ ಸೋಲರು ಹೊಂಗಳೆನಿಸರು
ಹೆಂಗಳಿಗೆ ಸೋಲರು ಹೊಂಗಳೆನಿಸರು
ಮಹಾಲಿಂಗೈಕ್ಯರಯ್ಯ ನಿಮ್ಮ ಪ್ರಮಥರು
ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ
ಮಹಾಲಿಂಗೈಕ್ಯರಯ್ಯ ನಿಮ್ಮ ಪ್ರಮಥರು
ಮಹಾಲಿಂಗ ಗುರು ಶಿವಸಿದ್ದೇಶ್ವರ ಪ್ರಭುವೆ
ಜ್ಯೋತಿ ಇದ್ದ ಮನೆಯಲ್ಲಿ ಕತ್ತಲೆಯುಂಟೆ
ಲಿಂಗವಿದ್ದ ಅಂಗದಲ್ಲಿ ಅಜ್ಞಾನವುಂಟೆ
Jyothi Idda Maneyalli song lyrics from Kannada Movie Jnana Jyothi Sri Siddaganga starring Srinivasamurthy, Sridhar, Shivadhwaj, Lyrics penned by Sri Siddalingeshwara Vachana Sung by Ajay Warrier, Music Composed by K Yuvaraj, film is Directed by Omkar B A and film is released on 2008